• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
KDCC My vote is not for sale!

ಬಹುಕೋಟಿ ಹಗರಣ: ಕೆಡಿಸಿಸಿ ಮಾಜಿ ಅಧಿಕಾರಿ ನಿರಾಳ!

May 10, 2026
A wedding that was marred by an accident!

ಅಪಘಾತಕ್ಕೀಡಾದ ಮದುವೆ ದಿಬ್ಬಣ!

May 10, 2026
Accident Sirsi MLA becomes close protector!

ಅಪಘಾತ: ಆಪ್ತ ರಕ್ಷಕನಾದ ಶಿರಸಿ ಶಾಸಕ!

  • Home
Monday, May 11, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಅಪ್ರಾಪ್ತರ ಪ್ರೇಮ ಪ್ರಕರಣ: ಪಾಲಕರ ವೈಮನಸ್ಸಿಗೆ ಕಾರಣ!

Achyutkumar by Achyutkumar
March 21, 2026
1.2k
VIEWS
Share on FacebookShare on WhatsappShare on Twitter
ADVERTISEMENT

14 ವರ್ಷದ ಹುಡುಗಿಗೆ 15 ವರ್ಷದ ಹುಡುಗನೊಬ್ಬ ಮೆಸೆಜ್ ಮಾಡಿದ್ದು, ಇದೇ ವಿಷಯ ಎರಡು ಕುಟುಂಬಗಳ ನಡುವಿನ ವೈಮನಸ್ಸಿಗೆ ಕಾರಣವಾಗಿದೆ. ಮೆಸೆಜ್ ಮಾಡಿದ ಹುಡುಗನಿಗೆ ಮತ್ತೊಬ್ಬ ವ್ಯಕ್ತಿ ಥಳಿಸಿದ್ದು, ನ್ಯಾಯಕ್ಕಾಗಿ ಹುಡುಗನ ತಾಯಿ ಪೊಲೀಸರ ಮೊರೆ ಹೋಗಿದ್ದಾರೆ.

ADVERTISEMENT

ಭಟ್ಕಳ ಮೂಸಾ ನಗರದ ಈಶ್ರತ್ ಜಹಾ ಸಯ್ಯದ್ ಸಜ್ಜದ್ ಹುಸೇನ್ ಫಿರಜಾದೆ ಅವರ ಮಗ ಸಾಹೀದ್ ಅಬೀಮ್ (ಅಪ್ತಾಪ್ತನ ಹೆಸರು ಬದಲಿಸಿದೆ) ಅವರು ಹುಡುಗಿಯೊಬ್ಬರ ಬಳಿ ಮಾತನಾಡಿದ್ದಾರೆ. ಅದಾದ ನಂತರ ಆ ಹುಡುಗಿಗೆ ಮೆಸೆಜ್ ಮಾಡಿದ್ದಾರೆ. ಜಿನಾ ಅನಾನ್ (ಅಪ್ರಾಪ್ತೆಯ ಹೆಸರು ಬದಲಿಸಿದೆ) ಅವರಿಗೆ ಮೆಸೆಜ್ ಬಂದಿದ್ದನ್ನು ಅವರ ತಾಯಿ ಆಯಿಷಾ ಶಾಹೀನ್ ಸಿದ್ದಿಬಾಬಾ ಅವರು ನೋಡಿದ್ದಾರೆ. ಈ ವಿಷಯ ಹಸನ್ ಸಾಬೀರ್ ಸಿದ್ದಿಬಾಪಾ ಮಹ್ಮದ್ ನಾಸೀರ್ ಸಿದ್ದಿಬಾಪಾ ಅವರ ಗಮನಕ್ಕೆ ಬಂದಿದೆ.

ADVERTISEMENT

ಮೆಸೆಜ್ ಮಾಡಿದ ಹುಡುಗ ಹಾಗೂ ಹುಡುಗಿ ಅಕ್ಕಪಕ್ಕದ ಮನೆಯವರಾಗಿದ್ದು, ಅವರಿಬ್ಬರು ಮಾತನಾಡಬಾರದು ಎಂದು ಹಸನ್ ಸಾಬೀರ್ ಸಿದ್ದಿಬಾಪಾ ಅವರು ತಾಕೀತು ಮಾಡಿದ್ದಾರೆ. ಅದಾಗಿಯೂ ಆ ಹುಡುಗ ಮಾತು ಹಾಗೂ ಮೆಸೆಜ್ ಮುಂದುವರೆಸಿದ ಕಾರಣ ಹಸನ್ ಸಾಬೀರ್ ಸಿದ್ದಿಬಾಪಾ ಅವರು ಸಿಟ್ಟಾಗಿದ್ದಾರೆ. ಮಾರ್ಚ 12ರಂದು ಬೆಳಗ್ಗೆ ಹಸನ್ ಸಾಬೀರ್ ಸಿದ್ದಿಬಾಪಾ ಅವರು ಆ ಹುಡುಗನನ್ನು ಜಾಲಿ ಕಡಲತೀರಕ್ಕೆ ಕರೆದೊಯ್ದು, ಅಲ್ಲಿ ಹಿಗ್ಗಾಮುಗ್ಗ ಥಳಿಸಿದ್ದಾರೆ.

ADVERTISEMENT

ಹಸನ್ ಸಾಬೀರ್ ಸಿದ್ದಿಬಾಪಾ ಅವರು ಬಾಲಕ ಸಾಹೀದ್ ಅಬೀಮ್ ಅವರ ಕೆನ್ನೆಗೆ ಬಾರಿಸಿದ್ದಾರೆ. ಮೂರು ಏಟು ಕೊಡುವವವರೆಗೆ ಸಾಹೀದ್ ಅಬೀಮ್ ನೆಲಕ್ಕೆ ಬಿದ್ದಿದ್ದು, ಮೆಸೆಜ್ ಮಾಡಿದ ಮೊಬೈಲಿನ ಚಾರ್ಜರಿನಿಂದ ಬಾಸುಂಡೆ ಬರುವ ರೀತಿ ಬಾಲಕನಿಗೆ ಹೊಡೆದಿದ್ದಾರೆ. ಥಳಿತಕ್ಕೆ ಒಳಗಾದ ಬಾಲಕನ ಕಿವಿಯೊಳಗಿನ ತಮಟೆಗೆ ಸಮಸ್ಯೆಯಾಗಿದೆ. `ಹೊಡೆದ ವಿಷಯ ಯಾರಿಗಾದರೂ ಹೇಳಿದರೆ ಕೊಂದು ಸಮುದ್ರಕ್ಕೆ ಎಸೆಯುವೆ’ ಎಂದು
ಹಸನ್ ಸಾಬೀರ್ ಸಿದ್ದಿಬಾಪಾ ಅವರು ಬಾಲಕನಿಗೆ ಬೆದರಿಸಿದ್ದಾರೆ.

ಕಿವಿ ಸಮಸ್ಯೆಯಾದ ಬಗ್ಗೆ ಈಶ್ರತ್ ಜಹಾ ಸಯ್ಯದ್ ಸಜ್ಜದ್ ಹುಸೇನ್ ಫಿರಜಾದೆ ಅವರು ಮಗನಲ್ಲಿ ಪ್ರಶ್ನಿಸಿದಾಗ ಈ ಎಲ್ಲಾ ವಿಷಯ ಹೊರಬಿದ್ದಿದೆ. ಬಾಲಕನಿಗೆ ಥಳಿಸಿದ ಹಸನ್ ಸಾಬೀರ್ ಸಿದ್ದಿಬಾಪಾ ಮಹ್ಮದ್ ನಾಸೀರ್ ಸಿದ್ದಿಬಾಪಾ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
KDCC My vote is not for sale!

ಬಹುಕೋಟಿ ಹಗರಣ: ಕೆಡಿಸಿಸಿ ಮಾಜಿ ಅಧಿಕಾರಿ ನಿರಾಳ!

May 10, 2026
A wedding that was marred by an accident!

ಅಪಘಾತಕ್ಕೀಡಾದ ಮದುವೆ ದಿಬ್ಬಣ!

May 10, 2026
Accident Sirsi MLA becomes close protector!

ಅಪಘಾತ: ಆಪ್ತ ರಕ್ಷಕನಾದ ಶಿರಸಿ ಶಾಸಕ!

May 10, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋