• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi Students protest against bus issues Outrage and dissatisfaction directed at officials!

ಶಿರಸಿ | ಬಸ್ ಸಮಸ್ಯೆ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ-ಅಸಮಧಾನ!

August 12, 2026
Direct Recruitment There is no mention of the Siddis here Siddaramaiah!

ನೇರ ನೇಮಕಾತಿ: ಇಲ್ಲಿ ಸಿದ್ದಿಗಳ ಸುದ್ದಿಯೇ ಇಲ್ಲವಲ್ಲ ಸಿದ್ದರಾಮಯ್ಯ!

August 12, 2026
A new strategy for public service!

ಪ್ರಜಾ ಸೇವೆಗೆ ಹೊಸ ತಂತ್ರ!

August 11, 2026

  • Home
  • Janamata
Wednesday, August 12, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಬೇಕು ಅಂತ ಬಂದಿದ್ದಲ್ಲ.. ದಾರಿ ತಪ್ಪಿ ಬಂದಿದ್ದು!

Achyutkumar by Achyutkumar
February 21, 2026
A turtle that weighs as much as an elephant!
Share on FacebookShare on WhatsappShare on Twitter
ADVERTISEMENT

ಕಾoಡ್ಲಾ ಕಾಡಿನ ನಡುವೆ ಸಿಕ್ಕಿಬಿದ್ದು ಅಸ್ವಸ್ಥಗೊಂಡಿದ್ದ 130 ಕೆಜಿ ತೂಕದ ಕಡಲ ಆಮೆಯನ್ನು ಕಾರವಾರ ಅರಣ್ಯ ಅಧಿಕಾರಿಗಳು ರಕ್ಷಿಸಿದ್ದು, ಆ ಆಮೆಯನ್ನು ಆರೈಕೆ ಮಾಡಿ ಸಮುದ್ರಕ್ಕೆ ಬಿಟ್ಟಿದ್ದಾರೆ.

ADVERTISEMENT

ಕಾಳಿ ನದಿ ಸಮುದ್ರ ಸೇರುವ ಸಂಗಮ ಪ್ರದೇಶದ ಮೂಲಕ ಆಳ ಸಮುದ್ರದ ಆಮೆ ನದಿಯ ಕಡೆ ಬಂದಿತ್ತು. ನಂತರ ಮರಳಿ ಸಮುದ್ರಕ್ಕೆ ಸಂಚರಿಸಲಾಗದೇ ಕಾಂಡ್ಲಾ ಗಿಡಗಳ ಬೇರಿನ ಅಡಿ ಸಿಕ್ಕಿ ಬಿದ್ದಿತ್ತು. ಅಂದಾಜು 60 ವರ್ಷ ವಯಸ್ಸಿನ ಈ ಆಮೆ ಬರಬ್ಬರಿ 130 ಕೆಜಿ ತೂಕವಿದ್ದು, ಭಾರೀ ಗಾತ್ರದ ಆಮೆಯನ್ನು ನೋಡಲು ಅನೇಕರು ಮುಗಿ ಬಿದ್ದಿದ್ದರು.

ಅಪರೂಪದಲ್ಲಿಯೇ ಅಪರೂಪಕ್ಕೆ ಸಿಕ್ಕಿರುವ ಕಡಲ ಆಮೆ ಹಸಿರು ಬಣ್ಣದಿಂದ ಕೂಡಿದ್ದು, ಸಂತೋಷಿಮಾತಾ ದೇಗುಲದ ಅಂಚಿನ ಪ್ರದೇಶವನ್ನು ಸುತ್ತು ಹೊಡೆದಿತ್ತು. ಅದಾದ ನಂತರ ಮುಂದೆ ಚಲಿಸಲಾಗದೇ ಸುಸ್ತಾಗಿತ್ತು. ಪರಿಸರ ಆಸಕ್ತರು ಆ ಆಮೆಯನ್ನು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡರು. ಆಮೆ ಅಸ್ವಸ್ಥವಾಗಿರುವ ಬಗ್ಗೆ ಅರಿತ ಅರಣ್ಯ ಇಲಾಖೆಯವರು ಅದನ್ನು ಮಣ್ಣಿನ ರಾಡಿಯಿಂದ ಹೊರಗೆಳೆದು ಸ್ವಚ್ಛ ಮಾಡಿದರು. ಗೋವಾದಿಂದ ನುರಿತ ವೈದ್ಯರನ್ನು ಕರೆಯಿಸಿ ಚಿಕಿತ್ಸೆ ಕೊಡಿಸಿದರು.

ಎರಡು ದಿನ ಆರಾಮ್ ಮಾಡಿದ ಆಮೆ ಇದೀಗ ಸುಧಾರಿಸಿಕೊಂಡಿದ್ದು, ಅದನ್ನು ಸಮುದ್ರ ತೀರಕ್ಕೆ ತಂದು ಬಿಟ್ಟರು. ಆಳ ಸಮುದ್ರ ನೋಡಿದ ತಕ್ಷಣ ಆಮೆ ಉತ್ಸಾಹದಿಂದ ಈಜಲು ಶುರು ಮಾಡಿತು. ಉಪ್ಪು ನೀರಿನಲ್ಲಿ ಆ ಆಮೆ ಲವಲವಿಕೆಯಿಂದ ಹೆಜ್ಜೆ ಹಾಕಿತು. ಅನೇಕರು ಆಮೆಯ ಓಡಾಟ-ಒಡನಾಟವನ್ನು ಚಿತ್ರಿಸಿಕೊಂಡರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi Students protest against bus issues Outrage and dissatisfaction directed at officials!

ಶಿರಸಿ | ಬಸ್ ಸಮಸ್ಯೆ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ-ಅಸಮಧಾನ!

August 12, 2026
Direct Recruitment There is no mention of the Siddis here Siddaramaiah!

ನೇರ ನೇಮಕಾತಿ: ಇಲ್ಲಿ ಸಿದ್ದಿಗಳ ಸುದ್ದಿಯೇ ಇಲ್ಲವಲ್ಲ ಸಿದ್ದರಾಮಯ್ಯ!

August 12, 2026
A new strategy for public service!

ಪ್ರಜಾ ಸೇವೆಗೆ ಹೊಸ ತಂತ್ರ!

August 11, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

ಯಲ್ಲಾಪುರ | ಎಲ್ಲಾ ಬಗೆಯ ಬಟ್ಟೆಗಳ ಮೇಲೆ ಭಾರೀ ಡಿಸ್ಕೌಂಟ್!

This will close in 6 seconds

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!