• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
A wild goat came to the barn!

ಕೊಟ್ಟಿಗೆಗೆ ಬಂದ ಕಾಡುಕೋಣ!

May 15, 2026
Grihalakshmi money is also available in the accounts of the dead!

ಸತ್ತವರ ಖಾತೆಗೂ ಗೃಹಲಕ್ಷ್ಮೀ ದುಡ್ಡು!

May 15, 2026
Crore-rupee ritual in Kalangi Society Protest!

ಕಾಳಂಗಿ ಸೊಸೈಟಿಯಲ್ಲಿ ಕೋಟಿ ರೂ ಕರ್ಮಕಾಂಡ: ಪ್ರತಿಭಟನೆ!

  • Home
Friday, May 15, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಕೊಟ್ಟಿಗೆಗೆ ಬಂದ ಕಾಡುಕೋಣ!

Achyutkumar by Achyutkumar
May 15, 2026
A wild goat came to the barn!
38
VIEWS
Share on FacebookShare on WhatsappShare on Twitter

ಮುಂಡಗೋಡಿನ ಕುಸೂರಿನ ಕೊಟ್ಟಿಗೆಗೆ ಕಾಡು ಕೋಣ ನುಗ್ಗಿದೆ. ಇಲ್ಲಿನ ದತ್ತಾತ್ರೇಯ ಜನ್ನು ಅವರ ಮನೆ ಹಿತ್ತಲಿನಲ್ಲಿ ಕಾಣಿಸಿಕೊಂಡ ಕಾಡುಕೋಣ ಕೊನೆಗೆ ಕೊಟ್ಟಿಗೆ ಸುತ್ತುವರೆದು ಕಾಡು ಸೇರಿದೆ!

ADVERTISEMENT

ಮುಂಡಗೋಡಿನ ಕುಸೂರಿನ ದತ್ತಾತ್ರೇಯ ಜನ್ನು ಅವರ ಕುಟುಂಬ ಅನಾಧಿಕಾಲದಿಂದಲೂ ಹೈನುಕಾರಿಕೆ ಮಾಡುತ್ತಿದ್ದಾರೆ. ಜಾನುವಾರುಗಳನ್ನು ಅವರು ಅತ್ಯಂತ ಪ್ರೀತಿಯಿಂದ ಸಾಕಿ-ಸಲಹುತ್ತಿದ್ದಾರೆ. ನಿತ್ಯ ಜಾನುವಾರುಗಳನ್ನು ಅವರು ಮೇವಿಗೆ ಬಿಡುತ್ತಿದ್ದು, ಸಂಜೆ ವೇಳೆ ಅವರು ಮನೆಯ ಹಿತ್ತಿಲ ಬಳಿ ಬಂದು ನಿಲ್ಲುತ್ತವೆ. ಶುಕ್ರವಾರ ಸಂಜೆ ಮನೆ ಹಿತ್ತಿಲ ಬಳಿ ಹಸುಗಳ ಜೊತೆ ಕೋಣವೊಂದು ಕಾಣಿಸಿದ್ದು, ಸಮೀಪ ಹೋಗಿ ನೋಡಿದಾಗ ಅದು ಕಾಡುಕೋಣ ಎಂದು ಗೊತ್ತಾಗಿದೆ!

ADVERTISEMENT

ಕೋಣದ ಕಾಲು ಹಾಗೂ ದೇಹದ ಚಹರೆ ಗಮನಿಸಿದ ನಂತರ ಅದು `ಸಾಕು ಪ್ರಾಣಿ ಅಲ್ಲ’ ಎಂಬುದು ಅರಿವಾಗಿದೆ. ಕಾಡಿನಿಂದ ತಪ್ಪಿಸಿಕೊಂಡು ಬಂದ ಕಾಡುಕೋಣ ಕೊಟ್ಟಿಗೆ ಸಮೀಪ ಬಂದಿದ್ದನ್ನು ನೋಡಿ ದತ್ತಾತ್ರೇಯ ಜನ್ನು ಕುಟುಂಬದವರು ಆತಂಕಕ್ಕೆ ಒಳಗಾಗಿದ್ದಾರೆ. ಕಾಡುಕೋಣ ಊರಿಗೆ ಬಂದ ಸುದ್ದಿ ಕೇಳಿ ಇನ್ನಷ್ಟು ಜನ ಜಮಾಯಿಸಿದ್ದಾರೆ. ಆದರೆ, ಕಾಡು ಕೋಣ ಯಾರಿಗೂ ಹೆದರಿಲ್ಲ. ಜನರಿಗೆ ತೊಂದರೆಯನ್ನು ಸಹ ಮಾಡಿಲ್ಲ.

ADVERTISEMENT

ದನಗಳ ಜೊತೆ ಕೆಲ ಕಾಲ ಬೆರೆತ ಆ ಕಾಡು ಕೋಣ ನಂತರ ಕೊಟ್ಟಿಗೆಯ ಸುತ್ತ ಓಡಾಡಿದೆ. ಜನ ಗಾಬರಿಗೊಂಡು ಬೊಬ್ಬೆ ಹೊಡೆದಿದ್ದು, ಆ ಸದ್ದಿಗೆ ಹೆದರಿದ ಕಾಡುಕೋಣ ಕಾಡಿನ ಕಡೆ ಓಡಿದೆ. ಊರಿಗೆ ಬಂದ ಕಾಡು ಕೋಣ ಕಾಡಿಗೆ ಹೋದ ನಂತರ ಜನರು ಸಮಾಧಾನಗೊಂಡಿದ್ದಾರೆ.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
A wild goat came to the barn!

ಕೊಟ್ಟಿಗೆಗೆ ಬಂದ ಕಾಡುಕೋಣ!

May 15, 2026
Grihalakshmi money is also available in the accounts of the dead!

ಸತ್ತವರ ಖಾತೆಗೂ ಗೃಹಲಕ್ಷ್ಮೀ ದುಡ್ಡು!

May 15, 2026
Crore-rupee ritual in Kalangi Society Protest!

ಕಾಳಂಗಿ ಸೊಸೈಟಿಯಲ್ಲಿ ಕೋಟಿ ರೂ ಕರ್ಮಕಾಂಡ: ಪ್ರತಿಭಟನೆ!

May 15, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋