• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

2 ಕೆಜಿ ಚಿನ್ನಕ್ಕೆ 10 ಲಕ್ಷ ರೂ: ಕುರಿ ವ್ಯಾಪಾರಿಗೆ ಮೂರು ನಾಮ!

February 24, 2026

ಹೆಗಡೆರಿಗೆ ಇಲ್ಲ ದುರುಳರ ಆಶೀರ್ವಾದ!

February 24, 2026
The remaining breath from the air bag!

ಏರ್ ಬ್ಯಾಗಿನಿಂದ ಉಳಿದ ಉಸಿರು!

February 24, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

2 ಕೆಜಿ ಚಿನ್ನಕ್ಕೆ 10 ಲಕ್ಷ ರೂ: ಕುರಿ ವ್ಯಾಪಾರಿಗೆ ಮೂರು ನಾಮ!

February 24, 2026

ಹೆಗಡೆರಿಗೆ ಇಲ್ಲ ದುರುಳರ ಆಶೀರ್ವಾದ!

February 24, 2026
The remaining breath from the air bag!

ಏರ್ ಬ್ಯಾಗಿನಿಂದ ಉಳಿದ ಉಸಿರು!

February 24, 2026
  • Home
  • Janamata
Tuesday, February 24, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಶಿರಸಿ ಜಾತ್ರೆ: ಯಜಮಾನನಿಂದಲೇ ಶ್ರೀಗಳ ವಿಡಿಯೋ ದುರುಪಯೋಗ!

Achyutkumar by Achyutkumar
February 24, 2026
ಶ್ರೀಗಳ ಫೋಟೋ ದುರುಪಯೋಗಪಡಿಸಿಕೊಂಡ ವಂಚಕ ಯಜಮಾನ ಪೇಜ್ ಪ್ರಮುಖರು

ಶ್ರೀಗಳ ಫೋಟೋ ದುರುಪಯೋಗಪಡಿಸಿಕೊಂಡ ವಂಚಕ ಯಜಮಾನ ಪೇಜ್ ಪ್ರಮುಖರು

907
VIEWS
Share on FacebookShare on WhatsappShare on Twitter
ADVERTISEMENT

ಶಿರಸಿ ಮಾರಿಕಾಂಬಾ ದೇವಿಯ ಹೆಸರಿನಲ್ಲಿ ದುಡ್ಡು ದೋಚಲು ಮುಂದಾಗಿದ್ದ `ಯಜಮಾನ’ ಪೇಜ್ ಪ್ರಮುಖರ ವಿರುದ್ಧ ಪೊಲೀಸರು ಕ್ರಮ ಜರುಗಿಸಿದ್ದಾರೆ. ಅದಕ್ಕೂ ಬಗ್ಗದ ವಂಚಕರು ಶ್ರೀಗಳೊಬ್ಬರ ವಿಡಿಯೋ ದುರುಪಯೋಗಪಡಿಸಿಕೊಂಡು ತಮ್ಮ ವಂಚನೆ ಜಾಲವನ್ನು ಇನ್ನಷ್ಟು ವಿಸ್ತರಿಸಿದ್ದಾರೆ.

ADVERTISEMENT

`ಯಜಮಾನ’ ಎಂಬ ಜಾಲತಾಣದ ಪುಟ ಹಾಗೂ ಮಾರಿಕಾಂಬಾ ದೇಗುಲಕ್ಕೆ ಯಾವುದೇ ಸಂಬAಧ ಇಲ್ಲ. ಅದಾಗಿಯೂ `ಯಜಮಾನ’ ಪೇಜ್ ಪ್ರಮುಖರು ಮಾರಿಕಾಂಬಾ ದೇವಿ ಹೆಸರಿನಲ್ಲಿ ಪೂಜೆ ಮಾಡಿಸುವುದಾಗಿ ನಂಬಿಸಿ ಹಣ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ಮೊಬೈಲ್ ಮಿಡಿಯಾ ನೆಟ್‌ವರ್ಕನ ಅಂಗ ಸಂಸ್ಥೆ mobiletime.in ವರದಿ ಪ್ರಸಾರ ಮಾಡಿದ್ದು, ಮಾರಿಕಾಂಬಾ ದೇವಿ ಹೆಸರಿನಲ್ಲಿ ಆನ್‌ಲೈನ್ ಸೇವೆಪಡೆದು ಮೋಸ ಹೋಗದಂತೆ ದೇಗುಲ ಆಡಳಿತ ಮಂಡಳಿಯೂ ವಿನಂತಿಸಿದೆ. ಅದರ ಬೆನ್ನಲ್ಲೆ `ಯಜಮಾನ’ ಪೇಜ್ ಪ್ರಮುಖರ ವಿರುದ್ಧ ಶಿರಸಿ ನಗರಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ. ಅದಾಗಿಯೂ, ಅವರ ವಂಚನೆ ನಿಂತಿಲ್ಲ.

ADVERTISEMENT

ಎಐ ಆಧಾರಿತ ವಿಡಿಯೋ ರಚಿಸಿ ಮಾರಿಕಾಂಬಾ ದೇವಿಗೆ ಆನ್‌ಲೈನ್ ಸೇವೆ ಸಲ್ಲಿಸುವ ವಿಡಿಯೋ ಯಜಮಾನ ಪೇಜಿನಿಂದ ಡಿಲಿಟ್ ಆಗಿಲ್ಲ. ಅದರೊಂದಿಗೆ ಸ್ಥಳೀಯ ಶ್ರೀಗಳೊಬ್ಬರು ದೇವಿ ಪೂಜೆ ನಡೆಸುವ ಚಿತ್ರಣಗಳನ್ನು ಬಳಸಿ ಮತ್ತೊಂದು ವಿಡಿಯೋ ಅದೇ ಪುಟದಲ್ಲಿ ಹರಿದಾಡುತ್ತಿದೆ. ಆ ವಿಡಿಯೋದಲ್ಲಿಯೂ ಸಹ ಶಿರಸಿ ಜಾತ್ರೆಯ ಸೀಮಿತ ಅವಕಾಶದ ಬಗ್ಗೆ ಪ್ರಚಾರ ಮಾಡಲಾಗಿದ್ದು, 151ರೂಪಾಯಿಗೆ ಕುಂಕುಮ ಅರ್ಚನೆ ಮಾಡಿಸುವುದಾಗಿ ವ್ಯಾಪಕ ಪ್ರಮಾಣದಲ್ಲಿ ಪ್ರಚಾರ ಮಾಡಲಾಗುತ್ತಿದೆ.

Advertisement. Scroll to continue reading.
ADVERTISEMENT

ಈ ಮೊದಲು 351ರೂಪಾಯಿಗೆ ಸೀರೆ ಉಡಿ ಸಲ್ಲಿಸಿ ಕೋರಿಯರ್ ಮೂಲಕ ಪ್ರಸಾದ ರವಾನಿಸುವುದಾಗಿ ಯಜಮಾನ ಪೇಜ್ ಪ್ರಮುಖರು ಹೇಳಿಕೊಂಡಿದ್ದರು. ಅನೇಕರು ಈ ವಿಡಿಯೋಗೆ ಭಕ್ತಿಪೂರ್ವಕವಾಗಿ ಕಮೆಂಟ್ ಮಾಡಿದ್ದು, ಅದಾದ ನಂತರ ಇದೊಂದು ವಂಚನೆ ಪ್ರಯತ್ನ ಎಂದು ಭಕ್ತರೇ ಕಮೆಂಟ್ ಬಾಕ್ಸಿನಲ್ಲಿ ಬರೆದಿದ್ದರು. ಇದೇ ವಿಷಯವಾಗಿ ಶಿರಸಿ ಮಾರಿಕಾಂಬಾ ದೇಗುಲ ಆಡಳಿತ ಮಂಡಳಿಯವರು ಪ್ರಕಟಣೆ ನೀಡಿದ ನಂತರ ಭಕ್ತರು ಜಾಗೃತರಾಗಿದ್ದರು. ಈ ಎಲ್ಲಾ ವಿದ್ಯಮಾನಗಳ ನಡುವೆ ಆನ್‌ಲೈನ್ ವಂಚಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಬೆನ್ನಲ್ಲೆ ವಂಚಕರು ಮತ್ತೊಂದು ವಿಡಿಯೋ ಹರಿಬಿಟ್ಟಿದ್ದಾರೆ.

ADVERTISEMENT
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋