• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
SSLC exam DC issues warning to be careful

PUC ಪರೀಕ್ಷೆ: ಕಟ್ಟೆಚ್ಚರವಹಿಸಲು ಡೀಸಿ ಸೂಚನೆ

February 20, 2026

ಬೆತ್ತಲೆ ದೇಹಕ್ಕೆ ರುಂಡವೇ ಇರಲಿಲ್ಲ!

February 20, 2026

ಮನೆ ಬಿಟ್ಟು ಹೋದ ಕುಲ ದೇವತೆ!

February 20, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
SSLC exam DC issues warning to be careful

PUC ಪರೀಕ್ಷೆ: ಕಟ್ಟೆಚ್ಚರವಹಿಸಲು ಡೀಸಿ ಸೂಚನೆ

February 20, 2026

ಬೆತ್ತಲೆ ದೇಹಕ್ಕೆ ರುಂಡವೇ ಇರಲಿಲ್ಲ!

February 20, 2026

ಮನೆ ಬಿಟ್ಟು ಹೋದ ಕುಲ ದೇವತೆ!

February 20, 2026
  • Home
  • Janamata
Friday, February 20, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಹೆಂಡದ ಅಂಗಡಿಗೆ ಹಣ ಹೂಡಿಕೆ: ಮೋಸ!

Achyutkumar by Achyutkumar
February 20, 2026
309
VIEWS
Share on FacebookShare on WhatsappShare on Twitter
ADVERTISEMENT

ದಾಂಡೇಲಿಯ ಪರಸಪ್ಪ ಮಹಾರಾಜವರ್ ಅವರು ನರೇಶ ಜೋಶಿ ಅವರ ಜೊತೆ ಸೇರಿ ಸರಾಯಿ ಅಂಗಡಿ ತೆರೆಯಲು ನಿರ್ಧರಿಸಿದ್ದು, ಈ ಯೋಜನೆಯ ಪಾಲುದಾರರಾಗಿದ್ದ ಗೋವಾದ ಲಕ್ಷೀನಾರಾಯಣ ದೋಂಡಾ ಅವರು ಹಣಪಡೆದು ಮೋಸ ಮಾಡಿದ್ದಾರೆ!

ADVERTISEMENT

ದಾಂಡೇಲಿಯ ಸಾಯಿನಗರದಲ್ಲಿ ಪರಸಪ್ಪ ತಿಮ್ಮಪ್ಪ ಮಹಾರಾಜವರ್ (67) ಅವರು ವಾಸವಾಗಿದ್ದಾರೆ. ಸರ್ಕಾರಿ ನೌಕರರಾಗಿದ್ದ ಅವರು ನಿವೃತ್ತಿ ನಂತರ ಉದ್ದಿಮೆ ನಡೆಸಲು ನಿರ್ಧರಿಸಿದ್ದು, ಸದ್ಯ ಗೋವಾದಲ್ಲಿರುವ ಓಡಿಸ್ಸಾದ ಲಕ್ಷಿನಾರಾಯಣ ಡೋರಾ (ಆಕಾಶ ಬೀಮಸೇನ ಡೋರಾ) ಅವರು ಪರಿಚಿತರಾದರು. ಲಕ್ಷಿನಾರಾಯಣ ಡೋರಾ ಅವರು ಪರಸಪ್ಪ ಮಹಾರಾಜವರ್ ಅವರ ಮನೆಗೆ ಬಂದು ವ್ಯವಹಾರದ ಮಾತುಕಥೆ ಮಾಡಿದರು.

ADVERTISEMENT

`ಸರಾಯಿ ಅಂಗಡಿ ತೆರೆದರೆ ಭಾರೀ ಪ್ರಮಾಣದ ಲಾಭವಿದೆ. ನಾವು ಬಾರ್ & ರೆಸ್ಟೋರೆಂಟ್ ವ್ಯವಹಾರ ಮಾಡೋಣ’ ಎಂದು ಲಕ್ಷಿನಾರಾಯಣ ಡೋರಾ ಅವರು ಪ್ರಸ್ತಾಪಿಸಿದರು. `3.59 ಲಕ್ಷ ರೂ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 50 ಸಾವಿರ ರೂ ಲಾಭ ಕೊಡುವೆ’ ಎಂಬ ಆಮೀಷ ಒಡ್ಡಿದರು. `ಕುಟುಂಬದವರ ಜೊತೆ ಚರ್ಚಿಸುವೆ’ ಎಂದು ಪರಸಪ್ಪ ಮಹಾರಾಜವರ್ ಅವರು ಹೇಳಿದರು.

ADVERTISEMENT

ಇದಾದ ನಂತರ ಪರಸಪ್ಪ ಮಹಾರಾಜವರ್ ಅವರು ತಮ್ಮ ಮಗನ ಸ್ನೇಹಿತ ನರೇಶ ಜೋಶಿ ಅವರಿಗೆ ಫೋನ್ ಮಾಡಿದರು. `ಒಳ್ಳೆ ಆದಾಯ ಕೊಡುವ ಉದ್ಯಮ ಒಂದಿದೆ. ಒಟ್ಟಿಗೆ ಹೂಡಿಕೆ ಮಾಡೋಣ’ ಎಂಬ ಆಮಂತ್ರಣ ನೀಡಿದರು. ನರೇಶ ಜೋಶಿ ಹಾಗೂ ಪರಸಪ್ಪ ಮಹಾರಾಜವರ್ ಸೇರಿ ಸರಾಯಿ ಅಂಗಡಿ ತೆರೆಯುವುದಕ್ಕಾಗಿ ಲಕ್ಷೀನಾರಾಯಣ ದೋಂಡಾ ಅವರ ಬ್ಯಾಂಕ್ ಖಾತೆಗೆ ಹಣ ಹಾಕಿದರು.

ಆದರೆ, ಆ ಹಣಪಡೆದ ಲಕ್ಷೀನಾರಾಯಣ ದೋಂಡಾ ಅವರು ಎಲ್ಲಿಯೂ ಬಾರ್ & ರೆಸ್ಟೊರೆಂಟ್ ತೆರೆಯಲಿಲ್ಲ. ಲಾಭದ ಹಣವನ್ನು ಕೊಡಲಿಲ್ಲ. ಕೊಟ್ಟ ಹೂಡಿಕೆಯನ್ನು ಹಿಂತಿರುಗಿಸಲಿಲ್ಲ. 2024ರಲ್ಲಿಯೇ ಈ ಎಲ್ಲಾ ವ್ಯವಹಾರ ನಡೆದಿದ್ದು, ಹಣ ಮರು ಪಾವತಿಸುವಂತೆ ಪರಸಪ್ಪ ಮಹಾರಾಜವರ್ ಹಾಗೂ ನರೇಶ ಜೋಶಿ ಸಾಕಷ್ಟು ಬಾರಿ ಕೇಳಿಕೊಂಡರು.

ಆದರೆ, ಈವರೆಗೂ ಹಣಕೊಡದ ಕಾರಣ ಸಿಟ್ಟಾದ ಪರಸಪ್ಪ ಮಹಾರಾಜವರ್ ಅವರು ಮೋಸ ಮಾಡಿದ ಲಕ್ಷಿನಾರಾಯಣ ಡೋರಾ ವಿರುದ್ಧ ಪೊಲೀಸ್ ದೂರು ನೀಡಿದರು. ಲಾಭದ ಆಸೆ ಕಾಣಿಸಿ ಹಣಪಡೆದು ವಂಚಿಸಿದವನ ವಿರುದ್ಧ ದಾಂಡೇಲಿ ಪೊಲೀಸರು ಪ್ರಕರಣ ದಾಖಲಿಸಿದರು.

ADVERTISEMENT
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋