• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Grandmother dies in accident on way to hospital!

ಆಸ್ಪತ್ರೆಗೆ ಹೊರಟಿದ್ದ ಅಜ್ಜಿಗೆ ಅಪಘಾತ: ಸಾವು!

June 20, 2026

ಲೈನ್‌ಮೆನ್’ಗೆ ಕಚ್ಚಿದ ನಾಗರ ಹಾವು: ಸಾವು!

June 20, 2026
6 ಸಾವಿರ ಜನರಿಗೆ ಅನ್ಯಾಯ!

ಉಚಿತ ಬಂಜೆತನ ತಪಾಸಣಾ ಶಿಬಿರ - ಜೂನ್ 23, 2026

ಸ್ಥಳ: ಹೈಟೆಕ್ ರಕ್ತ ತಪಾಸಣಾ ಕೇಂದ್ರ & ಪಾಲಿ ಕ್ಲಿನಿಕ್ ಅಂಕೋಲಾ | ನೋವಾ ಐವಿಎಫ್

ADVERTISEMENT
  • Home
Sunday, June 21, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಲೈನ್‌ಮೆನ್’ಗೆ ಕಚ್ಚಿದ ನಾಗರ ಹಾವು: ಸಾವು!

Achyutkumar by Achyutkumar
June 20, 2026
Share on FacebookShare on WhatsappShare on Twitter

ಕಾರವಾರದ ಕಿನ್ನರದಲ್ಲಿ ಲೈನ್‌ಮೆನ್ ಆಗಿದ್ದ ಅಂಕೋಲಾ ಮೊಗಟಾದ ಸುರೇಶ ನಾಯಕ ಅವರಿಗೆ ನಾಗರ ಹಾವು ಕಚ್ಚಿದೆ. ವಿಷ ನೆತ್ತಿಗೆರಿದ ಕಾರಣ ಅವರು ಸಾವನಪ್ಪಿದ್ದಾರೆ.

ADVERTISEMENT

ಅಂಕೋಲಾ ಮೊಗಟಾದ ಶಾಂತಿಕಾ ಪರಮೇಶ್ವರಿ ದೇಗುಲದ ಬಳಿ ಸುರೇಶ ಗೋವಿಂದರಾಯ ನಾಯಕ ಅವರು ವಾಸವಾಗಿದ್ದರು. 48 ವರ್ಷದ ಅವರು ಕಾರವಾರದ ಕಿನ್ನರದಲ್ಲಿ ಲೈನ್‌ಮೆನ್ ಆಗಿ ಕರ್ತವ್ಯ ನಿಭಾಯಿಸುತ್ತಿದ್ದರು. ಪ್ರತಿ ದಿನ ಅವರು ರೈಲಿನ ಮೂಲಕ ಕೆಲಸಕ್ಕೆ ಹೋಗುತ್ತಿದ್ದರು. ಅದರಂತೆ, ಜೂನ್ 20ರಂದು ಸಹ ಅವರು ಅಂಕೋಲಾ ರೈಲು ನಿಲ್ದಾಣದ ಕಡೆ ಹೊರಟಿದ್ದರು.

ADVERTISEMENT

ನಡೆದು ಹೋಗುತ್ತಿದ್ದ ಅವರು ಅಂಕೋಲಾದ ಬೋಗದ್ದೆ ರಸ್ತೆಯಲ್ಲಿ ಮೂತ್ರ ವಿಸರ್ಜನೆಗೆ ಕೂತಿದ್ದು, ಆ ವೇಳೆ ಅವರಿಗೆ ನಾಗರ ಹಾವು ಕಚ್ಚಿತು. ಕೈ ಬೆರಳಿಗೆ ಹಾವು ಕಚ್ಚಿದ ಪರಿಣಾಮ ಸುರೇಶ ನಾಯಕ ಅವರು ಅಸ್ವಸ್ಥಗೊಂಡರು. ಅಲ್ಲಿ ನರಳಾಡುತ್ತಿದ್ದ ಅವರನ್ನು ಜನ ಆಸ್ಪತ್ರೆಗೆ ಸೇರಿಸಿದರು. ಆದರೆ, ಆಸ್ಪತ್ರೆ ಸೇರುವುದರೊಳಗೆ ಅವರು ಸಾವನಪ್ಪಿದ್ದರು. 10.45ಕ್ಕೆ ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಅವರನ್ನು ಕರೆ ತರಲಾಗಿದ್ದು, ಪರೀಕ್ಷಿಸಿದ ವೈದ್ಯರು ಸಾವಿನ ಘೋಷಣೆ ಮಾಡಿದರು.

ಚಿಕ್ಕಪ್ಪನ ಸಾವಿನ ಬಗ್ಗೆ ಎಂ ಜಿ ಗೋಕುಲ ಗೌರೀಶ ನಾಯಕ ಅವರು ಪೊಲೀಸ್ ದೂರು ನೀಡಿದ್ದು, ಮರಣೋತ್ತರ ಪರೀಕ್ಷೆ ನಂತರ ಕುಟುಂಬದವರು ಶವಪಡೆದಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Grandmother dies in accident on way to hospital!

ಆಸ್ಪತ್ರೆಗೆ ಹೊರಟಿದ್ದ ಅಜ್ಜಿಗೆ ಅಪಘಾತ: ಸಾವು!

June 20, 2026

ಲೈನ್‌ಮೆನ್’ಗೆ ಕಚ್ಚಿದ ನಾಗರ ಹಾವು: ಸಾವು!

June 20, 2026
6 ಸಾವಿರ ಜನರಿಗೆ ಅನ್ಯಾಯ!

6 ಸಾವಿರ ಜನರಿಗೆ ಅನ್ಯಾಯ!

June 20, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋99804 99383