ADVERTISEMENT
ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

The minister who lied A social activist who accepted the challenge!

ಸುಳ್ಳು ಹೇಳಿದ ಸಚಿವ: ಸವಾಲು ಸ್ವೀಕರಿಸಿದ ಸಾಮಾಜಿಕ ಕಾರ್ಯಕರ್ತ!

ಶಿರಸಿಗೆ ಬಂದಿದ್ದ ಸಚಿವ ಮಂಕಾಳು ವೈದ್ಯ ಅವರು ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಅವರಿಗೆ ಅವಮಾನ ಮಾಡಿದ್ದು, ಸದ್ಯ ಅನಂತಮೂರ್ತಿ ಹೆಗಡೆ ಅವರು ಆ ಅವಮಾನಕ್ಕೆ ತಕ್ಕ...

Accident Medical students receive care

ಅಪಘಾತ: ವೈದ್ಯ ವಿದ್ಯಾರ್ಥಿಗಳಿಗೆ ಆರೈಕೆ

ಚೆನೈಯಿಂದ ಗೋಕರ್ಣಕ್ಕೆ ಹೊರಟಿದ್ದ ಟೆಂಪೋ ಟ್ರಾವಲರ್ ಯಲ್ಲಾಪುರ ಅರಬೈಲ್ ಘಟ್ಟದಲ್ಲಿ ಪಲ್ಟಿಯಾಗಿದೆ. ಪರಿಣಾಮ 7 ಜನ ಗಾಯಗೊಂಡಿದ್ದಾರೆ. ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಗೋಕರ್ಣ ಪ್ರವಾಸಕ್ಕೆ ಯೋಜನೆ ರೂಪಿಸಿದ್ದರು....

Tanker kills biker!

ಬೈಕ್ ಸವಾರನ ಪ್ರಾಣ ತೆಗೆದ ಟ್ಯಾಂಕರ್!

ಕಾರವಾರ - ಅಂಕೋಲಾ ಮಾರ್ಗವಾಗಿ ಸಂಚರಿಸುವ ಟ್ಯಾಂಕರ್ ಬೈಕ್ ಸವಾರನ ಪ್ರಾಣ ತೆಗೆದಿದೆ. ಶಿಕ್ಷಣ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿಯೊಬ್ಬರು ಅಪಘಾತದಲ್ಲಿ ಸಾವನಪ್ಪಿದ್ದಾರೆ. ಕಾರವಾರ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ...

ಪೊಲೀಸರ ಎದುರೇ ಕೈ ಕೊಯ್ದುಕೊಂಡ ಕೋಠಾರಕರ್!

ಕಾರವಾರದ ರಿಶೇಲ್ ಡಿಸೋಜಾ ಆತ್ಮಹತ್ಯೆ ಹಾಗೂ ಚಿರಾಗ ಕೋಠಾರಕರ್ ಪರಾರಿ ಪ್ರಕರಣದ ವಿಚಾರಣೆಗೆ ಹಾಜರಾಗಿದ್ದ ಯುವಕನೊಬ್ಬ ಪೊಲೀಸರ ಎದುರೇ ಕೈ ಕೊಯ್ದುಕೊಂಡಿದ್ದು, ತಕ್ಷಣ ಪೊಲೀಸರು ಆತನನ್ನು ಆಸ್ಪತ್ರೆಗೆ...

A sinner who committed murder for the sake of money!

ಕಾಸಿನ ಆಸೆಗಾಗಿ ಕೊಲೆ ಮಾಡಿದ ಪಾಪಿ!

ಹೊನ್ನಾವರದ ಸೂಳೇಮುರ್ಕಿ ತಿರುವಿನಲ್ಲಿ ಪದೇ ಪದೇ ಅಪಘಾತವಾಗುತ್ತಿರುವುದನ್ನು ಅರಿತ ಸಿದ್ದಾಪುರದ ಪ್ರಮೋದ ನಾಯ್ಕ ತಮ್ಮ ಸ್ನೇಹಿತರಿಬ್ಬರನ್ನು ಅಲ್ಲಿಯೇ ಕೊಲೆ ಮಾಡಿದ್ದಾರೆ. ಕುಡಗುಂದದ ಆಲಳ್ಳಿಯಲ್ಲಿ ಮೀನು ಮಾರಾಟ ಮಾಡಿಕೊಂಡಿದ್ದ...

Friendship first.. then blackmail!

ಮೊದಲು ಸ್ನೇಹ.. ನಂತರ ಬ್ಲಾಕ್‌ಮೇಲ್!

ಮಹಿಳೆಯರ ಸ್ನೇಹ ಬಯಸುವ ಹೊನ್ನಾವರದ ಮಹಮದ್ ಯೂಷಾ ಅವರು ಉಪಾಯವಾಗಿ ಮಹಿಳೆಯರ ಮೊಬೈಲ್ ಸಂಖ್ಯೆ ಪಡೆಯುತ್ತಿದ್ದು, ಅವರ ಸ್ನೇಹ ಸಂಪಾದಿಸುತ್ತಾರೆ. ಅದಾದ ನಂತರ ಮಹಿಳೆಯರ ಖಾಸಗಿ ಫೋಟೋಗಳನ್ನಿರಿಸಿಕೊಂಡು...

ಅಡ್ಡಾದಿಡ್ಡಿ ಓಡಿದ ಬೈಕಿಗೆ ಅಡ್ಡಬಂದ ನಾಯಿ!

ಕುಮಟಾ ಮೂರೂರಿನ ಜಯರಾಮ ಭಟ್ಟರ ಮನೆ ಬಳಿಯಿರುವ ನಾಯಿಯೊಂದು ಬೈಕ್ ಸವಾರರನ್ನು ಬೆದರಿಸುತ್ತಿದೆ. ಆ ನಾಯಿ ಕಾಟಕ್ಕೆ ಕಂದವಳ್ಳಿಯ ಕೃಷ್ಣ ಭಟ್ಟರು ಬೈಕಿನಿಂದ ಬಿದ್ದಿದ್ದು, ಕೃಷ್ಣ ಭಟ್ಟರ...

Cybercrime by threatening a borrower!

ಪೊಲೀಸರ ಹೆಸರಿನಲ್ಲಿ ಬೆದರಿಕೆ: ಪೊಲೀಸರಿಂದ ತನಿಖೆ

ಕುಮಟಾ ಹಳಕಾರಿನ ಹನುಮಂತ ಮುಕ್ರಿ ಅವರಿಗೆ ಪೊಲೀಸರ ಹೆಸರಿನಲ್ಲಿ ಬೆದರಿಕೆ ಬಂದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ. ರಾಮನಗರದ ಪಿಸೈ ಹೆಸರಿನಲ್ಲಿ ಹನುಮಂತ...

Medical staff commits suicide Social media heroes arrested!

ವೈದ್ಯ ಸಿಬ್ಬಂದಿ ಆತ್ಮಹತ್ಯೆ: ಸೋಶಿಯಲ್ ಮಿಡಿಯಾ ಶೂರರ ಸೆರೆ!

ಕಾರವಾರದ ಪಿಕಳೆ ನರ್ಸಿಂಗ್ ಹೋಂ'ನ ಔಷಧ ವಿತರಕ ರಾಜೀವ ಪಿಕಳೆ ಅವರು ಆತ್ಮಹತ್ಯೆಗೆ ಶರಣಾಗಿದ್ದರೂ ಅವರ ಆತ್ಮಸ್ಥೆöÊರ್ಯ ಕುಗ್ಗುವ ಹಾಗೇ ಮಾಡಿದ್ದ ಮೂವರನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ. ರಾಜೀವ...

Gokarna When will this town be saved!

ಗೋಕರ್ಣ: ಈ ಊರು ಉದ್ಧಾರ ಆಗುವುದು ಯಾವಾಗ?!

ಉತ್ತರ ಕನ್ನಡ ಜಿಲ್ಲೆಯ ಪುಣ್ಯ ಹಾಗೂ ಪ್ರಸಿದ್ಧ ಕ್ಷೇತ್ರವಾಗಿರುವ ಗೋಕರ್ಣದಲ್ಲಿ ಮೂಲಭೂತ ಸೌಕರ್ಯಗಳೇ ಸರಿಯಾಗಿಲ್ಲ. ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುವ ಗೋಕರ್ಣದ ಸಮಗ್ರ ಅಭಿವೃದ್ಧಿಗೆ ಈವರೆಗೂ...

Page 56 of 171 1 55 56 57 171

Welcome Back!

Login to your account below

Retrieve your password

Please enter your username or email address to reset your password.

You cannot copy content of this page