• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಪತ್ನಿ ಕಾಟಕ್ಕೆ ಜೀವಬಿಟ್ಟ ಪತಿ!

June 21, 2026

ಮನೆ ರಿಪೇರಿಗೆ ಬಂದವ ಮಹಿಳೆಯ ಮೈ ಮುಟ್ಟಿದ!

June 21, 2026
Those who came to work as wage laborers sat down with their hands full!

ಕೂಲಿ ಕೆಲಸಕ್ಕೆ ಬಂದವರು ಕೈ ಮುಗಿದು ಕುಳಿತರು!

  • Home
Sunday, June 21, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಸರ್ಕಾರಿ ಶಾಲೆಯಲ್ಲಿ ಓದಿಯೂ ಡಾಕ್ಟರ್ ಆದ!

Achyutkumar by Achyutkumar
June 21, 2026
He became a doctor despite studying in a government school!
Share on FacebookShare on WhatsappShare on Twitter

10ನೇ ತರಗತಿಯವರೆಗೆ ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮದಲ್ಲಿ ಓದಿದ ಯಲ್ಲಾಪುರದ ನಂದೂಳ್ಳಿಯ ಶಶಾಂಕ ಗೌಡ ಅವರು ಡಾಕ್ಟರ್ ಆಗಿದ್ದಾರೆ. MBBS ಪೂರ್ಣಗೊಳಿಸಿ ವೈದ್ಯಕೀಯ ಸೇವೆಗೆ ಅವರು ಸಜ್ಜಾಗಿರುವ ಅವರು ಬಡತನ, ಸರ್ಕಾರಿ ಶಾಲೆ, ಕನ್ನಡ ಕಲಿಕೆ, ಕಷ್ಟದ ಜೀವನ ಎಂಬುವುದನ್ನೆಲ್ಲ ಮೀರಿ ಸಾಧನೆ ಮಾಡಿದ್ದಾರೆ.

ADVERTISEMENT

ನಂದೊಳ್ಳಿಯ ಜನತಾ ಕಾಲೋನಿಯಲ್ಲಿ ಶಾಂತರಾಮ ಗೌಡ ಅವರು ವಾಸವಾಗಿದ್ದರು. ರಿಕ್ಷಾ ಓಡಿಸಿ ಅವರು ತಮ್ಮ ಕುಟುಂಬ ನಡೆಸುತ್ತಿದ್ದರು. `ಮಗನನ್ನು ಡಾಕ್ಟರ್ ಮಾಡಬೇಕು’ ಎಂದು ಶಾಂತರಾಮ ಗೌಡ ಅವರು ಕನಸು ಕಂಡಿದ್ದರು. ಆದರೆ, ಎರಡು ವರ್ಷದ ಹಿಂದೆ ಶಾಂತರಾಮ ಗೌಡ ಅವರು ಹೃದಯಘಾತದಿಂದ ಸಾವನಪ್ಪಿದರು. ಕುಟುಂಬಕ್ಕೆ ಆಧಾರವಾಗಿದ್ದ ಶಾಂತರಾಮ ಗೌಡ ಅವರು ನಿಧನರಾದಾಗ ಅವರ ಪುತ್ರ ಶಶಾಂಕ ಗೌಡ ಅವರಿಗೆ 22 ವರ್ಷ. ವೈದ್ಯಕೀಯ ಸೇವೆಯ ಕನಸು ಕಟ್ಟಿಕೊಂಡು ಓದುತ್ತಿದ್ದ ಶಶಾಂಕ ಗೌಡ ಅವರು ಓದಿಗೆ ವಿರಾಮ ಹೇಳಿ ಮರಳಿ ಮನೆ ಸೇರುವ ಪರಿಸ್ಥಿತಿ ಎದುರಾಗಿತ್ತು. ಕೈ-ಕಾಲು ಆಡದ ಸ್ಥಿತಿಯಲ್ಲಿಯೂ ಶಶಾಂಕ ಗೌಡ ಅವರು ತಂದೆಯ ಕನಸು ಈಡೇರಿಸುವ ನಿರ್ಧಾರ ಮಾಡಿದರು. ನಿರಂತರ ಅಭ್ಯಾಸದ ಪರಿಣಾಮವಾಗಿ ಅವರು 24ನೇ ವಯಸ್ಸಿಗೆ ಎಂ ಬಿ ಬಿ ಎಸ್ ಪೂರ್ಣಗೊಳಿಸಿದರು.

ಉಚಿತ ಬಂಜೆತನ ತಪಾಸಣಾ ಶಿಬಿರ - ಜೂನ್ 23, 2026

ಸ್ಥಳ: ಹೈಟೆಕ್ ರಕ್ತ ತಪಾಸಣಾ ಕೇಂದ್ರ & ಪಾಲಿ ಕ್ಲಿನಿಕ್ ಅಂಕೋಲಾ | ನೋವಾ ಐವಿಎಫ್

ADVERTISEMENT

ಶಶಾಂಕ ಗೌಡ ಅವರ ಮನೆಯಲ್ಲಿ ಮೊದಲಿನಿಂದಲೂ ಬಡತನವಿತ್ತು. ಅವರ ತಂದೆ ಖರೀದಿಸಿದ ರಿಕ್ಷಾದಲ್ಲಿಯೇ ಇಡೀ ಕುಟುಂಬ ನಡೆಯಬೇಕಿತ್ತು. ಬಂದ ಆದಾಯದಲ್ಲಿಯೇ ಅಲ್ಪ ಉಳಿಸುತ್ತಿದ್ದ ಶಾಂತರಾಮ ಗೌಡ ಅವರು ತಮ್ಮ ಮಗ ಶಶಾಂಕ ಗೌಡ ಅವರನ್ನು ಮೊದಲು ನಂದೂಳ್ಳಿಯ ಕನ್ನಡ ಶಾಲೆಗೆ ಸೇರಿಸಿದ್ದರು. ಹೈಸ್ಕೂಲ್ ವಿದ್ಯಾಬ್ಯಾಸವನ್ನು ಸಹ ಅದೇ ಊರಿನಲ್ಲಿ ಕೊಡಿಸಿದ್ದರು. ಅದಾದ ನಂತರ YTSS ಪಿಯು ವಿಜ್ಞಾನ ವಿಭಾಗ ಆಯ್ದುಕೊಂಡರು. ಅದಾದ ನಂತರ ನೀಟ್ ಪರೀಕ್ಷೆ ಬರೆದು ಬೆಂಗಳೂರಿನ ವೈದೇಹಿ ಇನ್ಸುಟುOಟ್ ಆಪ್ ಮೆಡಿಕಲ್ ಕಾಲೇಜಿಗೆ ಪ್ರವೇಶಪಡೆದರು. ಅಲ್ಲಿ ಅವರು ಪೂರ್ಣಗೊಳಿಸಿದರು. ಸದ್ಯ ಅವರು ತರಬೇತಿಯಲ್ಲಿ ನಿರತರಾಗಿದ್ದಾರೆ. ಉನ್ನತ ವ್ಯಾಸಂಗಕ್ಕಾಗಿ ಶಶಾಂಕ ಗೌಡ ಅವರು ಬೇರೆ ಊರಿಗೆ ತೆರಳಿದ್ದು, ತಂದೆ ತೀರಿಕೊಂಡ ದುಖಃದಲ್ಲಿಯೂ ಅವರು ಪರೀಕ್ಷೆ ಎದುರಿಸಿದರು. ಅದೆಲ್ಲದರ ಪರಿಣಾಮವಾಗಿ ಶಶಾಂಕ ಗೌಡ ಅವರು 24ನೇ ವಯಸ್ಸಿನಲ್ಲಿಯೇ ಡಾಕ್ಟರ್ ಆಗಿದ್ದಾರೆ.

ನಂದೂಳ್ಳಿ ಜನತಾ ಕಾಲೋನಿಯ ಮೊದಲ ಡಾಕ್ಟರ್ ಆಗಿ ಶಶಾಂಕ ಗೌಡ ಅವರು ಹೊರಹೊಮ್ಮಿದ್ದಾರೆ. ಅವರ ಸಾಧನೆ ಹಿಂದೆ ಕುಟುಂಬದ ತ್ಯಾಗ, ಪರಿಶ್ರಮ ಮತ್ತು ಶಶಾಂಕ್ ಅವರ ನಿರಂತರ ಪ್ರಯತ್ನ ಅಡಗಿದೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಪತ್ನಿ ಕಾಟಕ್ಕೆ ಜೀವಬಿಟ್ಟ ಪತಿ!

June 21, 2026

ಮನೆ ರಿಪೇರಿಗೆ ಬಂದವ ಮಹಿಳೆಯ ಮೈ ಮುಟ್ಟಿದ!

June 21, 2026
Those who came to work as wage laborers sat down with their hands full!

ಕೂಲಿ ಕೆಲಸಕ್ಕೆ ಬಂದವರು ಕೈ ಮುಗಿದು ಕುಳಿತರು!

June 21, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋99804 99383