• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Petrol well in Honnavar!

ಹೊನ್ನಾವರದಲ್ಲಿ ಪೆಟ್ರೊಲ್ ಬಾವಿ!

June 21, 2026
He became a doctor despite studying in a government school!

ಸರ್ಕಾರಿ ಶಾಲೆಯಲ್ಲಿ ಓದಿಯೂ ಡಾಕ್ಟರ್ ಆದ!

June 21, 2026
Kageri which has been a source of joy among farmers!

ಕೃಷಿಕರಲ್ಲಿ ಖುಷಿ ಕಂಡ ಕಾಗೇರಿ!

  • Home
Sunday, June 21, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಬೈಕಿಗಿಂತಲೂ ದುಬಾರಿಯಾದ ದಂಡ!

Achyutkumar by Achyutkumar
June 11, 2026
A fine more expensive than a bike!

Ai Photo

Share on FacebookShare on WhatsappShare on Twitter

ಯಲ್ಲಾಪುರದ ಕಿರವತ್ತಿಯಲ್ಲಿ ವಿವಿಧ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರಿಗೆ ಮಕ್ಕಳಿಬ್ಬರು ಸಿಕ್ಕಿ ಬಿದ್ದಿದ್ದಾರೆ. ಅಪ್ರಾಪ್ತರ ಬೈಕ್ ಚಾಲನೆ ಗುರುತಿಸಿದ ಪೊಲೀಸರು ಈ ಬಗ್ಗೆ ನ್ಯಾಯಾಲಯಕ್ಕೆ ವರದಿ ಒಪ್ಪಿಸಿದ್ದು, ಮಕ್ಕಳಿಗೆ ಬೈಕ್ ನೀಡಿದ ಪಾಲಕರಿಬ್ಬರಿಗೆ ತಲಾ 25 ಸಾವಿರ ರೂಪಾಯಿಗಳಂತೆ 50 ಸಾವಿರ ರೂ ದಂಡವಿಧಿಸಿದೆ.

ADVERTISEMENT

ಜೂನ್ 9ರಂದು ಯಲ್ಲಾಪುರ ಪಿಸೈ ರಾಜಶೇಖರ್ ವಂದಲಿ ಹಾಗೂ ಸಿದ್ದಪ್ಪ ಗುಡಿ ಅವರು ಕಿರವತ್ತಿಯಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದರು. ಚೆಕ್ ಪೋಸ್ಟ್ ಬಳಿ ವೇಗದ ವಾಹನ ಚಾಲನೆ ಮಾಡುವವರನ್ನು ಹಿಡಿದು ಅವರಿಗೆ ಬುದ್ದಿ ಹೇಳುವ ಕೆಲಸ ಮಾಡುತ್ತಿದ್ದರು. ಜೊತೆಗೆ ಅತಿ ಬಾರ ಹೊತ್ತು ಸಾಗುವ ಲಾರಿಗಳನ್ನು ಹಿಡಿದು ದಂಡ ವಿಧಿಸುತ್ತಿದ್ದರು. ಈ ವೇಳೆ ಹುಬ್ಬಳ್ಳಿ ಕಡೆಯಿಂದ ಮಕ್ಕಳಿಬ್ಬರು ಬೈಕ್ ಓಡಿಸಿಕೊಂಡು ಬರುವುದನ್ನು ಅವರು ನೋಡಿದರು. ಸಿಬ್ಬಂದಿ ಸಹಕಾರದಲ್ಲಿ ಆ ಬೈಕನ್ನು ನಿಲ್ಲಿಸಿದರು. ಬೈಕ್ ಓಡಿಸುತ್ತಿದ್ದವರ ಬಳಿ ಲೈಸೆನ್ಸ ಇರಲಿಲ್ಲ. ಅವರಿಗೆ 18 ವರ್ಷವೂ ಆಗಿರಲಿಲ್ಲ.

ಉಚಿತ ಬಂಜೆತನ ತಪಾಸಣಾ ಶಿಬಿರ - ಜೂನ್ 23, 2026

ಸ್ಥಳ: ಹೈಟೆಕ್ ರಕ್ತ ತಪಾಸಣಾ ಕೇಂದ್ರ & ಪಾಲಿ ಕ್ಲಿನಿಕ್ ಅಂಕೋಲಾ | ನೋವಾ ಐವಿಎಫ್

ADVERTISEMENT

ಈ ಹಿನ್ನಲೆ ಆ ಮಕ್ಕಳಿಬ್ಬರ ಬಗ್ಗೆಯೂ ಪೊಲೀಸರು ಕೋರ್ಟಿಗೆ ಕೇಸು ಒಪ್ಪಿಸಿದರು. ಅಪ್ರಾಪ್ತರ ವಾಹನ ಚಾಲನೆಯಿಂದ ಆಗುವ ಅನಾಹುತದ ಬಗ್ಗೆ ಅವರ ಪಾಲಕರಿಗೂ ಫೋನ್ ಮಾಡಿ ತಿಳಿಸಿದರು. ಜೂನ್ 11ರಂದು ಯಲ್ಲಾಪುರ ನ್ಯಾಯಾಲಯ ಆ ಪಾಲಕರನ್ನು ಕರೆಯಿಸಿದ್ದು, ಮಕ್ಕಳು ಮಾಡಿದ ತಪ್ಪಿಗೆ ದಂಡ ಪಾವತಿಸುವಂತೆ ಸೂಚಿಸಿತು. ಅದರ ಪ್ರಕಾರ ಕಲಘಟಗಿಯ ಚಿತ್ರಗಿ ಓಣಿಯ ಬಾಬು ರಾವ್ ಆರ್ ಯಲ್ಲಾಪುರಕರ್ ಹಾಗೂ ಕಲಘಟಗಿಯ ರಾಮಣ್ಣ ಅಮೃತ ಕಲ್ಯಾಣಕರ್ ಅವರು 25 ಸಾವಿರ ರೂ ದಂಡ ಪಾವತಿಸಿದರು. 50 ಸಾವಿರ ರೂಪಾಯಿಗೆ ನ್ಯಾಯಾಲಯ ಪಾವತಿ ನೀಡಿದ್ದು, ಮಕ್ಕಳಿಗೆ ಬೈಕ್ ನೀಡದಂತೆ ಪಾಲಕರಿಗೆೆ ತಾಕೀತು ಮಾಡಿತು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Petrol well in Honnavar!

ಹೊನ್ನಾವರದಲ್ಲಿ ಪೆಟ್ರೊಲ್ ಬಾವಿ!

June 21, 2026
He became a doctor despite studying in a government school!

ಸರ್ಕಾರಿ ಶಾಲೆಯಲ್ಲಿ ಓದಿಯೂ ಡಾಕ್ಟರ್ ಆದ!

June 21, 2026
Kageri which has been a source of joy among farmers!

ಕೃಷಿಕರಲ್ಲಿ ಖುಷಿ ಕಂಡ ಕಾಗೇರಿ!

June 21, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋99804 99383