ADVERTISEMENT
ADVERTISEMENT
ADVERTISEMENT

ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

2025 ಸೆಪ್ಟೆಂಬರ್ 30ರ ದಿನ ಭವಿಷ್ಯ

2025 ಅಕ್ಟೊಬರ್ 17ರ ದಿನ ಭವಿಷ್ಯ

ಮೇಷ ರಾಶಿ: ನಿಮ್ಮ ಧೈರ್ಯ ಹಾಗೂ ನಿರಂತರ ಪ್ರಯತ್ನಕ್ಕೆ ಜಯ ಸಿಗಲಿದೆ. ಸಂಬAಧಗಳಲ್ಲಿ ಸಮಾಧಾನವಿರುತ್ತದೆ. ಆರೋಗ್ಯದ ಮೇಲೆ ಗಮನಕೊಡಿ. ಮನಸ್ಸು ಶಾಂತವಾಗಿರಲಿ. ವೃಷಭ ರಾಶಿ: ನಿಮ್ಮ ಮನಸ್ಸು...

2025 ಸೆಪ್ಟೆಂಬರ್ 30ರ ದಿನ ಭವಿಷ್ಯ

2025 ಅಕ್ಟೊಬರ್ 16ರ ದಿನ ಭವಿಷ್ಯ

ಮೇಷ ರಾಶಿ: ನಿಮ್ಮೊಳಗಿನ ಆಲೋಚನೆ-ಚಿಂತನೆಗಳಿಗೆ ಸ್ಪಷ್ಟ ದಾರಿ ಸಿಗಲಿದೆ. ದುಡಿಮೆಗೆ ತಕ್ಕ ಫಲ ಬರಲಿದೆ. ವಾದ ವಿವಾದಗಳಿಗೆ ದೂರ ಇದ್ದಷ್ಟು ಉತ್ತಮ. ವೃಷಭ ರಾಶಿ: ನಿಮ್ಮ ಆರ್ಥಿಕ...

2025 ಸೆಪ್ಟೆಂಬರ್ 30ರ ದಿನ ಭವಿಷ್ಯ

2025ರ ಅಕ್ಟೊಬರ್ 15ರ ದಿನ ಭವಿಷ್ಯ

ಮೇಷ ರಾಶಿ: ನೀವು ಮಾಡುವ ಹೊಸ ಪ್ರಯತ್ನಗಳು ಯಶಸ್ಸು ಕಾಣಲಿದೆ. ಕುಟುಂಬದಲ್ಲಿ ಸಂತೋಷ ವಾತಾವರಣ ಮೂಡಿಬರಲಿದೆ. ಸ್ನೇಹಿತರ ಜೊತೆ ಸಂಭಾಷಣೆ ಮಾಡಿದರೆ ಸಹಾಯ ಆಗುತ್ತದೆ. ವೃಷಭ ರಾಶಿ:...

2025 ಸೆಪ್ಟೆಂಬರ್ 30ರ ದಿನ ಭವಿಷ್ಯ

2025 ಅಕ್ಟೋಬರ್ 14ರ ದಿನ ಭವಿಷ್ಯ

ಮೇಷ ರಾಶಿ: ಹೊಸ ಕಾರ್ಯ-ಯೋಜನೆಗಳು ಯಶಸ್ವಿ ಆಗಿ ನಡೆಯಲಿದೆ. ಹಣ ವ್ಯವಹಾರಗಳು ಚೇತರಿಕೆ ಆಗಲಿದೆ. ಆರೋಗ್ಯದಲ್ಲಿ ಸುಧಾರಣೆ ಕಾಣಲಿದೆ. ವೃಷಭ ರಾಶಿ: ನಿಮ್ಮ ನಡೆ-ನುಡಿಯ ಬಗ್ಗೆ ಬಂಧು...

2025 ಸೆಪ್ಟೆಂಬರ್ 30ರ ದಿನ ಭವಿಷ್ಯ

2025 ಅಕ್ಟೋಬರ್ 13ರ ದಿನ ಭವಿಷ್ಯ

ಮೇಷ ರಾಶಿ: ಸ್ನೇಹಿತರ ಜೊತೆ ಸಮಯ ಕಳೆಯುವಿರಿ. ಆರ್ಥಿಕ ವಿಚಾರಗಳಲ್ಲಿ ಲಾಭ ಆಗಲಿದೆ. ನಿರ್ಧಾರ ಪ್ರಕಟಿಸುವಾಗ ಎಚ್ಚರಿಕೆ ಅಗತ್ಯ. ವೃಷಭ ರಾಶಿ: ಕುಟುಂಬ ಸದಸ್ಯರ ಸಹಕಾರದಿಂದ ವ್ಯಾಪಾರದಲ್ಲಿ...

2025 ಸೆಪ್ಟೆಂಬರ್ 30ರ ದಿನ ಭವಿಷ್ಯ

2025 ಅಕ್ಟೋಬರ್ 12ರ ದಿನ ಭವಿಷ್ಯ

ಮೇಷ ರಾಶಿ: ನಿಮ್ಮ ಆದಾಯ ಏರಿಕೆಯಾಗಲಿದ್ದು, ಸಾಮಾಜಿಕ ಕಾರ್ಯಕ್ರಮಗಳಲ್ಲಿಯೂ ನೀವು ಗಮನಸೆಳೆಯುವಿರಿ. ಅಧ್ಯಯನದ ವಿಷಯಗಳು ನಿಮ್ಮ ವೃತ್ತಿ ಜೀವನವನ್ನು ಸುರಳಿತವಾಗಿಸುತ್ತದೆ. ಯಾತ್ರೆ-ಪ್ರವಾಸಕ್ಕೆ ಸರಿಯಾದ ಸಮಯ. ವೃಷಭ ರಾಶಿ:...

2025 ಸೆಪ್ಟೆಂಬರ್ 30ರ ದಿನ ಭವಿಷ್ಯ

2025 ಅಕ್ಟೋಬರ್ 11ರ ದಿನ ಭವಿಷ್ಯ

ಮೇಷ ರಾಶಿ: ಹೊಸ ಆಲೋಚನೆಗಳ ಮೇಲೆ ಮಾಡುವ ಕೆಲಸಕ್ಕೆ ಫಲ ಸಿಗಲಿದೆ. ಆರ್ಥಿಕ ಪರಿಸ್ಥಿತಿ ಸಮತೋಲನದಲ್ಲಿದ್ದು, ದುಡಿದಷ್ಟು ಲಾಭ ಸಿಗಲಿದೆ. ವೃಷಭ ರಾಶಿ: ಕುಟುಂಬದವರ ಆಗು-ಹೋಗುಗಳಿಗೆ ಸರಿಯಾಗಿ...

2025 ಸೆಪ್ಟೆಂಬರ್ 30ರ ದಿನ ಭವಿಷ್ಯ

2025 ಅಕ್ಟೋಬರ್ 10ರ ದಿನ ಭವಿಷ್ಯ

ಮೇಷ ರಾಶಿ: ಉದ್ಯೋಗ, ವ್ಯವಹಾರದಲ್ಲಿ ಪ್ರಗತಿ ಸಾಧ್ಯವಿದ್ದು ಬದಲಾವಣೆಗೆ ಸಿದ್ಧವಾಗಿರಿ. ಆರೋಗ್ಯದ ಬಗ್ಗೆ ಚಿಂತಿಸುವುದರ ಜೊತೆ ಕೋಪವನ್ನು ತಪ್ಪಿಸಿ. ಕಲಾ ಆರಾಧನೆ ಒಳ್ಳೆಯದು. ವೃಷಭ ರಾಶಿ: ಐಷಾರಾಮಿ...

2025 ಸೆಪ್ಟೆಂಬರ್ 30ರ ದಿನ ಭವಿಷ್ಯ

2025 ಅಕ್ಟೊಬರ್ 09ರ ದಿನ ಭವಿಷ್ಯ

ಮೇಷ ರಾಶಿ: ನಿಮ್ಮ ಶ್ರಮಕ್ಕೆ ತಕ್ಕ ಲಾಭ ಸಿಗಲಿದೆ. ಸಹದ್ಯೋಗಿಗಳ ಸಹಕಾರ ಸ್ಮರಿಸಿ. ವಿರೋಧಿಗಳು ನಿಮ್ಮನ್ನು ಕಾಡಿಸಲಿದ್ದು, ಧೈರ್ಯವೇ ನಿಮಗೆ ಸಾಧನ. ವೃಷಭ ರಾಶಿ: ಒತ್ತಡ ಹಾಗೂ...

2025 ಸೆಪ್ಟೆಂಬರ್ 30ರ ದಿನ ಭವಿಷ್ಯ

2025 ಅಕ್ಟೊಬರ್ 08ರ ದಿನ ಭವಿಷ್ಯ

ಮೇಷ ರಾಶಿ: ನೀವು ಮಾಡುವ ಕೆಲಸದಲ್ಲಿ ಧೈರ್ಯವಾಗಿರಿ. ಸಂವಹನ ಕೊರತೆ ಸಮಸ್ಯೆ ಆಗದಂತೆ ಎಚ್ಚರವಹಿಸಿ. ಮಾನಸಿಕ ಒತ್ತಡದ ಕೆಲಸಗಳನ್ನು ಮಾಡಬೇಡಿ. ವೃಷಭ ರಾಶಿ: ಹಣಕಾಸಿನ ವಿಷಯದಲ್ಲಿ ಸಣ್ಣ...

Page 4 of 5 1 3 4 5

Welcome Back!

Login to your account below

Retrieve your password

Please enter your username or email address to reset your password.

You cannot copy content of this page