• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
A rowdy who threatened the police!

ಪೊಲೀಸರ ಮೇಲೆ ದಾಳಿ: ಪಿಸೈಯಿಂದಲೇ ದೂರು!

June 15, 2026
A rowdy who threatened the police!

ಪೊಲೀಸರನ್ನೇ ಬೆದರಿಸಿದ ರೌಡಿ!

June 15, 2026
A barrage of questions BJP protests against the administrative system

ಪ್ರಶ್ನೆಗಳ ಸುರಿಮಳೆ: ಆಡಳಿತ ವ್ಯವಸ್ಥೆ ವಿರುದ್ಧ ಬಿಜೆಪಿ ಪ್ರತಿಭಟನೆ

ಉಚಿತ ಬಂಜೆತನ ತಪಾಸಣಾ ಶಿಬಿರ - ಜೂನ್ 23, 2026

ಸ್ಥಳ: ಹೈಟೆಕ್ ರಕ್ತ ತಪಾಸಣಾ ಕೇಂದ್ರ & ಪಾಲಿ ಕ್ಲಿನಿಕ್ ಅಂಕೋಲಾ | ನೋವಾ ಐವಿಎಫ್

ADVERTISEMENT
  • Home
Tuesday, June 16, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಪಡ್ಡೆ ಹುಡುಗರ ಮೋಜಿನ ಪಯಣ!

Achyutkumar by Achyutkumar
June 15, 2026
Wayward children!
Share on FacebookShare on WhatsappShare on Twitter

ಹೊನ್ನಾವರದ ಪಿಸೈ ಮಹಂತೇಶ ವಾಲ್ಮೀಕಿ ಹಾಗೂ ಮಂಜುನಾಥ ಸೇರಿ ಪಟ್ಟಣ ಪ್ರದಕ್ಷಿಣೆ ಹಾಕಿದ್ದು, ಈ ವೇಳೆ ಟೆಕ್ನಿಶಿಯನ್ ವಿದ್ಯೇಶ ಮೇಸ್ತ ಹಾಗೂ ಕ್ಯಾಶಿಯರ್ ನಾಗೇಂದ್ರ ನೀಲೇಕಣಿ ತಪ್ಪು ಮಾಡಿ ಸಿಕ್ಕಿ ಬಿದ್ದಿದ್ದಾರೆ. ಬೇರೆ ಬೇರೆ ಸ್ಥಳದಲ್ಲಿ ಅವರಿಬ್ಬರು ಅಮಲಿನಲ್ಲಿ ಅಲೆದಾಡುತ್ತಿರುವಾಗ ಪೊಲೀಸರು ಹಿಡಿದು ಕೇಸು ಹಾಕಿದ್ದಾರೆ.

ADVERTISEMENT

ಹೊನ್ನಾವರದ ಕಾಸರಕೋಡು ಮಲಬಾರ್ ಕೇರಿಯಲ್ಲಿ ವಿದ್ಯೇಶ ಪರಮೇಶ ಮೇಸ್ತ ಅವರು ಟೆಕ್ನಿಶಿಯನ್ ಆಗಿದ್ದಾರೆ. 26 ವರ್ಷದ ಅವರು ಮಾದಕ ವ್ಯಸನದ ಮೋಹಕ್ಕೆ ಬಿದ್ದಿದ್ದು, ಕುಟುಂಬದವರಿಗೂ ಗೊತ್ತಾಗದ ಹಾಗೇ ಕದ್ದು ಮುಚ್ಚಿ ಗಾಂಜಾ ಸೇವಿಸುತ್ತಾರೆ. ಜೂನ್ 14ರಂದು ಇಕೋ ಬೀಚಿಗೆ ಹೋಗಿದ್ದ ವಿದ್ಯೇಶ ಮೇಸ್ತ ಅವರು ಅಲ್ಲಿಯೂ ತಮ್ಮ ಚಟ ಮುಂದುವರೆಸಿದ್ದಾರೆ. ಈ ವೇಳೆ ಪಿಸೈ ಮಹಂತೇಶ ವಾಲ್ಮೀಕಿ ಅವರು ಅಲ್ಲಿಗೆ ಆಗಮಿಸಿ ವಿದ್ಯೇಶ ಮೇಸ್ತ ಅವರ ನಶೆಯಿಳಿಸಿದ್ದಾರೆ.

ADVERTISEMENT

ಹೊನ್ನಾವರದ ಕಾಸರಕೋಡುವಿನಲ್ಲಿ ನಾಗೇಂದ್ರ ಪರಮೇಶ್ವರ ನೀಲೇಕಣಿ ಅವರು ವಾಸವಾಗಿದ್ದು, ಅವರು ಕ್ಯಾಶಿಯರ್ ಆಗಿ ಕೆಲಸ ಮಾಡಿಕೊಂಡಿದ್ದಾರೆ. ಅವರು ಸಹ 28ನೇ ವಯಸ್ಸಿನಲ್ಲಿಯೇ ಮೋಜು-ಮಸ್ತಿಗಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮಾದಕ ವಸ್ತುಗಳ ಮೋಹಕ್ಕೆ ಒಳಗಾದ ನಾಗೇಮದ್ರ ನೀಲೇಕಣಿ ಅವರು ಜೂನ್ 14ರ ಮಧ್ಯಾಹ್ನ ಹೊನ್ನಾವರದ ಶ್ರೀದೇವಿ ಆಸ್ಪತ್ರೆ ಬಳಿ ಗಾಂಜಾ ಸೇವಿಸಿದ್ದಾರೆ. ಅಲ್ಲಿ-ಇಲ್ಲಿ ಅಲೆದಾಡುತ್ತಿದ್ದ ನಾಗೇಂದ್ರ ನೀಲೇಕಣಿ ಅವರನ್ನು ಪಿಸೈ ಮಂಜುನಾಥ ಅವರು ಹಿಡಿದಿದ್ದಾರೆ.

ADVERTISEMENT

ತಮ್ಮ ವ್ಯಾಪ್ತಿಯಲ್ಲಿನ ಯುವಕರು ಅಡ್ಡದಾರಿ ಹಿಡಿದಿರುವುದನ್ನು ನೋಡಿದ ಪೊಲೀಸರು ಅವರಿಬ್ಬರಿಗೂ ಕಠಿಣ ಎಚ್ಚರಿಕೆ ನೀಡಿದ್ದಾರೆ. ಗಾಂಜಾ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಪಾಠ ಮಾಡಿದ್ದಾರೆ. ಅದಾದ ನಂತರ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುವಂತೆ ಸೂಚಿಸಿ, ಕೇಸು ದಾಖಲಿಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
A rowdy who threatened the police!

ಪೊಲೀಸರ ಮೇಲೆ ದಾಳಿ: ಪಿಸೈಯಿಂದಲೇ ದೂರು!

June 15, 2026
A rowdy who threatened the police!

ಪೊಲೀಸರನ್ನೇ ಬೆದರಿಸಿದ ರೌಡಿ!

June 15, 2026
A barrage of questions BJP protests against the administrative system

ಪ್ರಶ್ನೆಗಳ ಸುರಿಮಳೆ: ಆಡಳಿತ ವ್ಯವಸ್ಥೆ ವಿರುದ್ಧ ಬಿಜೆಪಿ ಪ್ರತಿಭಟನೆ

June 15, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋