• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಹೊನ್ನಾವರ | ಸಹಾಯ ಮಾಡಲು ಬಂದವನಿoದ ಸಂಕಷ್ಟ: ಅಪರಿಚಿತನಿಂದ ಆದ ಅಪಾಯ!

August 8, 2026

ಕುಮಟಾ | ಕಟ್ಟಡದಿಂದ ಬಿದ್ದ ಕಾರ್ಮಿಕ: ಸಾವು!

August 7, 2026
In-charge Minister Post: Injustice to Uttara Kannada – Dissatisfaction!

ಉಸ್ತುವಾರಿ ಸಚಿವ ಸ್ಥಾನ: ಉತ್ತರ ಕನ್ನಡಕ್ಕೆ ಅನ್ಯಾಯ-ಅಸಮಧಾನ!

  • Home
  • Janamata
Saturday, August 8, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಸೋರುತಿಹುದು ಸರ್ಕಾರಿ ಕಟ್ಟಡ!

Achyutkumar by Achyutkumar
June 7, 2026
A government building is leaking!
Share on FacebookShare on WhatsappShare on Twitter

ಯಲ್ಲಾಪುರದ ಕಿರವತ್ತಿ ಗ್ರಾಮ ಪಂಚಾಯತ ಕಟ್ಟಡ ಸೋರುತ್ತಿದೆ. ಮಳೆಯಿಂದ ರಕ್ಷಿಸಿಕೊಳ್ಳುವುದಕ್ಕಾಗಿ ಅಧಿಕಾರಿಗಳು ಕಚೇರಿಗೆ ತಾಡಪತ್ರೆ ಹೊದೆಸಿದ್ದಾರೆ!

ADVERTISEMENT

ಕಿರವತ್ತಿ ಯಲ್ಲಾಪುರ ತಾಲೂಕಿನಲ್ಲಿಯೇ ಅತಿ ದೊಡ್ಡ ಊರಾಗಿದ್ದು, ಇಲ್ಲಿನ ಗ್ರಾಮ ಪಂಚಾಯತಗೆ ಸಾಕಷ್ಟು ಆದಾಯವೂ ಇದೆ. ಅದಾಗಿಯೂ, ಕಚೇರಿ ಸೋರದ ಹಾಗೇ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಗ್ರಾಮ ಪಂಚಾಯತ ಕಟ್ಟಡ ಹಳೆಯದಾಗಿದ್ದರೂ ಬಳಕೆಗೆ ತೊಂದರೆ ಇಲ್ಲ. ಸದ್ಯದ ಮಟ್ಟಿಗೆ ಗಟ್ಟಿಮುಟ್ಟಾಗಿಯೇ ಇದೆ. ಕಚೇರಿ ಮೇಲ್ಚಾವಣಿಗೆ ಹಂಚು ಹೊದೆಸಲಾಗಿದ್ದು, ಅಲ್ಲಿಂದ ಒಳಗೆ ನೀರು ನುಗ್ಗುತ್ತಿದೆ. ಕಚೇರಿಯೊಳಗಿರುವ ಕಂಪ್ಯುಟರ್ ಹಾಗೂ ಕಡತಗಳ ರಕ್ಷಣೆಗಾಗಿ ಇದೀಗ ಅಧಿಕಾರಿಗಳು ತಾಡಪತ್ರೆಯ ಮೊರೆ ಹೋಗಿದ್ದಾರೆ.

ADVERTISEMENT

ಈಗಲೂ ಗ್ರಾಮ ಪಂಚಾಯತದ ಬ್ಯಾಂಕ್ ಖಾತೆಯಲ್ಲಿ ಲಕ್ಷಾಂತರ ರೂ ದುಡ್ಡಿದೆ. ನಿನ್ನೆ-ಮೊನ್ನೆಯವರೆಗೂ ಗ್ರಾಮ ಪಂಚಾಯತವೂ ವಿವಿಧ ಅಭಿವೃದ್ದಿ ಕೆಲಸಗಳಿಗಾಗಿ ಹಣ ವೆಚ್ಚ ಮಾಡಿದೆ. ವಿವಿಧ ಯೋಜನೆಗಳ ಅಡಿ ಕಿರವತ್ತಿ ಗ್ರಾಮ ಪಂಚಾಯತದಿoದ ಕುಡಿಯುವ ನೀರು, ರಸ್ತೆ ರಿಪೇರಿ, ಬೀದಿ ದೀಪಗಳ ನಿರ್ವಹಣೆಗಾಗಿ ಲಕ್ಷಾಂತರ ರೂ ವ್ಯಯಿಸಲಾಗಿದೆ. ಆದರೆ, ಗ್ರಾಮ ಪಂಚಾಯತ ಕಟ್ಟಡ ಸೋರದ ಹಾಗೇ ಮುನ್ನಚ್ಚರಿಕೆವಹಿಸಿಲ್ಲ.

ಸದ್ಯ ಜೋರು ಮಳೆ ಶುರುವಾಗಿದ್ದು, ತರಾತರಿಯಲ್ಲಿ ಗ್ರಾಮ ಪಂಚಾಯತ ಕಟ್ಟಡಕ್ಕೆ ತಾಡಪತ್ರೆ ಹೊದಿಸಲಾಗಿದೆ. ತಾಡಪತ್ರೆ ಹೊದಸಿದರೂ ಕಚೇರಿಯಲ್ಲಿನ ತೇವಾಂಶ ಹಾಗೇ ಇದೆ. ಅಲ್ಲಲ್ಲಿ ಗೋಡೆಗಳು ಒದ್ದೆಯಾಗಿದ್ದು, ಬೀಸುವ ಗಾಳಿಗೆ ತಾಡಪತ್ರೆ ಹಾರಿ ಹೋಗುವ ಪರಿಸ್ಥಿತಿಯಲ್ಲಿದೆ. ಜೋರಾಗಿ ಮಳೆ ಬಂದಾಗ ಒಳಗೆ ನೀರು ನುಗ್ಗುವುದರಿಂದ ಅಧಿಕಾರಿ-ಸಿಬ್ಬಂದಿಗೆ ಕೆಲಸ ಮಾಡಲು ಸಹ ಆಗುತ್ತಿಲ್ಲ. ಹೀಗಾಗಿ ಸದ್ಯ ತುರ್ತಾಗಿ ಇಲ್ಲಿ ತಾಡಪತ್ರೆ ಹೊದಿಸಿ, ಮಳೆ ನೀರು ನುಗ್ಗದ ಹಾಗೇ ಮಾಡಲಾಗಿದೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಹೊನ್ನಾವರ | ಸಹಾಯ ಮಾಡಲು ಬಂದವನಿoದ ಸಂಕಷ್ಟ: ಅಪರಿಚಿತನಿಂದ ಆದ ಅಪಾಯ!

August 8, 2026

ಕುಮಟಾ | ಕಟ್ಟಡದಿಂದ ಬಿದ್ದ ಕಾರ್ಮಿಕ: ಸಾವು!

August 7, 2026
In-charge Minister Post: Injustice to Uttara Kannada – Dissatisfaction!

ಉಸ್ತುವಾರಿ ಸಚಿವ ಸ್ಥಾನ: ಉತ್ತರ ಕನ್ನಡಕ್ಕೆ ಅನ್ಯಾಯ-ಅಸಮಧಾನ!

August 7, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!