• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Karwar Illegal sand mining continues even during the rainy season!

ಕಾರವಾರ: ಮಳೆಗಾಲದಲ್ಲಿಯೂ ಮುಂದುವರೆದ ಅಕ್ರಮ ಮರಳುಗಾರಿಕೆ!

June 21, 2026

ಪತ್ನಿ ಕಾಟಕ್ಕೆ ಜೀವಬಿಟ್ಟ ಪತಿ!

June 21, 2026

ಮನೆ ರಿಪೇರಿಗೆ ಬಂದವ ಮಹಿಳೆಯ ಮೈ ಮುಟ್ಟಿದ!

  • Home
Monday, June 22, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ದೇವರ ಗಂಟೆ ಕದ್ದವ ಗಿಂಡಿವಾಡದ ವಿನಾಯಕ!

Achyutkumar by Achyutkumar
June 8, 2026
Maruti breaks her silence Kitapati goes to jail!
Share on FacebookShare on WhatsappShare on Twitter

ದೇವಸ್ಥಾನಗಳನ್ನು ಗುರಿಯಾಗಿರಿಸಿಕೊಂಡು ಕಳ್ಳತನ ಮಾಡುತ್ತಿದ್ದ ವ್ಯಕ್ತಿಯ ಹೆಸರನ್ನು ಕಾರವಾರ ಪೊಲೀಸರು ಬಹಿರಂಗಪಡಿಸಿದ್ದಾರೆ. ಗಿಂಡಿವಾಡದ ವಿನಯ (ವಿನಾಯಕ) ದಯಾನಂದ ಗಾಂವಕರ ಕಳ್ಳತನದ ರೂವಾರಿಯಾಗಿದ್ದು, ವಿವಿಧ ದೇವಾಲಯದಲ್ಲಿ ಕಳ್ಳತನವಾಗಿದ್ದ ಗಂಟೆ, ಆರತಿ, ದೀಪಗಳನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ.

ADVERTISEMENT

ಕಾರವಾರದ ಹಬ್ಬುವಾಡ ರಸ್ತೆಯಲ್ಲಿರುವ ದಾಸಮಾರುತಿ ದೇವಾಲಯದಲ್ಲಿ ಮೇ 20ರಂದು ಕಳ್ಳತನ ನಡೆದಿತ್ತು. 50 ಕೆಜಿಯ ಹಿತ್ತಾಳೆ ಸಾಮಗ್ರಿಗಳನ್ನು ಕಳ್ಳರು ದೋಚಿದ್ದರು. ಈ ಬಗ್ಗೆ ಅಲ್ಲಿನ ಶಾಮಸುಂದರ ಅನಂತ ಬಸರೂರು ಅವರು ನೀಡಿದ ಮಾಹಿತಿ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಶುರು ಮಾಡಿದ್ದರು. ಮೇ 31ರಂದು ಚೆಂಡಿಯಾ ಗ್ರಾಮದ ಜಯಮಾರುತಿ ದೇವಸ್ಥಾನದ ಹುಂಡಿ ಒಡೆದ ಕಳ್ಳರು 21 ಸಾವಿರ ರೂ ಹಣ ದೋಚಿದ್ದರು. ಚೆಂಡಿಯಾದಲ್ಲಿ ಎರಡು ಹಿತ್ತಾಳೆ ಗಂಟೆಯನ್ನು ಸಹ ಕಳ್ಳರು ಅಪಹರಿಸಿದ್ದರು. ಚೆಂಡಿಯಾ ಐಸ್ ಪಾಕ್ಟರಿ ಬಳಿಯ ನರಸಿಂಹ ಸುಬ್ರಾಯ ಆಚಾರಿ ನೀಡಿದ ಮಾಹಿತಿ ಪ್ರಕಾರ ಪೊಲೀಸರು ಈ ಬಗ್ಗೆಯೂ ಪ್ರಕರಣ ದಾಖಲಿಸಿದ್ದರು.

ಉಚಿತ ಬಂಜೆತನ ತಪಾಸಣಾ ಶಿಬಿರ - ಜೂನ್ 23, 2026

ಸ್ಥಳ: ಹೈಟೆಕ್ ರಕ್ತ ತಪಾಸಣಾ ಕೇಂದ್ರ & ಪಾಲಿ ಕ್ಲಿನಿಕ್ ಅಂಕೋಲಾ | ನೋವಾ ಐವಿಎಫ್

ADVERTISEMENT

ಅದಾದ ನಂತರ ಜೂನ್ 4ರಂದು ಮುಖೇರಿ ಸಾಸನವಾಡದಲ್ಲಿರುವ ರಾಮಸತಿ ದೇವಿ ದೇಗುಲಕ್ಕೆ ಕಳ್ಳರು ನುಗ್ಗಿದರು. ದೇವಿ ಆಲಯದಲ್ಲಿದ್ದ ಹಿತ್ತಾಳೆ ಸಾಮಗ್ರಿಗಳ ಜೊತೆ ಗಂಟೆಗಳನ್ನು ಸಹ ಕದ್ದರು. ದೇವಿ ಸನ್ನಿಧಿಯಲ್ಲಿನ ಕಳ್ಳತನದ ಬಗ್ಗೆ ಅಲ್ಲಿನ ವಿಘ್ನೇಶ್ವರ ರತ್ನಾಕರ್ ನಾಗೇಕರ್ ಅವರು ಪೊಲೀಸರಿಗೆ ಮಾಹಿತಿ ನೀಡಿ ದೂರು ದಾಖಲಿಸಿದರು. ಜೂನ್ 5ರಂದು ಸದಾಶಿವಗಡದ ಮಲ್ದಾರವಾಡದಲ್ಲಿರುವ ಕಾಳೋಬಾ ದೇವರ ಗುಡಿಯಲ್ಲಿ ಕಳ್ಳತನ ನಡೆದಿತ್ತು. ಕುಲ ದೇವರ ಮಂದಿರದಲ್ಲಿ ಕಳ್ಳತನವಾದ ಬಗ್ಗೆ ಸಮಿತಿಯವರಲ್ಲಿ ಚರ್ಚಿಸಿ ದೇವಭಾಗ ರಸ್ತೆಯ ನರಸಿಂಹಕಟ್ಟಾದ ಮಂಗೇಶ ದತ್ತಾ ಗಜನೀಕರ್ ಅವರು ಚಿತ್ತಾಕುಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮೇ 24ರಂದು ಅಸ್ನೋಟಿಯ ವಿಠಲ ರುಖುಮಾಯಿ ದೇವಾಲಯದಲ್ಲಿಯೂ ಕಳ್ಳತನ ನಡೆದಿದ್ದು, ಅಲ್ಲಿದ್ದ ದೀಪಗಳನ್ನು ದುಷ್ಕರ್ಮಿಗಳು ದೋಚಿದ್ದರು. ಅಸ್ನೋಟಿ ಕೊಳಗೆಯ ದೀಪಕ ಗೋಪಾಲ ಬಾವ ಅವರು ಈ ಬಗ್ಗೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ಎಲ್ಲಾ ದೇವಸ್ಥಾನಗಳ ಕಳ್ಳತನದ ಬಗ್ಗೆ ಸಮಗ್ರ ಶೋಧ ನಡೆಸಿದ ಪೊಲೀಸರಿಗೆ ಕಳ್ಳರ ಬಗ್ಗೆ ಸಣ್ಣ ಸುಳಿವು ಸಿಕ್ಕಿತು. ಅದೇ ಸುಳಿವಿನ ಆಧಾರದಲ್ಲಿ ಇನ್ನಷ್ಟು ತನಿಖೆ ಮಾಡಿದಾಗ ಗಿಂಡಿವಾಡದ ವಿನಯ (ವಿನಾಯಕ) ದಯಾನಂದ ಗಾಂವಕರ ಅವರು ಸಿಕ್ಕಿಬಿದ್ದರು. ವಿಚಾರಣೆಯಲ್ಲಿ ಅವರು ಕಳ್ಳತನ ಮಾಡಿದನ್ನು ಒಪ್ಪಿಕೊಂಡಿದ್ದು, ಕದ್ದ ಸಾಮಗ್ರಿಗಳನ್ನು ಪೊಲೀಸರಿಗೆ ಒಪ್ಪಿಸಿದರು. ಒಟ್ಟು 87 ಸಾವಿರ ರೂ ಮೌಲ್ಯದ ಸಾಮಗ್ರಿಗಳನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ. ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರ ಜೊತೆ ಹೆಚ್ಚವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ, ಡಿವೈಎಸ್ಪಿ ಗಿರೀಶ್ ವಿ, ಪೊಲೀಸ್ ನಿರೀಕ್ಷಕಿ ಜಯಶ್ರೀ ಮಾನೆ, ಪಿಸೈ ಉದ್ದಪ್ಪ ಧರೆಪ್ಪನವರ್, ಸಿಬ್ಬಂದಿ ಸೂರಜ್ ಕೋಠಾರಕರ್, ಸಚೀನ ನಾಯ್ಕ, ಹಸನ್ ಕುಟ್ಟಿ, ರಾಜೇಶ ನಾಯ್ಕ, ಮದೇವ ಸಂಗಾಪುರ, ಪ್ರಕಾಶ ದಂಡಪ್ಪನವರ್, ಪ್ರತಾಪಕುಮಾರ ಜೊತೆ ತಾಂತ್ರಿಕ ವಿಭಾಗದ ಬಬನ ಕದಂ, ಉದಯ ಗುನಗಾ, ಮಹಾಲಿಂಗ ಸಾವಳಗಿ ಸೇರಿ ದೇವಾಲಯ ದೋಚಿದವನನ್ನು ಹಿಡಿದಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Karwar Illegal sand mining continues even during the rainy season!

ಕಾರವಾರ: ಮಳೆಗಾಲದಲ್ಲಿಯೂ ಮುಂದುವರೆದ ಅಕ್ರಮ ಮರಳುಗಾರಿಕೆ!

June 21, 2026

ಪತ್ನಿ ಕಾಟಕ್ಕೆ ಜೀವಬಿಟ್ಟ ಪತಿ!

June 21, 2026

ಮನೆ ರಿಪೇರಿಗೆ ಬಂದವ ಮಹಿಳೆಯ ಮೈ ಮುಟ್ಟಿದ!

June 21, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋99804 99383