• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
He left home afraid of marriage!

ಮದುವೆಗೆ ಹೆದರಿವ ಮನೆಬಿಟ್ಟು ಹೋದ!

March 29, 2026
accident

ಬೈಕುಗಳ ನಡುವೆ ಡಿಕ್ಕಿ: ಮನೆಯಿಂದ ಹೊರಟ ಮೀನುಗಾರ ಮಸಣ ಸೇರಿದ!

March 29, 2026
CCTV short circuit UK bank catches fire!

ಸಿಸಿ ಟಿವಿ ಶಾರ್ಟ ಸರ್ಕೀಟ್: ಯುಕೆ ಬ್ಯಾಂಕಿಗೆ ಬೆಂಕಿ!

  • Home
  • Janamata
Saturday, April 4, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಬೈಕಿನಲ್ಲಿ ಕೂತು ತರಕಾರಿ ಖರೀದಿ: ಆಯತಪ್ಪಿ ಬಿದ್ದ ಮಹಿಳೆಯ ಮರಣ!

Achyutkumar by Achyutkumar
February 10, 2026
1.1k
VIEWS
Share on FacebookShare on WhatsappShare on Twitter

ಬೈಕಿನ ಹಿಂಬದಿ ಕುಳಿತು ತರಕಾರಿ ಖರೀದಿಸುತ್ತಿದ್ದ ಶಿರಸಿಯ ವಿಜಯಲಕ್ಷ್ಮೀ ಹೆಗಡೆ ಅವರು ಆಯತಪ್ಪಿ ನೆಲಕ್ಕೆ ಬಿದ್ದು ಸಾವನಪ್ಪಿದ್ದಾರೆ.

ADVERTISEMENT

ಶಿರಸಿ ಹಳೆ ಉಂಚಳ್ಳಿಯ ವಿಜಯಲಕ್ಷ್ಮೀ ಮಂಜುನಾಥ ಹೆಗಡೆ (71) ಅವರು ವಾಸವಾಗಿದ್ದರು. ಹಳೆ ಉಂಚಳ್ಳಿಯಲ್ಲಿ ಅವರು ಮನೆ ಕಟ್ಟಿಸುತ್ತಿದ್ದರು. ಆಗಾಗ ಸ್ಥಳಕ್ಕೆ ಭೇಟಿ ನೀಡಿ ಮನೆ ಕೆಲಸದ ಆಗು-ಹೋಗುಗಳನ್ನು ಅವರು ನೋಡಿಕೊಳ್ಳುತ್ತಿದ್ದರು. ಅದರಂತೆ ಫೆಬ್ರವರಿ 8ರಂದು ಸಹ ಅವರು ಮನೆ ಬಳಿ ಹೋಗಿದ್ದರು. ಅಲ್ಲಿಂದ ಉಂಚಳ್ಳಿಗೆ ಮರಳುವ ಸಿದ್ಧತೆಯಲ್ಲಿರುವಾಗ ವಾಸು ಮಡಿವಾಳ ಅವರು ಬೈಕಿನಲ್ಲಿ ಬರುವುದು ಕಾಣಿಸಿತು.

ವಿಜಯಲಕ್ಷ್ಮೀ ಹೆಗಡೆ ಅವರು ವಾಸು ಮಡಿವಾಳ ಅವರ ಬೈಕಿಗೆ ಅಡ್ಡಲಾಗಿ ಕೈ ಮಾಡಿದರು. ವಾಸು ಮಡಿವಾಳ ಅವರು ಬೈಕು ನಿಲ್ಲಿಸಿದ್ದರಿಂದ ಅವರ ಬೈಕು ಏರಿದರು. ಹರೀಶಿ ಕ್ರಾಸಿನ ಬಳಿ ಫಾಮಿದಾ ಅವರ ಮನೆ ಎದುರು ತರಕಾರಿ ವ್ಯಾಪಾರ ನಡೆಯುತ್ತಿರುವುದನ್ನು ವಿಜಯಲಕ್ಷ್ಮೀ ಹೆಗಡೆ ಅವರು ನೋಡಿದರು. ಬೈಕಿನಲ್ಲಿ ಕುಳಿತು ತರಕಾರಿಪಡೆಯುತ್ತಿರುವಾಗ ವಿಜಯಲಕ್ಷ್ಮೀ ಹೆಗಡೆ ಅವರು ನೆಲಕ್ಕೆ ಬಿದ್ದರು.

ADVERTISEMENT

ಪರಿಣಾಮ ಅವರ ತಲೆಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಯಿತು. ಹುಬ್ಬಳ್ಳಿಯ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದ್ದು, ನಂತರ ಶಿರಸಿಯ ಪಿಜಿ ಆಸ್ಪತ್ರೆಗೆ ಕರೆತರಲಾಯಿತು. ಆದರೆ, ದಾರಿ ಮಧ್ಯೆಯೇ ಅವರು ಕೊನೆಯುಸಿರೆಳೆದರು. ಬೆಂಗಳೂರಿನ ಕೆಂಗೇರಿಯಲ್ಲಿ ವಾಸವಾಗಿರುವ ಜಾನ್ವಿ ಸತೀಶ ಅಯ್ಯರ್ ಅವರು ತಾಯಿ ಸಾವಿನ ಬಗ್ಗೆ ಮಾಹಿತಿ ನೀಡಿದ್ದು, ಬನವಾಸಿ ಪೊಲೀಸರು ಪ್ರಕರಣ ದಾಖಲಿಸಿದರು.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
He left home afraid of marriage!

ಮದುವೆಗೆ ಹೆದರಿವ ಮನೆಬಿಟ್ಟು ಹೋದ!

March 29, 2026
accident

ಬೈಕುಗಳ ನಡುವೆ ಡಿಕ್ಕಿ: ಮನೆಯಿಂದ ಹೊರಟ ಮೀನುಗಾರ ಮಸಣ ಸೇರಿದ!

March 29, 2026
CCTV short circuit UK bank catches fire!

ಸಿಸಿ ಟಿವಿ ಶಾರ್ಟ ಸರ್ಕೀಟ್: ಯುಕೆ ಬ್ಯಾಂಕಿಗೆ ಬೆಂಕಿ!

March 29, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋