ನನಗೂ ಪ್ರೀ.. ನಿನಗೂ ಪ್ರೀ.. ಕಡಲಿಗೆ ಬಂದವರಿಗೆಲ್ಲ ಮೀನು ಪ್ರೀ!
ಕಾರವಾರ-ಅಂಕೋಲಾ ಭಾಗದ ಕಡಲತೀರದಲ್ಲಿ ಬರಪೂರ ಮೀನು ಸಿಗುತ್ತಿದೆ. ರಾಶಿ ರಾಶಿ ಮೀನು ಕಡಲತೀರಕ್ಕೆ ಬಂದು ಬೀಳುತ್ತಿದ್ದು, ಅದನ್ನು ಆರಿಸಲು ನೂರಾರು ಜನ ಮುಗಿ ಬಿದ್ದಿದ್ದಾರೆ. ಸಾಮಾನ್ಯವಾಗಿ ಯುಗಾದಿಯಿಂದ...
Read moreDetailsಕಾರವಾರ-ಅಂಕೋಲಾ ಭಾಗದ ಕಡಲತೀರದಲ್ಲಿ ಬರಪೂರ ಮೀನು ಸಿಗುತ್ತಿದೆ. ರಾಶಿ ರಾಶಿ ಮೀನು ಕಡಲತೀರಕ್ಕೆ ಬಂದು ಬೀಳುತ್ತಿದ್ದು, ಅದನ್ನು ಆರಿಸಲು ನೂರಾರು ಜನ ಮುಗಿ ಬಿದ್ದಿದ್ದಾರೆ. ಸಾಮಾನ್ಯವಾಗಿ ಯುಗಾದಿಯಿಂದ...
Read moreDetailsಅಂಕೋಲಾದ ಸಂಗೀತಾ ಮಡಿವಾಳ ಹಾಗೂ ಅವರ ಅಣ್ಣ ರಾಜು ನಾಯ್ಕ ನಡುವೆ ಆಸ್ತಿ ವಿಷಯವಾಗಿ ಕಲಹ ಶುರುವಾಗಿದೆ. ರಾಜು ನಾಯ್ಕ ಅವರ ಪತ್ನಿ ರಾಜೇಶ್ವರಿ ನಾಯ್ಕ ಅವರು...
Read moreDetailsಹೊನ್ನಾವರದ ಮಣಿಕಂಠ ನಾಯ್ಕ ಅವರು ನಿತ್ಯವೂ ತಮ್ಮ ತಾಯಿ ಮೀರಾ ನಾಯ್ಕ ಅವರಿಗೆ ಕೋಲಿನಿಂದ ಹೊಡೆಯುತ್ತಾರೆ. ತಂದೆ ಉದಯ ನಾಯ್ಕ ಅವರ ಮೇಲೆಯೂ ಮಣಿಕಂಠ ನಾಯ್ಕ ಅವರು...
Read moreDetailsಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪೂರ್ಣಗೊಳ್ಳದ ಹಿನ್ನಲೆ ಅಕ್ಟೋಬರ್ 8ರಿಂದ 11ರವರೆಗೆ ಶಾಲಾ ಸಮಯದಲ್ಲಿ ಬದಲಾವಣೆ ಮಾಡಿದಕ್ಕೆ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಕಾರವಾರ...
Read moreDetailsಸುಪ್ರೀo ಕೋರ್ಟಿನ ವಕೀಲ ರಾಕೇಶ ಕಿಶೋರ್ ಅವರು ಸೋಮವಾರ ನ್ಯಾಯಾಧೀಶ ಬಿ ಆರ್ ಗವಾಯಿ ಅವರ ಮೇಲೆ ಚಪ್ಪಲಿ ಎಸೆದಿದ್ದು, ಈ ಕ್ರಮವನ್ನು ಕರ್ನಾಟಕ ಪ್ರಾಂತ ರೈತ...
Read moreDetails`ಕುಮಟಾದಲ್ಲಿ 72 ವರ್ಷದ ರಾಧಾ ಆಚಾರಿ ಅವರು ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ಅರಿಯದೇ ಅಧಿಕಾರಿಗಳು ಅವರಿಗೆ ಅನ್ಯಾಯ ಮಾಡಿದ್ದಾರೆ. ಹೀಗಾಗಿ ಈ ಅನ್ಯಾಯದ ವಿರುದ್ಧ ಹೋರಾಟ ಅನಿವಾರ್ಯ'...
Read moreDetailsರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿಗೆ ಶಿಕ್ಷಕರನ್ನು ನಿಯೋಜಿಸಿದ ಕಾರಣ ಅಕ್ಟೊಬರ್ 18ರವರೆಗೂ ಶಾಲೆಗಳಿಗೆ ರಜೆ ಘೋಷಿಸಿ ಸರ್ಕಾರ ನಿರ್ಧಾರ ಪ್ರಕಟಿಸಿದೆ. ಸರ್ಕಾರಿ ಹಾಗೂ ಅನುದಾನಿತ...
Read moreDetails30-35 ವರ್ಷಗಳ ಕಾಲ ಅನುದಾನಿತ ಶಾಲಾ ಶಿಕ್ಷಕರನ್ನು ದುಡಿಸಿಕೊಳ್ಳುವ ಸರ್ಕಾರ ನಿವೃತ್ತಿ ನಂತರ ಪಿಂಚಣಿ ಕೊಡದೇ ಮನೆಗೆ ಕಳುಹಿಸುತ್ತಿದೆ. ಸುದೀರ್ಘ ಸೇವೆ ಸಲ್ಲಿಸಿದರೂ ನಿವೃತ್ತಿ ನಂತರ ಆ...
Read moreDetailsರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಹಕಾರಿ ಸಂಸ್ಥೆಗಳು ಕೆಲಸ ಮಾಡಬೇಕು. ಸಹಕಾರಿ ಸಂಘದಲ್ಲಿ ಆ ನಿಟ್ಟಿನಲ್ಲಿ ಕೆಲಸ ಮಾಡಲು ಅವರಿಗೆ ಡಿಸಿಸಿ ಬ್ಯಾಂಕಿನ ಸಹಕಾರಬೇಕು. ಆ ಸಹಕಾರ ಸಿಗಲು...
Read moreDetailsಮೇಷ ರಾಶಿ: ಆತ್ಮವಿಶ್ವಾಸದಿಂದ ಕೆಲಸ ಮಾಡಿದರೆ ನಿಮ್ಮ ಹಣಕಾಸಿನ ಚಿಂತೆ ದೂರವಾಗಿದೆ. ಉದ್ಯೋಗ ಸ್ಥಳದಲ್ಲಿ ನೆಮ್ಮದಿಯ ವಾತಾವರಣ ಸಿಗಲಿದೆ. ದಾನ ಮಾಡಿದರೆ ಉತ್ತಮ ಫಲ ಸಿಗಲಿದೆ. ವೃಷಭ...
Read moreDetailsYou cannot copy content of this page
ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋