• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Police eye on Instagram!

ಹಿಂದೂಗಳ ಅವಹೇಳನ: ಪೊಲೀಸರಿಂದ ಸುಮೋಟೋ ಪ್ರಕರಣ!

September 25, 2026
Principal arrives at college Protests resume!

ಕಾಲೇಜಿಗೆ ಕಾಲಿಟ್ಟ ಪ್ರಾಚಾರ್ಯೆ: ಮತ್ತೆ ಪ್ರತಿಭಟನೆ!

September 25, 2026
Cyclone ​​Muhurat on October 1!

ಚಂಡಮಾರುತ: ಅಕ್ಟೊಬರ್ 1ಕ್ಕೆ ಮುಹೂರ್ತ!

ADVERTISEMENT
  • Home
  • Janamata
Friday, September 25, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ನ್ಯಾಯವಾದಿ ಬೆಂಬಲಕ್ಕೆ ನಿಂತ ರಂಭಾಪುರಿ ಶ್ರೀ

Achyutkumar by Achyutkumar
Rambhapuri Sri stood in support of the lawyer.
Share on FacebookShare on WhatsappShare on Twitter
ADVERTISEMENT

ಅರಣ್ಯ ಹಕ್ಕು ವಿಷಯವಾಗಿ ಹೋರಾಡುತ್ತಿರುವ ನ್ಯಾಯವಾದಿ ರವೀಂದ್ರ ನಾಯ್ಕ ಅವರಿಗೆ ಚಿಕ್ಕಮಂಗಳೂರಿನ ಎನ್ ಆರ್ ಪುರದ ಬಾಳೆಹೊನ್ನೂರು ಪೀಠದ ರಂಭಾಪುರಿ ವೀರಸೋಮೆಶ್ವರ ಸ್ವಾಮೀಜಿ ಆಶೀರ್ವಾದ ಮಾಡಿದ್ದಾರೆ. `ಅರಣ್ಯ ಭೂಮಿ ಹಕ್ಕಿಗೆ ಸಂಬoಧಿಸಿ ಸರ್ಕಾರದ ನೀತಿ ಅವಶ್ಯ. ಅರಣ್ಯ ಭೂಮಿ ಹಕ್ಕಿಗಾಗಿ ಕಾನೂನು ಜಾಗೃತಿ ಅರಣ್ಯವಾಸಿಗಳ ಪೂರಕವಾದ ಕಾರ್ಯ’ ಎಂದು ಶ್ರೀಗಳು ಹೇಳಿದ್ದಾರೆ.

ಜಾಥದ ಅಂಗವಾಗಿ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಮುದ್ರಿಸಿದ ಕಾನೂನು ಜಾಗೃತ ಕರಪತ್ರವನ್ನು ಶ್ರೀಗಳು ಬಿಡುಗಡೆ ಮಾಡಿದ್ದು, `ಪಾರಂಪರಿಕ ಅರಣ್ಯವಾಸಿಗಳ ಸಾಗುವಳಿ ಹಕ್ಕಿಗೆ 3 ತಲೆಮಾರಿನ ನಿರ್ಧಿಷ್ಟ ವಯಕ್ತಿಯ ದಾಖಲೆಗೆ ಒತ್ತಾಯಿಸತಕ್ಕದ್ದಲ್ಲ. ಕಾನೂನು, ಸುತ್ತೋಲೆ ಮತ್ತು ನ್ಯಾಯಾಲಯದ ತೀರ್ಪಿನಂತೆ ಸಾಂಧರ್ಭಿಕ ದಾಖಲೆಗಳ ಅಡಿಯಲ್ಲಿ ಸಾಗುವಳಿ ಹಕ್ಕನ್ನ ವಿತರಿಸಬೇಕು ಎಂಬ ವಿಷಯವನ್ನು ಕರಪತ್ರದಲ್ಲಿ ವಿಶ್ಲೇಷಿಸಲಾಗಿದೆ’ ಎಂದರು.

ADVERTISEMENT

`ಅರಣ್ಯ ಹಕ್ಕು ಕಾಯಿದೆ ಮಂಜೂರಿ ಪ್ರಕ್ರಿಯೆಯಲ್ಲಿ ಕಾನೂನಿಗೆ ವ್ಯತಿರಿಕ್ತವಾಗಿ ರಾಜ್ಯದಲ್ಲಿ ಒಟ್ಟು 2,95,176 ಅರ್ಜಿಗಳು ದಾಖಲಾಗಿದ್ದು, ಅವುಗಳಲ್ಲಿ 16,700 ಅರ್ಜಿಗಳಿಗೆ (ಶೇ. 5.65 ) ಅರ್ಜಿಗಳಿಗೆ ಮಾನ್ಯತೆ ದೊರಕಿದೆ. ಈ ಪೈಕಿ 262415 ಅರ್ಜಿಗಳು (ಶೇ 88.90) ಅರ್ಜಿಗಳು ತಿರಸ್ಕರಿಸ್ಪಟ್ಟಿದೆ’ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ವಿವರಿಸಿದರು. ಪ್ರಮುಖರಾದ ಮಲ್ಲೇಶಿ ಬಸವಂತಪ್ಪ ಬಾಳೆಹಳ್ಳಿ, ರಾಜಶೇಖರ್ ಬಿ ಗೌಡ, ದೇವರಾಜ ಕೊವೇರ ವದ್ದಲ, ಲಕ್ಷಣ ದೊಡ್ನಳ್ಳಿ, ಸತೀಶ್ ಎಚ್ ಚೌಡರ್, ಬಸಪ್ಪ ಬಸಾಪುರ, ಮಲ್ಲಿಕಾರ್ಜುನ್ ಲೆಕ್ಕದ್, ಗುತ್ಯಪ್ಪ ಬಳಗಿ, ಗುರುಪಾದಪ್ಪ ಹಡಪಾದ ಇತರರಿದ್ದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Police eye on Instagram!

ಹಿಂದೂಗಳ ಅವಹೇಳನ: ಪೊಲೀಸರಿಂದ ಸುಮೋಟೋ ಪ್ರಕರಣ!

September 25, 2026
Principal arrives at college Protests resume!

ಕಾಲೇಜಿಗೆ ಕಾಲಿಟ್ಟ ಪ್ರಾಚಾರ್ಯೆ: ಮತ್ತೆ ಪ್ರತಿಭಟನೆ!

September 25, 2026
Cyclone ​​Muhurat on October 1!

ಚಂಡಮಾರುತ: ಅಕ್ಟೊಬರ್ 1ಕ್ಕೆ ಮುಹೂರ್ತ!

September 25, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!