ADVERTISEMENT
ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

Yellapur Legal awareness for the underprivileged

ಯಲ್ಲಾಪುರ | ಹಿಂದೂಳಿದ ಜನರಿಗೆ ಕಾನೂನು ಅರಿವು

ಸಾಮಾಜಿಕ, ಶೈಕ್ಷಣಿಕ ಹಾಗೂ ಪರಿಸರ ಚಟುವಟಿಕೆಗಳ ಮೂಲಕ ಪ್ರಸಿದ್ಧಿಪಡೆದಿರುವ ಯಲ್ಲಾಪುರದ ಆಶಿಯಾ ಸಮಾಜ ಸೇವಾ ಸಂಸ್ಥೆಯವರು ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ಪರಿಶಿಷ್ಟ ಸಮುದಾಯದವರನ್ನು ಭೇಟಿ ಮಾಡಿದ್ದಾರೆ. ಆ...

Ankola Dolphin startled by the storm!

ಅಂಕೋಲಾ | ಬಿರುಗಾಳಿಗೆ ಬೆದರಿದ ಡಾಲ್ಪಿನ್!

ಕರಾವಳಿಯಲ್ಲಿನ ಗಾಳಿ-ಮಳೆಗೆ ಸಮುದ್ರದ ಡಾಲ್ಪಿನ್ ಒಂದು ಬೆದರಿದ್ದು, ಸಾವನಪ್ಪಿದ ಡಾಲ್ಪಿನ್ ದೇಹ ಅಂಕೋಲಾದ ಬೆಳಂಬಾರ ದಡಕ್ಕೆ ಬಂದು ಬಿದ್ದಿದೆ. ಅರಣ್ಯಾಧಿಕಾರಿಗಳು ಡಾಲ್ಪನ್ ಶವ ಗಮನಿಸಿ, ಮರಣೋತ್ತರ ಪರೀಕ್ಷೆಗೆ...

People gather outside the DC office A fierce protest by aided-school teachers!

ಡೀಸಿ ಕಚೇರಿ ಎದುರು ಜಮಾಯಿಸಿದ ಜನ: ಅನುದಾನಿತ ಶಿಕ್ಷಕರಿಂದ ಉಗ್ರ ಹೋರಾಟ!

ಅನುದಾನಿತ ಶಾಲಾ ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದವರು ಸಿಡಿದೆದ್ದಿದ್ದು, ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಕಾರವಾರದ ಹಿಂದೂ...

Yellapur They are neither thieves nor troublemakers!

ಯಲ್ಲಾಪುರ | ಅವರು ಕಳ್ಳರು ಅಲ್ಲ.. ಕೇಡಿಗಳು ಅಲ್ಲ!

`ಶಾಲೆಯಿಂದ ಮನೆಗೆ ಬರುತ್ತಿದ್ದ ಮಕ್ಕಳ ಅಪಹರಣ ಪ್ರಯತ್ನ' ಎಂದು ಯಲ್ಲಾಪುರದಲ್ಲಿ ವದಂತಿ ಹಬ್ಬಿದ್ದು, ಅನೇಕರು ಆತಂಕಕ್ಕೆ ಒಳಗಾಗಿದ್ದಾರೆ. ಆದರೆ, ಅಪಹರಣ ಪ್ರಯತ್ನ ನಡೆದ ವಿಷಯವನ್ನು ಪೊಲೀಸರು ಅಲ್ಲಗಳೆದಿದ್ದಾರೆ....

Soopa This is no ordinary dog!

ಸೂಪಾ: ಅಂತಿoಥ ನಾಯಿ ಇದಲ್ಲ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ನಾಯಿಯೊಂದು ಮಾದಕ ವ್ಯಸನಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದೆ. ಗೋಕರ್ಣದ ಪಿಕೆ ರೆಸಾರ್ಟಿನ ಸಿಬ್ಬಂದಿ ಹಾಗೂ ಸೀ ರಾಕ್ ರೆಸಾರ್ಟ...

Overloading Menace DC's Directive Completely Ignored!

ಓವರ್ ಲೋಡ್ ಲಾರಿಗಳ ಅಟ್ಟಹಾಸ: : ಡೀಸಿ ಸೂಚನೆಗೆ ಕಿಮ್ಮತ್ತೇ ಇಲ್ಲ!

ಉತ್ತರ ಕನ್ನಡ ಜಿಲ್ಲೆಯ ಎಲ್ಲಡೆ ಓವರ್ ಲೋಡ್ ಟಿಪ್ಪರ್ ಸಂಚಾರ ಜೋರಾಗಿದ್ದು, ಇದನ್ನು ತಡೆಯುವಂತೆ ಸ್ವತಃ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ನಿರ್ದೇಶನ...

ಓವರ್ ಲೋಡ್ ಅವಾಂತರ: ಡೀಸಿ ಸೂಚನೆಗೆ ಕಿಮ್ಮತ್ತೇ ಇಲ್ಲ!

ಉತ್ತರ ಕನ್ನಡ ಜಿಲ್ಲೆಯ ಎಲ್ಲಡೆ ಓವರ್ ಲೋಡ್ ಟಿಪ್ಪರ್ ಸಂಚಾರ ಜೋರಾಗಿದ್ದು, ಇದನ್ನು ತಡೆಯುವಂತೆ ಸ್ವತಃ ಜಿಲ್ಲಾಧಿಕಾರಿ ಕೆ ಲಕ್ಷಿö್ಮÃಪ್ರಿಯಾ ಅವರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ನಿರ್ದೇಶನ...

Yellapur Concern regarding the accident site!

ಯಲ್ಲಾಪುರ | ಅಪಘಾತ ಸ್ಥಳಕ್ಕೆ ಬಗ್ಗೆ ಆತಂಕ!

ಯಲ್ಲಾಪುರದ ಆರತಿಬೈಲ್ ಪ್ರದೇಶದಲ್ಲಿ ಪದೇ ಪದೇ ಅಪಘಾತ ನಡೆಯುತ್ತಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸುಷ್ಮಾ ಗೊಡಬೋಲೆ ಅವರು ಆತಂಕವ್ಯಕ್ತಪಡಿಸಿದ್ದಾರೆ. ಈಚೆಗೆ 7 ಜನ ಸಾವನಪ್ಪಿದ ಸ್ಥಳಕ್ಕೆ...

Uttara Kannada Rain-related havoc here and there!

ಉತ್ತರ ಕನ್ನಡ | ಅಲ್ಲಿ-ಇಲ್ಲಿ ಮಳೆ ಅವಾಂತರ!

ಉತ್ತರ ಕನ್ನಡ ಜಿಲ್ಲೆಯ ವಿವಿಧಡೆ ಸುರಿದ ಮಳೆ ಹಲವು ಅವಾಂತರಗಳನ್ನು ಸೃಷ್ಠಿಸಿದೆ. ಅಲ್ಲಲ್ಲಿ ಗುಡ್ಡ ಕುಸಿತ, ಮರ ಮುರಿದಿರುವಿಕೆ ಸಾಮಾನ್ಯವಾಗಿದೆ. ಕರಾವಳಿ ಭಾಗದಲ್ಲಿ ಗುರುವಾರ ಸಂಜೆಯಿoದ ಮಳೆ...

Page 57 of 324 1 56 57 58 324

Welcome Back!

Login to your account below

Retrieve your password

Please enter your username or email address to reset your password.

You cannot copy content of this page