• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Byndoor MLA also stands with the fishermen!

ಬೈಂದೂರು ಶಾಸಕರೂ ಮೀನುಗಾರರ ಪರ!

September 22, 2026
Outrage against official Ulvekar assures support to fish-selling woman.

ಅಧಿಕಾರಿ ವಿರುದ್ಧ ಆಕ್ರೋಶ: ಮೀನು ಮಾರುವ ಮಹಿಳೆಗೆ ಉಳ್ವೇಕರ್ ಅಭಯ

September 22, 2026
ಮಹಿಳೆ ಮೈ ಮುಟ್ಟಿದ ಸರ್ಕಾರಿ ಸಿಬ್ಬಂದಿ: ಸಾರ್ವಜನಿಕರಿಂದ ಗೂಸಾ!

ಮಹಿಳೆ ಮೈ ಮುಟ್ಟಿದ ಸರ್ಕಾರಿ ಸಿಬ್ಬಂದಿ: ಸಾರ್ವಜನಿಕರಿಂದ ಗೂಸಾ!

September 21, 2026

  • Home
  • Janamata
Tuesday, September 22, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಸತ್ತವರಿಂದಲೂ ಭೂಮಿ ಮಾರಾಟದ ಸಾಹಸ: ಸ್ವರ್ಗದಿಂದಲೇ ಸಹಿ ಮಾಡಿದ ಶೂರರು!

Achyutkumar by Achyutkumar
The adventure of selling land even by the dead The heroes who came from heaven and signed!
Share on FacebookShare on WhatsappShare on Twitter
ADVERTISEMENT

ಹತ್ತು ವರ್ಷಗಳ ಹಿಂದೆಯೇ ಸತ್ತು ಸಮಾಧಿ ಆಗಿದ್ದ ಕೆಲವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ಹುಟ್ಟಿ ಬಂದಿದ್ದಾರೆ. ಉಸಿರಾಡುವ ಶಕ್ತಿ ಇಲ್ಲದಿದ್ದರೂ ಅವರೆಲ್ಲರೂ ತಮ್ಮ ಭೂಮಿ ಮಾರಾಟ ಮಾಡಿದ್ದಾರೆ!

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೊಗ್ರಿಬೈಲ್ ಸಮೀಪದ ಸರ್ವೇ ನಂಬರ್ 25, ಹಿಸ್ಸಾ ನಂ.1ರಲ್ಲಿರುವ 7 ಎಕರೆ 26 ಗುಂಟೆ ಜಮೀನು 2026ರಲ್ಲಿ ಮಾರಾಟವಾಗಿದೆ. ಶಿವಮೊಗ್ಗ ಮೂಲದ ಶಿವಕುಮಾರ ಮುರಗೇಶ ರಾಮಸ್ವಾಮಿ ಎಂಬಾತರು ಈ ಜಮೀನು ಖರೀದಿಸಿದ್ದಾರೆ. ಆದರೆ, ಈ ಜಮೀನು ಮಾರಾಟ ಮಾಡಿದವರು ಈಗ ಬದುಕಿಲ್ಲ. ಹತ್ತು ವರ್ಷಗಳ ಹಿಂದೆಯೇ ಸಾವನಪ್ಪಿದವರ ಹೆಸರಿನಲ್ಲಿ ಈ ಜಮೀನು ಮಾರಾಟವಾಗಿದ್ದು, ಸಾವನಪ್ಪಿದ ವ್ಯಕ್ತಿಗಳು ಜಮೀನು ಮಾರಾಟಕ್ಕೆ ಬಂದಿದ್ದಾದರೂ ಹೇಗೆ? ಎಂದು ಅಧಿಕಾರಿಗಳು ಸಹ ತಲೆಕೆಡಿಸಿಕೊಂಡಿದ್ದಾರೆ.

ಸರ್ಕಾರಿ ದಾಖಲೆಗಳ ಪ್ರಕಾರ ಸಾವನಪ್ಪಿದ ವ್ಯಕ್ತಿಗಳು ಸಹ 2026ರ ಫೆಬ್ರವರಿ 26ರಂದು ಅಂಕೋಲಾ ಉಪನೋಂದಣಿ ಕಚೇರಿಗೆ ಆಗಮಿಸಿದ್ದಾರೆ. ಅವರೇ ತಮ್ಮ ಆಧಾರ್ ಕಾರ್ಡ ಕೊಟ್ಟು ಕೈ ಬೆರಳಿನ ದೃಢೀಕರಣ ನೀಡಿ ಭೂಮಿ ಮಾರಾಟ ಮಾಡಿದ್ದಾರೆ. ಆ ಜಮೀನಿಗೆ 9 ಜನ ಮಾಲಕರಿದ್ದು, ಅವರೆಲ್ಲರೂ ಒಟ್ಟಿಗೆ ಬಂದು ಸಹಿ ಮಾಡಿದ್ದಾರೆ. ದಾಖಲೆಗಳ ಪ್ರಕಾರ ಮುಕುಂದ ನಾರಾಯಣ ಪ್ರಭು (60), ಹರಿ ಅನಂತ ಪೈ (55), ರಾಧಾಕೃಷ್ಣ ಮಂಜುನಾಥ ಪೈ (45), ವಿಠ್ಠಲದಾಸ ಮಂಜುನಾಥ ಪೈ (37), ನಾರಾಯಣ ಕೇಶವ ಪೈ (37), ರಾಘವೇಂದ್ರ ಕೇಶವ ಪೈ (38), ಬಾಬಣಿ ಮರ್ತು ಪೈ (43), ಮಾಧವ ಮರ್ತು ಪೈ (35) ಹಾಗೂ ಮನೋಹರ ಮರ್ತು ಪೈ (45) ಎಂಬಾತರು ಸೇರಿ ಈ ಭೂಮಿ ಮಾರಾಟ ಮಾಡಿದ್ದು ಬದುಕಿದ್ದವರ ಜೊತೆ ಸಾವನಪ್ಪಿರುವವರು ಸಹ ಭೂಮಿ ಮಾರಾಟಕ್ಕೆ ಆಸಕ್ತಿವಹಿಸಿದ್ದು ಸೂಜಿಗದ ವಿಷಯ.

ADVERTISEMENT

ಈ ಪ್ರಕರಣದಲ್ಲಿ ಸಾವನಪ್ಪಿದವರ ಹೆಸರಿನಲ್ಲಿ ನಕಲಿ ವ್ಯಕ್ತಿಗಳನ್ನು ಕೂರಿಸಿ ಆಧಾರ್ ಕಾರ್ಡ ಮಾಡಲಾಗಿದೆ. ನಂತರ ಅವರೇ ನಿಜವಾದ ಭೂ ಮಾಲಿಕರು ಎಂದು ಬಿಂಬಿಸಿ ಭೂಮಿ ನೋಂದಣಿ ಕಾರ್ಯ ನಡೆದಿದೆ. ಭೂ ಮಾಲಕರಿಗೆ ಅಂಕೋಲಾ ವಿಳಾಸ ನೀಡುವ ಬದಲು ವಿಜಯಪುರದ ನಿವಾಸಿಗಳು ಎಂದು ದಾಖಲೆ ಸೃಷ್ಠಿಸಿ ಭೂಮಿ ನೋಂದಣಿ ಪ್ರಕ್ರಿಯೆ ಮುಗಿಸಲಾಗಿದೆ. ಎಂಟು ಪುರುಷರು ಮತ್ತು ಒಬ್ಬ ಮಹಿಳೆ ಉಪ ನೋಂದಣಿ ಕಚೇರಿಗೆ ಹಾಜರಾಗಿ ನೋಂದಣಿ ಪ್ರಕ್ರಿಯೆಯಲ್ಲಿ ಭಾಗಿಯಾದ ಬಗ್ಗೆ ದಾಖಲೆ ಸೃಷ್ಠಿಯಾಗಿದ್ದು, ನಕಲಿ ಆಧಾರ್ ಕಾರ್ಡ ಜಾಲ ಈ ಭೂ ಕಬಳಿಕೆ ವಿಷಯದಲ್ಲಿ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡಿದೆ.

ಈ ಭೂ ಮಾರಾಟ ಹಗರಣದಲ್ಲಿ ಸ್ಥಳೀಯರ ಪಾತ್ರವೂ ಅಷ್ಟೇ ದೊಡ್ಡದಾಗಿದೆ. ಸತ್ತವರು ಬಂದು ಸಹಿ ಮಾಡಿದನ್ನು ತಾನೂ ನೋಡಿದ್ದೇನೆ ಎನ್ನುವ ಅರ್ಥದಲ್ಲಿ ಅವರು ತನಗೆ ಪರಿಚಿತರು ಎಂದು ಮಾರುತಿ ಬೆಚ್ಚು ಗೌಡ ಹಾಗೂ ಸಂತೋಷ ಬುದ್ದು ಗೌಡ ಎಂಬಾತರು ಸಹಿ ಮಾಡಿದ್ದಾರೆ. ಅವರಿಬ್ಬರು ನಿಜವಾಗಿಯೂ ಮಾಲಕರನ್ನು ಗುರುತಿಸಿ ಸಹಿ ಹಾಕಿದ್ದಾರಾ? ಸತ್ತ ವ್ಯಕ್ತಿಗಳು ಭೂಮಿ ಮಾರಾಟ ಮಾಡಲು ಬಂದದನ್ನು ಸಾಕ್ಷಿದಾರರು ನೋಡಿದ್ದಾರಾ? ಅಥವಾ ಪುಡಿಗಾಸಿನ ಆಸೆಗೆ ಬಿದ್ದು ಕಣ್ಮುಚ್ಚಿ ಸಹಿ ಮಾಡಿದರಾ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಈ ಪ್ರಕರಣದಲ್ಲಿ ಉಪನೋಂದಣಿ ಕಚೇರಿ ಅಧಿಕಾರಿಗಳ ಪಾತ್ರದ ಬಗ್ಗೆಯೂ ಚರ್ಚೆ ಶುರುವಾಗಿದೆ. ಸಾವನಪ್ಪಿದ ವ್ಯಕ್ತಿ ಹೆಸರಿನಲ್ಲಿ ನಕಲಿ ದಾಖಲೆ ಬಂದರೂ ಅದರ ಮೇಲೆ ಸಹಿ-ಸೀಲು ಮುದ್ರಿಸಿದ ಅಧಿಕಾರಿಗಳ ಬಗ್ಗೆಯೂ ಅನುಮಾನ ಶುರುವಾಗಿದೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Byndoor MLA also stands with the fishermen!

ಬೈಂದೂರು ಶಾಸಕರೂ ಮೀನುಗಾರರ ಪರ!

September 22, 2026
Outrage against official Ulvekar assures support to fish-selling woman.

ಅಧಿಕಾರಿ ವಿರುದ್ಧ ಆಕ್ರೋಶ: ಮೀನು ಮಾರುವ ಮಹಿಳೆಗೆ ಉಳ್ವೇಕರ್ ಅಭಯ

September 22, 2026
ಮಹಿಳೆ ಮೈ ಮುಟ್ಟಿದ ಸರ್ಕಾರಿ ಸಿಬ್ಬಂದಿ: ಸಾರ್ವಜನಿಕರಿಂದ ಗೂಸಾ!

ಮಹಿಳೆ ಮೈ ಮುಟ್ಟಿದ ಸರ್ಕಾರಿ ಸಿಬ್ಬಂದಿ: ಸಾರ್ವಜನಿಕರಿಂದ ಗೂಸಾ!

September 21, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!