• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

11 Lakhs for the Elephant-Faced God's Prasada Ganesha Receives the Blessing!

ಗಜಮುಖನ ಪ್ರಸಾದಕ್ಕೆ 11 ಲಕ್ಷ: ಗಣೇಶನಿಗೆ ದಕ್ಕಿದ ಗಣಪನ ಆಶೀರ್ವಾದ!

September 25, 2026
There was only 100 rupees there!

ಅಲ್ಲಿ ಇದ್ದಿದ್ದೇ 100ರೂ!

September 25, 2026
ಈಜಲು ಹೋದವ ನೀರುಪಾಲಾದ!

ಅನಾರೋಗ್ಯಕ್ಕೆ ಬೇಸತ್ತು ಆತ್ಮಹತ್ಯೆ: ಹಸುಗೂಸು ಸಾವು!

ADVERTISEMENT
  • Home
  • Janamata
Friday, September 25, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಕಾಲೇಜು ಲೆಕ್ಕದಲ್ಲಿ ಅಪರಾತಪರ: ಪ್ರಶ್ನಿಸಿದವರ ವಿರುದ್ಧ ಪ್ರಾಚಾರ್ಯರ ದೂರು!

Achyutkumar by Achyutkumar
Share on FacebookShare on WhatsappShare on Twitter
ADVERTISEMENT

ಕುಮಟಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಲಾಟೆ ನಡೆದಿದೆ. ಕಾಲೇಜಿನ ಲೆಕ್ಕಪತ್ರ ವಿಷಯದಲ್ಲಿ ಅಪರಾತಪರ ನಡೆದ ಬಗ್ಗೆ ಅನುಮಾನವ್ಯಕ್ತವಾಗಿದ್ದು, ಇದೇ ವಿಷಯ ಗಲಾಟೆಗೆ ಕಾರಣವಾಗಿದೆ.

ಕುಮಟಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಿದ್ಧನಭಾವಿಯ ವಿಜಯ ದೇವಪ್ಪ ನಾಯ್ಕ ಅವರು ಪ್ರಾಚಾರ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಅದೇ ಕಾಲೇಜಿನ ವಿದ್ಯಾರ್ಥಿಗಳಾದ ಕಡೇಕೋಡಿ ನಾಗತೀರ್ಥದ ಚೈತ್ರೀಯ ಮುಕ್ರಿ ಹಾಗೂ ಹಿರೇಗುತ್ತಿಯ ಜ್ಞಾನೇಶ್ ನಾಯ್ಕ ಅವರು ಕಾಲೇಜಿನ ಲೆಕ್ಕಪತ್ರಗಳ ಬಗ್ಗೆ ಮಾಹಿತಿ ಕೇಳಿದ್ದಾರೆ. ಆ ಮಾಹಿತಿ ಸಿಗದ ಕಾರಣ ಅವರು ಆಧಾರರಹಿತ ಆರೋಪ ಮಾಡುತ್ತಿದ್ದಾರೆ ಎಂಬುದು ಪ್ರಾಚಾರ್ಯ ವಿಜಯ ನಾಯ್ಕ ಅವರ ಆರೋಪ.

ADVERTISEMENT

ಈ ವಿಷಯವಾಗಿ ಮಾತನಾಡಲು ಮಾರ್ಚ 27ರಂದು ಆ ಎರಡು ವಿದ್ಯಾರ್ಥಿಗಳನ್ನು ಪ್ರಾಚಾರ್ಯ ವಿಜಯ ನಾಯ್ಕ ಅವರು ಕ್ರೀಡಾ ಕೊಠಡಿಗೆ ಕರೆದಿದ್ದಾರೆ. ಇಲ್ಲಸಲ್ಲದ ಆರೋಪ ಮಾಡಿದ ಬಗ್ಗೆ ಅವರು ಪ್ರಶ್ನಿಸಿದ್ದಾರೆ. `ನೀವು ತಿನ್ನದಿದ್ದರೆ ಅದನ್ನು ಬರೆದುಕೊಡಿ’ ಎಂದು ಆಗ ಚೈತ್ರೀಯ ಮುಕ್ರಿ ಅವರು ದೊಡ್ಡದಾಗಿ ಕೂಗಿದ್ದಾರೆ. ಈ ವೇಳೆ ಚೈತ್ರೀಯ ಮುಕ್ರಿ ಅವರ ಹಾಜರಾತಿ ಗಮನಿಸಿದ ಪ್ರಾಚಾರ್ಯ ವಿಜಯ ನಾಯ್ಕ ಅವರು `ಹಾಜರಾತಿ ಕಡಿಮೆ ಇರುವ ಕಾರಣ ಪಾಲಕರನ್ನು ಕರೆದುಕೊಂಡು ಬರಬೇಕು’ ಎಂದು ಸೂಚಿಸಿದ್ದಾರೆ. ತಕ್ಷಣ ಚೈತ್ರೀಯ ಮುಕ್ರಿ ಅವರು ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟು, ತಪ್ಪಿಸಿಕೊಂಡಿದ್ದಾರೆ.

ಆ ವಿದ್ಯಾರ್ಥಿಗಳಿಬ್ಬರು ಕೇಳಿದ ಲೆಕ್ಕದ ಬಗ್ಗೆ ಊಹಾಪೂಹ ಹಬ್ಬಿದ್ದರಿಂದ ಪ್ರಾಧ್ಯಾಪಕರ ಸಭೆಯಲ್ಲಿ ಅದಕ್ಕೆ ಸ್ಪಷ್ಠೀಕರಣ ಕೊಡಲು ಪ್ರಾಚಾರ್ಯ ವಿಜಯ ನಾಯ್ಕ ಅವರು ನಿರ್ಧರಿಸಿದ್ದಾರೆ. ಹೀಗಾಗಿ ಅದೇ ದಿನ ಮಧ್ಯಾಹ್ನ ಸಭೆ ಆಯೋಜಿಸಿದ್ದು, ಅದಕ್ಕೆ ಚೈತ್ರೀಯ ಮುಕ್ರಿ ಹಾಗೂ ಜ್ಞಾನೇಶ ನಾಯ್ಕ ಅವರನ್ನು ಕರೆದಿದ್ದಾರೆ. ಮಧ್ಯಾಹ್ನ 3ಗಂಟೆಗೆ ಸಭೆ ಶುರುವಾಗಿದ್ದು, ಸಭೆ ನಡೆಯುವಾಗ ಅಲ್ಲಿ ವಿದ್ಯಾರ್ಥಿಗಳ ಪರವಾಗಿ ಮತ್ತಿಬ್ಬರು ಆಗಮಿಸಿದ್ದಾರೆ. ಪೊಷಕರು, ಆರ್ ಟಿ ಐ ಕಾರ್ಯಕರ್ತರು ಹಾಗೂ ಎಸ್‌ಸಿ ಎಸ್ಟಿ ಮುಖಂಡರು ಎಂದು ಪರಿಚಯಿಸಿಕೊಂಡ ಕುಮಟಾ ಕಡೇಕೊಡಿಯ ತಿಮ್ಮಪ್ಪ ಮುಕ್ರಿ ಹಾಗೂ ಸವಿತಾ ಮುಕ್ರಿ ಸೇರಿ ಪ್ರಾಚಾರ್ಯರಿಗೆ ಬೈದಿದ್ದಾರೆ.

ಏರುಧ್ವನಿಯಲ್ಲಿ ಮಾತನಾಡಿದ ತಿಮ್ಮಪ್ಪ ಮುಕ್ರಿ ಹಾಗೂ ಸವಿತಾ ಮುಕ್ರಿ ಅವರು `ನೀವೆಂಥ ಶಿಕ್ಷಕರು?’ ಎಂದು ಏಕವಚನದಲ್ಲಿ ಪ್ರಶ್ನಿಸಿದ್ದಾರೆ. `ಎಲ್ಲರನ್ನು ಟ್ರಾನ್ಸಫರ್ ಮಾಡಿಸುತ್ತೇನೆ’ ಎಂದು ಬೆದರಿಸಿದ್ದಾರೆ. ಕಚೇರಿ ಸಿಬ್ಬಂದಿಗೂ ಏಕವಚನದಲ್ಲಿ ಮಾತನಾಡಿ, ಶೈಕ್ಷಣಿಕ ಸಭೆಗೆ ಅಡ್ಡಿಪಡಿಸಿದ ಕಾರಣ ಕಾಲೇಜು ಪ್ರಾಚಾರ್ಯ ವಿಜಯ ನಾಯ್ಕ ಅವರು ಪೊಲೀಸ್ ದೂರು ನೀಡಿದ್ದಾರೆ. ತಿಮ್ಮಪ್ಪ ಮುಕ್ರಿ, ಸವಿತಾ ಮುಕ್ರಿ ಅವರ ಜೊತೆ ವಿದ್ಯಾರ್ಥಿಗಳಾದ ಚೈತ್ರೀಯ ಮುಕ್ರಿ ಹಾಗೂ ಜ್ಞಾನೇಶ್ ನಾಯ್ಕ ಅವರ ವಿರುದ್ಧವೂ ವಿಜಯ  ನಾಯ್ಕ ಅವರು ಪ್ರಕರಣ ದಾಖಲಿಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

11 Lakhs for the Elephant-Faced God's Prasada Ganesha Receives the Blessing!

ಗಜಮುಖನ ಪ್ರಸಾದಕ್ಕೆ 11 ಲಕ್ಷ: ಗಣೇಶನಿಗೆ ದಕ್ಕಿದ ಗಣಪನ ಆಶೀರ್ವಾದ!

September 25, 2026
There was only 100 rupees there!

ಅಲ್ಲಿ ಇದ್ದಿದ್ದೇ 100ರೂ!

September 25, 2026
ಈಜಲು ಹೋದವ ನೀರುಪಾಲಾದ!

ಅನಾರೋಗ್ಯಕ್ಕೆ ಬೇಸತ್ತು ಆತ್ಮಹತ್ಯೆ: ಹಸುಗೂಸು ಸಾವು!

September 25, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!