• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಜೂಜಾಟ: ಚಾಲಕ-ಕಾರ್ಮಿಕನನ್ನು ಹಾಳು ಮಾಡಿದ ಮಾಲಕ!

ಕೌಶಲ್ಯದ ಆಟ ಆಡಿದವರ ವಿರುದ್ಧ ಕೇಸು!

September 22, 2026
SIR Information DC's meeting with politicians

SIR ಮಾಹಿತಿ: ರಾಜಕಾರಣಿಗಳ ಜೊತೆ ಡೀಸಿ ಸಭೆ

September 22, 2026
Dissatisfaction with the Kasturirangan Report MLAs opine that Uttara Kannada should be merged with Goa!

ಕಸ್ತೂರಿ ರಂಗನ್ ವರದಿಗೆ ಅಸಮಧಾನ: ಉತ್ತರ ಕನ್ನಡವನ್ನು ಗೋವಾಗೆ ಸೇರಿಸುವಂತೆ ಶಾಸಕರ ಅಭಿಪ್ರಾಯ!

ADVERTISEMENT
  • Home
  • Janamata
Tuesday, September 22, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಮನೆ ರಿಪೇರಿಗೆ ಬಂದವ ಮಹಿಳೆಯ ಮೈ ಮುಟ್ಟಿದ!

Achyutkumar by Achyutkumar
Share on FacebookShare on WhatsappShare on Twitter
ADVERTISEMENT

ಶಿರಸಿ ಗೌಡಳ್ಳಿಯ ಖಾಲಿದ್ ಸಾಬ್ ಅವರು ಮಹಿಳೆಯೊಬ್ಬರ ಅಂಗಾಗ ಸ್ಪರ್ಶಿಸಿದ್ದಾರೆ. ಅದಾದ ನಂತರ `ನೀನೇ ಬೇಕು’ ಎಂದು ಗಲಾಟೆ ಮಾಡಿದ್ದಾರೆ. ಮಹಿಳೆ ಓಡಿ ಹೋಗಿ ತಪ್ಪಿಸಿಕೊಂಡರೂ ಬಿಡದೇ ಬೆದರಿಕೆ ಹಾಕಿದ್ದಾರೆ.

ಶಿರಸಿ ಇಸಳೂರು ಬಳಿಯ ಗೌಡಳ್ಳಿಯ ಖಾಲಿದ್ ರೆಹೆಮಾನ್ ಅಬ್ದುಲ್ ಗಫರ್ ಸಾಬ್ ಅವರು ಮನೆಗಳ ಬಾಗಿಲು ರಿಪೇರಿ ಮಾಡುವ ಕೆಲಸ ಮಾಡಿಕೊಂಡಿದ್ದಾರೆ. ಮೇ 30ರಂದು ಅವರು ಮರಾಠಿಕೊಪ್ಪದ ಮನೆಯೊಂದಕ್ಕೆ ಹೋಗಿದ್ದಾರೆ. ಈ ಮೊದಲು ಗೌಡಳ್ಳಿಯಲ್ಲಿ ವಾಸವಾಗಿದ್ದ ಕುಟುಂಬ ಇದೀಗ ಮರಾಠಿಕೊಪ್ಪದ ವಿದ್ಯಾನಗರದ ಬಳಿ ವಾಸವಾಗಿದ್ದು, ಅವರ ಮನೆ ಬಾಗಿಲಿಗೆ ಪಾಲೀಶ್ ಹಾಕುವುದಕ್ಕಾಗಿ ಖಾಲಿದ್ ಸಾಬ್ ಅವರು ಹೇಳಿದ್ದಾರೆ. ಆಗ, ಮಹಿಳೆ ಮನೆಯಲ್ಲಿ ಇನ್ನಿತರರು ಇದ್ದ ಕಾರಣ `ನಂತರ ಬರುವೆ’ ಎಂದು ಅಲ್ಲಿಂದ ಹೊರಟಿದ್ದಾರೆ.

ಆ ದಿನ ಮಧ್ಯಾಹ್ನ 3 ಗಂಟೆ ವೇಳೆಗೆ ಮತ್ತೆ ಆ ಮನೆಗೆ ಬಂದ ಖಾಲಿದ್ ರೆಹೆಮಾನ್ ಅಬ್ದುಲ್ ಗಫರ್ ಸಾಬ್ ಅವರು ಮನೆಯಲ್ಲಿ ಒಂಟಿ ಮಹಿಳೆಯಿರುವುದನ್ನು ನೋಡಿದ್ದಾರೆ. ಬಾಗಿಲಿಗೆ ಪಾಲೀಶ್ ಹಾಕುವ ಕೆಲಸ ಶುರು ಮಾಡಿದ್ದು, ನಂತರ `ಕುಡಿಯಲು ನೀರು ಬೇಕು’ ಎಂದು ಕೇಳಿದ್ದಾರೆ. ಮನೆಯಲ್ಲಿದ್ದ ಮಹಿಳೆ ಅಡುಗೆ ಮನೆಗೆ ಹೋಗಿ ನೀರು ತಂದು ಕೊಟ್ಟಿದ್ದು, ನೀರು ಪಡೆಯುವ ಮುನ್ನ ಖಾಲಿದ್ ಸಾಬ್ ಅವರು ಮಹಿಳೆಯ ಎದೆ ಮುಟ್ಟಿದ್ದಾರೆ. ನಂತರ ಮಹಿಳೆಯನ್ನು ಗಟ್ಟಿಯಾಗಿ ಹಿಡಿದು ಚುಂಬಿಸಿದ್ದಾರೆ. ಮಹಿಳೆಗೆ ಕಚ್ಚಿ ಗಾಯಗೊಳಿಸಿದ್ದಾರೆ. ಖಾಲಿದ್ ರೆಹೆಮಾನ್ ಅಬ್ದುಲ್ ಗಫರ್ ಸಾಬ್ ಅವರಿಂದ ತಪ್ಪಿಸಿಕೊಂಡ ಮಹಿಳೆ ಮನೆಯ ಬೆಡ್ ರೂಮಿನ ಕಡೆ ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ.

ADVERTISEMENT

ಅದಾದ ನಂತರ `ನನಗೆ ನೀನು ಬೇಕು’ ಎಂದು ಖಾಲಿದ್ ರೆಹೆಮಾನ್ ಅಬ್ದುಲ್ ಗಫರ್ ಸಾಬ್ ಕೂಗಿದ್ದಾರೆ. `ನಿನ್ನ ಅನುಭವಿಸದೇ ಬಿಡುವುದಿಲ್ಲ’ ಎಂದು ಸಹ ಹೇಳಿದ್ದಾರೆ. ಇದರಿಂದ ಕಂಗಾಲಾದ ಮಹಿಳೆ ಬೆಡ್ ರೂಮಿನಲ್ಲಿಯೇ ದಿನ ಕಳೆದಿದ್ದು, ಸಂಜೆ ಪತಿ ಮನೆಗೆ ಬಂದ ನಂತರ ನಡೆದ ಎಲ್ಲಾ ವಿಷಯ ಹೇಳಿದ್ದಾರೆ. ಈ ವಿಷಯ ಜಮಾತ್’ಗೆ ತಿಳಿಸಲು ಕುಟುಂಬದವರು ನಿರ್ಧರಿಸಿದ್ದು, ಅದೇ ದಿನ ರಾತ್ರಿ ಖಾಲಿದ್ ಸಾಬ್ ಅವರ ಅಣ್ಣ ಅಬ್ದುಲ್ ರಫೀಕ್ ಗಫರ್ ಸಾಬ್ ಅವರು ಅಲ್ಲಿಗೆ ಆಗಮಿಸಿ `ಜಮಾತ್ ಸಹ ನಮಗೆ ಏನೂ ಮಾಡಲು ಆಗುವುದಿಲ್ಲ’ ಎಂದು ಬೆದರಿಸಿದ್ದಾರೆ.

`ಈ ವಿಷಯ ಎಲ್ಲಾದರೂ ಹೇಳಿದರೆ ನಿನ್ನ ಮರ್ಯಾದೆ ಹೋಗುತ್ತದೆ. ನಮಗೆ ರಾಜಕೀಯ ಬೆಂಬಲವಿದೆ. ನಿಮ್ಮಿಂದ ಏನೂ ಮಾಡಲಾಗುವುದಿಲ್ಲ’ ಎಂದು ಅಣ್ಣ-ತಮ್ಮ ಸೇರಿ ಹೆದರಿಸಿದ್ದಾರೆ. ಇದರಿಂದ ಆತಂಕಕ್ಕೆ ಒಳಗಾದ ಮಹಿಳೆ ನ್ಯಾಯ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪ್ರಕರಣ ದಾಖಲಿಸಿದ ಪೊಲೀಸರು ಸತ್ಯಾಸತ್ಯತೆಯ ಶೋಧ ನಡೆಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಜೂಜಾಟ: ಚಾಲಕ-ಕಾರ್ಮಿಕನನ್ನು ಹಾಳು ಮಾಡಿದ ಮಾಲಕ!

ಕೌಶಲ್ಯದ ಆಟ ಆಡಿದವರ ವಿರುದ್ಧ ಕೇಸು!

September 22, 2026
SIR Information DC's meeting with politicians

SIR ಮಾಹಿತಿ: ರಾಜಕಾರಣಿಗಳ ಜೊತೆ ಡೀಸಿ ಸಭೆ

September 22, 2026
Dissatisfaction with the Kasturirangan Report MLAs opine that Uttara Kannada should be merged with Goa!

ಕಸ್ತೂರಿ ರಂಗನ್ ವರದಿಗೆ ಅಸಮಧಾನ: ಉತ್ತರ ಕನ್ನಡವನ್ನು ಗೋವಾಗೆ ಸೇರಿಸುವಂತೆ ಶಾಸಕರ ಅಭಿಪ್ರಾಯ!

September 22, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!