• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
There is no point in talking nonsense!

ಕಾಗೇರಿ ಮಾತಿಗೆ ಕಿಮ್ಮತ್ತೇ ಇಲ್ಲ!

May 10, 2026
Fight before God!

ಆ ಹೊಡೆದಾಟಕ್ಕೆ ದೇವರೇ ಸಾಕ್ಷಿ!

May 10, 2026
Legal action against the one who showed a penis to a college girl!

ಕಾಲೇಜು ಕನ್ಯೆಗೆ ಕುಂಡೆ ಕಾಣಿಸಿದವನ ವಿರುದ್ಧ ಕಾನೂನು ಕ್ರಮ!

  • Home
Sunday, May 10, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಸಿವಿಲ್ ಇಂಜಿನಿಯರ್ ಫೋನ್ ಸ್ವಿಚ್ ಆಫ್!

Achyutkumar by Achyutkumar
March 25, 2026
The civil engineer's phone is switched off!
567
VIEWS
Share on FacebookShare on WhatsappShare on Twitter
ADVERTISEMENT

ಶಿರಸಿಯ ಸಿವಿಲ್ ಇಂಜಿನಿಯರ್ ಅನಿಲ ನಾಯಕ ಅವರ ಫೋನ್ ಸ್ವಿಚ್ ಆಫ್ ಆಗಿದೆ. ಅನಿಲ ನಾಯಕ ಅವರು ಯಾರ ಸಂಪರ್ಕಕ್ಕೂ ಸಿಗದೇ ಕಣ್ಮರೆಯಾಗಿದ್ದಾರೆ.

ADVERTISEMENT

ಶಿರಸಿ ಬನವಾಸಿ ರಸ್ತೆಯ ನೇತ್ರಾವತಿ ಹೊಟೇಲ್ ಬಳಿ ಅನಿಲ ಆನಂದ ನಾಯಕ ಅವರು ವಾಸವಾಗಿದ್ದರು. ಸಿವಿಲ್ ಇಂಜಿನಿಯರ್ ಆಗಿದ್ದ ಅವರು ಮಾರ್ಚ 24ರ ಬೆಳಗ್ಗೆ 10.30ಕ್ಕೆ ಮನೆಯಿಂದ ಹೊರಟರು. ತಮ್ಮ ಬಳಿ ಕೆಲಸ ಮಾಡುವ ವೆಲ್ಡರ್ ಯಾಸಿನ್ ಅಬ್ದುಲ್ ಅಜಿಮಸಾಬ್ ಅವರ ಜೊತೆ ಸ್ಕೂಟಿ ಏರಿದ ಅವರು ಮಧ್ಯಾಹ್ನ ಮನೆಗೆ ಬರಲಿಲ್ಲ. ಹೀಗಾಗಿ, ಅನಿಲ ನಾಯಕ ಅವರ ಪತ್ನಿ ಅನುಶ್ರೀ ನಾಯಕ ಅವರು ತಮ್ಮ ಪತಿಗೆ ಫೋನ್ ಮಾಡಿದರು. 1.30ಕ್ಕೆ ಫೋನ್ ಮಾಡಿದಾಗ ಆ ಫೋನ್ ಸ್ವಿಚ್ ಆಫ್ ಆಗಿತ್ತು.

ADVERTISEMENT

ಕೂಡಲೇ ಅನುಶ್ರೀ ನಾಯಕ ಅವರು ವೆಲ್ಡರ್ ಯಾಸಿನ್ ಅಬ್ದುಲ್ ಅಜಿಮಸಾಬ್ ಅವರಿಗೆ ಫೋನ್ ಮಾಡಿದರು.`ತನ್ನ ಪತಿ ಎಲ್ಲಿ?’ ಎಂದು ಅವರು ಪ್ರಶ್ನಿಸಿದರು. `ಅವರು ಇಂದು ಕೆಲಸಕ್ಕೆ ಬರಲಿಲ್ಲ’ ಎಂದು ವೆಲ್ಡರ್ ಯಾಸಿನ್ ಅಬ್ದುಲ್ ಅಜಿಮಸಾಬ್ ಅವರು ಉತ್ತರಿಸಿದರು. `ಬೆಳಗ್ಗೆ ಒಟ್ಟಿಗೆ ಹೊರಟರಲ್ಲ?’ ಎಂದು ಕೇಳಿದಾಗ `ಕೇಂದ್ರೀಯ ಬಸ್ ನಿಲ್ದಾಣದ ಬಳಿ ಕೆಲಸವಿದೆ’ ಎಂದು ಅನಿಲ ನಾಯಕ ಅವರು ಬಸ್ ನಿಲ್ದಾಣದ ಬಳಿ ತೆರಳಿದ ವಿಷಯ ತಿಳಿಸಿದರು. ಅದಾದ ನಂತರ ಅನುಶ್ರೀ ನಾಯಕ ಅವರು ಮೂರು ಬಾರಿ ಅನಿಲ ನಾಯಕ ಅವರಿಗೆ ಫೋನ್ ಮಾಡಿದರು. ಆದರೆ, ಆ ಫೋನ್ ರಿಂಗಣಿಸಲಿಲ್ಲ.

ADVERTISEMENT

ಇದರಿoದ ಆತಂಕಕ್ಕೆ ಒಳಗಾದ ಅನುಶ್ರೀ ನಾಯಕ ಅವರು ಮೈದುನ ರಾಜೇಶ ನಾಯಕ ಅವರ ಜೊತೆಗೂಡಿ ಹುಡುಕಾಟ ನಡೆಸಿದರು. ಬಸ್ ನಿಲ್ದಾಣ, ಐದು ರಸ್ತೆ, ಬಿಡ್ಕಿ, ಸಿಪಿ ಬಜಾರ್ ಸೇರಿ ಎಲ್ಲಾ ಕಡೆ ಹುಡುಕಿದರೂ ಅನಿಲ ನಾಯಕ ಅವರು ಕಾಣಲಿಲ್ಲ. ಸಂಬoಧಿಕರ ಮನೆಗೆ ಫೋನ್ ಮಾಡಿದರೂ ಅಲ್ಲಿ ಅನಿಲ ನಾಯಕ ಅವರು ಆಗಮಿಸಿರಲಿಲ್ಲ. ಮನಸ್ಸಿಗೆ ಆದ ಬೇಸರದಿಂದ ಅನಿಲ ನಾಯಕ ಅವರು ಮನೆ ಬಿಟ್ಟು ಹೋಗಿರುವ ಬಗ್ಗೆ ಅನುಶ್ರೀ ನಾಯಕ ಅವರು ಅಂದಾಜಿಸಿದರು. `ಪತಿಯನ್ನು ಹುಡುಕಿಕೊಡಿ’ ಎಂದವರು ಪೊಲೀಸರ ಮೊರೆ ಹೋದರು. ಶಿರಸಿ ಶಹರ ಠಾಣೆ ಪೊಲೀಸರು ಇದೀಗ ಅನಿಲ ನಾಯಕ ಅವರ ಹುಡುಕಾಟ ನಡೆಸಿದ್ದಾರೆ.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
There is no point in talking nonsense!

ಕಾಗೇರಿ ಮಾತಿಗೆ ಕಿಮ್ಮತ್ತೇ ಇಲ್ಲ!

May 10, 2026
Fight before God!

ಆ ಹೊಡೆದಾಟಕ್ಕೆ ದೇವರೇ ಸಾಕ್ಷಿ!

May 10, 2026
Legal action against the one who showed a penis to a college girl!

ಕಾಲೇಜು ಕನ್ಯೆಗೆ ಕುಂಡೆ ಕಾಣಿಸಿದವನ ವಿರುದ್ಧ ಕಾನೂನು ಕ್ರಮ!

May 10, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋