• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Karwar This train will not run for 11 days!

ಕಾರವಾರ | 11 ದಿನ ಓಡಲ್ಲ ಈ ರೈಲು!

August 5, 2026
Shakti Scheme Free Travel Extortion in the Restroom Guaranteed!

ಶಕ್ತಿ ಯೋಜನೆ | ಪ್ರಯಾಣ ಉಚಿತ: ಶೌಚಾಲಯದಲ್ಲಿ ಸುಲಿಗೆ ಖಚಿತ!

August 5, 2026
A tiger from Nagarhole has arrived in Ankola!

ಅಂಕೋಲೆಗೆ ಬಂದ ನಾಗರಹೊಳೆಯ ಹುಲಿ!

  • Home
  • Janamata
Wednesday, August 5, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಐದು ದಶಕದ ನಂತರ ಸಿಕ್ಕಿತು ಸರ್ಕಾರಿ ದಾಖಲೆ!

Achyutkumar by Achyutkumar
October 9, 2025
Government document found after five decades!
Share on FacebookShare on WhatsappShare on Twitter

50 ವರ್ಷಗಳಿಂದ ಯಾವುದೇ ದಾಖಲೆ ಇಲ್ಲದೇ ಬದುಕುತ್ತಿದ್ದ ನೀಲಾ ಸಿದ್ದಿ ಅವರಿಗೆ ಇದೀಗ ಮತದಾನದ ಹಕ್ಕು ಸಿಕ್ಕಿದೆ. WHR ಆರ್ ಕೆ ಪೌಂಡೇಶನ್’ನ ವಿಶ್ವ ಮಾನವ ಹಕ್ಕು ಸಂಘಟನೆಯವರು ನೀಲಾ ಸಿದ್ದಿ ಅವರಿಗೆ ಈ ದಾಖಲೆ ಮಾಡಿಸಿಕೊಟ್ಟಿದ್ದಾರೆ.

ADVERTISEMENT

ಯಲ್ಲಾಪುರದ ಉಮ್ಮಚ್ಗಿ ಸುತ್ತಮುತ್ತಲ ಪ್ರದೇಶದಲ್ಲಿ ನೀಲಾ ನಾಗ್ಯಾ ಸಿದ್ದಿ ಅವರು ಅಲೆದಾಡುತ್ತಿದ್ದರು. ಒಂಟಿಯಾಗಿ ಬದುಕುತ್ತಿದ್ದ ಅವರ ಬಳಿ ಈವರೆಗೂ ಯಾವುದೇ ದಾಖಲೆಗಳಿರಲಿಲ್ಲ. ಅಲ್ಪ ಪ್ರಮಾಣದ ಬುದ್ದಿಮಾಂದ್ಯರಾಗಿರುವ ಅವರು ಅಲ್ಲಿ-ಇಲ್ಲಿ ಕೂಲಿ ಮಾಡಿ ಬದುಕುತ್ತಿದ್ದರು. ನೀಲಾ ಸಿದ್ದಿ ಅವರಿಗೆ ಸ್ವಂತ ಸೂರು ಸಹ ಇರಲಿಲ್ಲ. ಮೂರು ತಿಂಗಳ ಹಿಂದೆ ಡ್ಬುಎಚ್‌ಆರ್ ಆರ್ ಕೆ ಪೌಂಡೇಶನ್’ನ ವಿಶ್ವ ಮಾನವ ಹಕ್ಕು ಸಂಘಟನೆಯ ಜಿಲ್ಲಾ ಸಮಿತಿ ಸದಸ್ಯೆ ಗೀತಾ ಪುಟ್ಟ ಸಿದ್ದಿ ಅವರಿಗೆ ಈ ವಿಷಯ ಗೊತ್ತಾಯಿತು.

ADVERTISEMENT

ಗೀತಾ ಸಿದ್ದಿ ಅವರು ನೀಲಾ ಸಿದ್ದಿ ಅವರಿಗೆ ಯಲ್ಲಾಪುರದ ಉಮ್ಮಚ್ಗಿ ಬಳಿಯ ನಂದಿಭಾವಿಯಲ್ಲಿ ಚಿಕ್ಕ ಜೋಪಡಿ ನಿರ್ಮಿಸಿಕೊಟ್ಟರು. ತಮ್ಮ ಮನೆ ಸಮೀಪವೇ ಆ ಜೋಪಡಿಯಿದ್ದು, ನಿತ್ಯ ಊಟ-ತಿಂಡಿಯನ್ನು ಸಹ ಬಿಡಿಸಿದರು. ಮೂರು ತಿಂಗಳ ಅಲೆದಾಟ ನಡೆಸಿ ನೀಲಾ ಸಿದ್ದಿ ಅವರಿಗೆ ಚುನಾವಣಾ ಆಯೋಗದ ಗುರುತಿನ ಪತ್ರ ಮಾಡಿಸಿಕೊಟ್ಟರು. ಸದ್ಯ ನೀಲಾ ಸಿದ್ದಿ ಅವರಿಗೆ ಆಧಾರ್ ಕಾರ್ಡ, ರೇಶನ್ ಕಾರ್ಡಗಾಗಿ ಗೀತಾ ಸಿದ್ದಿ ಅವರು ಓಡಾಡುತ್ತಿದ್ದಾರೆ. ನೀಲಾ ಸಿದ್ದಿ ಅವರು ಅನಾರೋಗ್ಯಕ್ಕೆ ಒಳಗಾದಾಗ ಅವರ ಆಸ್ಪತ್ರೆ ತಿರುಗಾಟದ ಹೊಣೆಯನ್ನು ಗೀತಾ ಸಿದ್ದಿ ಅವರು ವಹಿಸಿಕೊಂಡಿದ್ದಾರೆ.

`ನೀಲಾ ಸಿದ್ದಿ ಅವರ ಬಳಿ ಯಾವುದೇ ದಾಖಲೆಗಳಿಲ್ಲದ ಕಾರಣ ಯಾವ ಸರ್ಕಾರಿ ಸೌಲಭ್ಯವೂ ಸಿಗುತ್ತಿರಲಿಲ್ಲ. ಸದ್ಯ ಅವರಿಗೆ ಮತದಾನ ಹಕ್ಕು ಬಂದಿದ್ದು, ಉಳಿದ ಸೌಕರ್ಯ ಒದಗಿಸಲು ಶ್ರಮಿಸಲಾಗುತ್ತಿದೆ’ ಎಂದು ಗೀತಾ ಸಿದ್ದಿ ಅವರು ಹೇಳಿದ್ದಾರೆ. ಗುರುತು-ಪರಿಚಯ ಇಲ್ಲದ ಮಹಿಳೆಗೆ ನೆರವಾದ  WHR ಆರ್ ಕೆ ಪೌಂಡೇಶನ್ ವಿಶ್ವ ಮಾನವ ಹಕ್ಕು ಸಂಘಟನೆಯ ಕೆಲಸ ಜನ ಮೆಚ್ಚುಗೆಗೆ ಪಾತ್ರವಾಗಿದೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Karwar This train will not run for 11 days!

ಕಾರವಾರ | 11 ದಿನ ಓಡಲ್ಲ ಈ ರೈಲು!

August 5, 2026
Shakti Scheme Free Travel Extortion in the Restroom Guaranteed!

ಶಕ್ತಿ ಯೋಜನೆ | ಪ್ರಯಾಣ ಉಚಿತ: ಶೌಚಾಲಯದಲ್ಲಿ ಸುಲಿಗೆ ಖಚಿತ!

August 5, 2026
A tiger from Nagarhole has arrived in Ankola!

ಅಂಕೋಲೆಗೆ ಬಂದ ನಾಗರಹೊಳೆಯ ಹುಲಿ!

August 5, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!