• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
ಮೆಕ್ಸಿಕೋದಿಂದ ಮಲೆನಾಡಿನ ಮನೆಂಗಳಕ್ಕೆ ಬಂದ ಡೇರೆ

ಮೆಕ್ಸಿಕೋದಿಂದ ಮಲೆನಾಡಿನ ಮನೆಂಗಳಕ್ಕೆ ಬಂದ ಡೇರೆ

June 3, 2026
Dog enters Sarai shed A big fight over a small matter!

ಸರಾಯಿ ಶೆಡ್ಡಿನೊಳಗೆ ನಾಯಿ ಪ್ರವೇಶ: ಸಣ್ಣ ವಿಷಯಕ್ಕೆ ದೊಡ್ಡ ಕಾಳಗ!

June 3, 2026

ಫೇಸ್‌ಬುಕ ಮೋಹಕ್ಕೆ ಒಳಗಾದವನ ಪಾಸ್‌ಬುಕ್ ಖಾಲಿ!

ಉಚಿತ ಬಂಜೇತನ ತಪಾಸಣಾ ಶಿಬಿರ - ಜೂನ್ 9

ಸ್ಥಳ: ಭಟ್ ಕ್ಲಿನಿಕ್, ಯಲ್ಲಾಪುರ | ನೋವಾ ಐವಿಎಫ್

ADVERTISEMENT
  • Home
Thursday, June 4, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ಲೇಖನ

ಮೆಕ್ಸಿಕೋದಿಂದ ಮಲೆನಾಡಿನ ಮನೆಂಗಳಕ್ಕೆ ಬಂದ ಡೇರೆ

ಮೆಕ್ಸಿಕೋದಿಂದ ಬಂದ ಡೇರೆ | ಮಲೆನಾಡಿನ ಮನೆಮನೆಯಲ್ಲೂ ಡೇರೆ

Mobile Media Network by Mobile Media Network
June 3, 2026
16
VIEWS
Share on FacebookShare on WhatsappShare on Twitter

ಮಲೆನಾಡಿನ ಮನೆಗಳ ಅಂಗಳದಲ್ಲಿ ಬಣ್ಣಬಣ್ಣವಾಗಿ ಅರಳಿ ಕಣ್ಮನ ಸೆಳೆಯುವ ಡೇರೆ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತಿದೆ? ಅಂಗಳವನ್ನು ಸುಂದರವನ್ನಾಗಿಸುವ ಹೂವು ಯಾರಿಗೆತಾನೆ ಇಷ್ಟವಿಲ್ಲ. ಅದರಲ್ಲೂ ಮಹಿಳೆಯರು ತುರುಬಿನ ಮೇಲೊಂದು ಮಂಡೆಯಷ್ಟೇ ದೊಡ್ಡದ ಡೇರೆ ಹೂವನ್ನು ಮುಡಿದರೆ ಆ ಚೆಂದವೇ ಬೇರೆ. ಪ್ರತಿ ಮನೆಯಲ್ಲೂ ಕಾಣ ಸಿಗುವ ಈ ಹೂವಿನ ಬಗ್ಗೆ ತಿಳಿದುಕೊಳ್ಳುವ ಗೋಜಿಗೆ ಹೋದವರು ಕಡಿಮೆ. ಅದರ ಮೂಲ ಬಲ್ಲವರೂ ಬೆರಳೆಣಿಕೆ ಜನ ಮಾತ್ರ.

ADVERTISEMENT

ಅದು ಸಾವಿರಾರು ಕಿಲೋಮೀಟರ್ ದೂರದ ದೇಶವಾದ ಮೆಕ್ಸಿಕೋ ದೇಶದಿಂದ ಭಾರತಕ್ಕೆ ಬಂದಿರುವ ಒಂದು ಸುಂದರ ಸಸ್ಯ. ಇಂದು ಮಲೆನಾಡಿನ ಬದುಕಿನ ಭಾಗವಾಗಿಬಿಟ್ಟಿದೆ. ಭಾರತದಲ್ಲಿ ಬ್ರಿಟಿಷರ ಕಾಲಘಟ್ಟದಲ್ಲಿ ಮತ್ತು ತೋಟಗಾರಿಕೆ ಉಚ್ರಾಯ ಸ್ಥಿತಿಯಲ್ಲಿ ಕಾಲದಲ್ಲಿ ವಿದೇಶಿ ಅಲಂಕಾರಿಕ ಸಸ್ಯಗಳೊಂದಿಗೆ ಬಂದ ತಳಿ ಇದು. ಇಲ್ಲಿನ ಪಶ್ಚಿಮ ಘಟ್ಟದ ತೇವಾಂಶಭರಿತ ಪ್ರದೇಶಗಳಲ್ಲಿ, ಅದರಲ್ಲಿಯೂ ವಿಶೇಷವಾಗಿ ಕರ್ನಾಟಕದ ಮಲೆನಾಡು ಭಾಗದ ಹವಾಮಾನ, ಮಳೆ ಮತ್ತು ಮಣ್ಣಿನ ಗುಣಮಟ್ಟ ಈ ಗಿಡಕ್ಕೆ ಅತ್ಯಂತ ಅನುಕೂಲಕರವಾಗಿದ್ದರಿಂದ ಮನೆಗಳ ಅಂಗಳಗಳಲ್ಲಿ ಮೊದಲು ಅಳಿತು.

ದೊಡ್ಡ ಆಕರ್ಷಣೆ:  ಬಣ್ಣಬಣ್ಣದ ಹೂಗಳು ಗಾಳಿಗೆ ತೂಗಾಡುತ್ತಾ ಅಂಗಳದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಬೆಳಗಿನ ಮಂಜಿನ ಹನಿಗಳು ಹೂವಿನ ದಳಗಳ ಮೇಲೆ ಮಿನುಗಿದಾಗ ಅವು ಮುತ್ತಿನ ಹಾರದಂತೆ ಕಾಣುತ್ತವೆ. ಹೂಗಳ ಸುತ್ತ ಚಿಟ್ಟೆಗಳು ಮತ್ತು ಜೇನುನೊಣಗಳು ಹಾರಾಡುವ ದೃಶ್ಯ ಪ್ರಕೃತಿಪ್ರಿಯರಿಗೆ ವಿಶೇಷ ಆನಂದ ನೀಡುತ್ತದೆ. ಈ ಹೂವು ಮನೆ ಮತ್ತು ತೋಟಗಳ ಅಲಂಕಾರಕ್ಕೆ ವ್ಯಾಪಕವಾಗಿ ಬಳಕೆಯಾಗುತ್ತದೆ. ಕೆಲವು ಕಡೆಗಳಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ಇದರ ಬಳಕೆ ಕಂಡುಬರುತ್ತದೆ. ಜೇನುನೊಣಗಳನ್ನು ಆಕರ್ಷಿಸುವ ಗುಣದಿಂದ ಪರಿಸರ ಸಮತೋಲನಕ್ಕೂ ಇದು ನೆರವಾಗುತ್ತದೆ.

ADVERTISEMENT

ಮಾರುಕಟ್ಟೆಯಲ್ಲೂ ಬೇಡಿಕೆ:  ಡೇರೆ ಹೂವಿನ ಗಿಡಗಳಿಗೆ ಉತ್ತಮ ಬೇಡಿಕೆ ಇದೆ. ನರ್ಸರಿಗಳ ಮೂಲಕ ರಾಜ್ಯದ ವಿವಿಧ ಭಾಗಗಳಿಗೆ ಗಿಡಗಳನ್ನು ಮಾರಾಟ ಮಾಡಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಅಲಂಕಾರಿಕ ಸಸ್ಯಗಳ ವ್ಯಾಪಾರ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಇಂತಹ ಸಸ್ಯಗಳಿಗೆ ಭವಿಷ್ಯದಲ್ಲಿ ಇನ್ನಷ್ಟು ಮಾರುಕಟ್ಟೆ ಅವಕಾಶಗಳು ದೊರೆಯುವ ಸಾಧ್ಯತೆಯಿದೆ. ಸಾವಿರಾರು ಕಿಲೋಮೀಟರ್ ದೂರದ ಮೆಕ್ಸಿಕೋ ದೇಶದಲ್ಲಿ ಹುಟ್ಟಿ, ಸಮುದ್ರಗಳನ್ನು ದಾಟಿ ಭಾರತಕ್ಕೆ ಬಂದು, ಇಂದು ಮಲೆನಾಡಿನ ಮನೆಗಳ ಅಂಗಳವನ್ನು ಅಲಂಕರಿಸುತ್ತಿರುವ ಡೇರೆ ಹೂವು ಪ್ರಕೃತಿಯ ಜಾಗತಿಕ ಪಯಣದ ಸುಂದರ ಉದಾಹರಣೆಯಾಗಿದೆ.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
ಮೆಕ್ಸಿಕೋದಿಂದ ಮಲೆನಾಡಿನ ಮನೆಂಗಳಕ್ಕೆ ಬಂದ ಡೇರೆ

ಮೆಕ್ಸಿಕೋದಿಂದ ಮಲೆನಾಡಿನ ಮನೆಂಗಳಕ್ಕೆ ಬಂದ ಡೇರೆ

June 3, 2026
Dog enters Sarai shed A big fight over a small matter!

ಸರಾಯಿ ಶೆಡ್ಡಿನೊಳಗೆ ನಾಯಿ ಪ್ರವೇಶ: ಸಣ್ಣ ವಿಷಯಕ್ಕೆ ದೊಡ್ಡ ಕಾಳಗ!

June 3, 2026

ಫೇಸ್‌ಬುಕ ಮೋಹಕ್ಕೆ ಒಳಗಾದವನ ಪಾಸ್‌ಬುಕ್ ಖಾಲಿ!

June 3, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋