ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

Coastal Utsav Dazzling People's Ocean!

ಕರಾವಳಿ ಉತ್ಸವ: ಕಣ್ತುಂಬಿಕೊoಡ ಜನ ಸಾಗರ!

ಕಾರವಾರ ಕಡಲತೀರದಲ್ಲಿ ಏಳು ದಿನಗಳ ಕಾಲ ಅದ್ಧೂರಿ ಕರಾವಳಿ ಉತ್ಸವ ನಡೆದಿದ್ದು, ಲಕ್ಷಾಂತರ ಜನ ಗಾನಸುಧೆಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಏಳು ವರ್ಷಗಳ ನಂತರ ಜಿಲ್ಲಾಡಳಿತ ಕರಾವಳಿ ಉತ್ಸವ...

Sirsi-Kumata A new road for the new year!

ಶಿರಸಿ-ಕುಮಟಾ: ಹೊಸ ವರ್ಷಕ್ಕೂ ಮೊದಲೇ ಹೊಸ ರಸ್ತೆ!

ಹೊಸ ವರ್ಷಕ್ಕೂ ಮೊದಲೇ ಕುಮಟಾ-ಶಿರಸಿ ಮಾರ್ಗದಲ್ಲಿ ಸರ್ಕಾರಿ ಬಸ್ ಸಂಚಾರ ಶುರುವಾಗಲಿದೆ. 2025ರ ಡಿಸೆಂಬರ್ 30ರಿಂದ 20ಕಿಮೀ ವೇಗದಲ್ಲಿ ಬಸ್ ಓಡಾಟಕ್ಕೆ ಜಿಲ್ಲಾಧಿಕಾರಿ ಕೆ ಲಕ್ಷಿಪ್ರಿಯಾ ಅವರು...

Take your life before the space is cleared!

ಜಾಗ ತೆರವು ಮುನ್ನ ಜೀವ ತೆಗೆಯಿರಿ!

ಜನ ವಿರೋಧ ಹಾಗೂ ಆತಂಕದ ನಡುವೆಯೂ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವುದಕ್ಕಾಗಿ ಅರಣ್ಯ ಅಧಿಕಾರಿಗಳು ಆಸಕ್ತರಾಗಿದ್ದು, ಅರಣ್ಯವಾಸಿಗಳಿಗೆ ಮತ್ತೆ ಮತ್ತೆ ನೋಟಿಸ್ ನೀಡುತ್ತಿದ್ದಾರೆ. ಹತ್ತು ಹಲವು ಎಕರೆ ಅತಿಕ್ರಮಣ ಮಾಡಿದ...

Assistance to families of disabled people

ಅಂಗವಿಕಲರ ಕುಟುಂಬಕ್ಕೆ ನೆರವು

ಕುಮಟಾದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಹಳಕಾರದ ಹನುಮಂತ ಮುಕ್ರಿ ಅವರ ಮನೆಗೆ ಭೇಟಿ ನೀಡಿದ್ದು, ಅವರಿಗೆ ಅಗತ್ಯವಿರುವ ಆಹಾರ ಸಾಮಗ್ರಿ ವಿತರಿಸಿದ್ದಾರೆ. ಹನುಮಂತ ಮುಕ್ರಿ ಅವರ...

Attention-grabbing competition

ಗಮನ ಸೆಳೆದ ಸ್ಪರ್ಧೆ

ಶಿರಸಿಯ ಶ್ರೀಭೂತೇಶ್ವರ ಪತ್ತಿನ ಸಹಕಾರಿ ಸಂಘದವರ ಸಹಕಾರದಲ್ಲಿ ಗಾಣಿಗ ಸಮಾಜ ಯವಕ ಮಂಡಳಿಯಿoದ ವಿವಿಧ ಕಾರ್ಯಕ್ರಮ ನಡೆದಿದ್ದು, ಜನ ಉತ್ಸಾಹದಿಂದ ಭಾಗವಹಿಸಿದ್ದಾರೆ. ಯಲ್ಲಾಪುರ ನಾಕಾ ಬಳಿಯ ಗಾಣಿಗ...

River linking guaranteed: Deputy Chief Minister's bold answer!

ನದಿ ಜೋಡಣೆ ಗ್ಯಾರಂಟಿ: ಉಡಾಫೆ ಉತ್ತರ ನೀಡಿದ ಉಪಮುಖ್ಯಮಂತ್ರಿ!

ಕರಾವಳಿ ಉತ್ಸವಕ್ಕೆ ಆಗಮಿಸಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು ಸಾಕಷ್ಟು ಪ್ರಮಾಣದಲ್ಲಿ ಉಡಾಫೆ ಮಾತನಾಡಿದ್ದಾರೆ. ನದಿ ಜೋಡಣೆ ವಿಷಯಕ್ಕೆ ವಿರೋಧವ್ಯಕ್ತವಾಗಿರುವುದನ್ನು ಅವರು ಗ್ಯಾರಂಟಿ ಯೋಜನೆಗೆ ಹೋಲಿಕೆ ಮಾಡಿದ್ದಾರೆ....

The President's heroic journey in the depths of the ocean Did Draupadi hear the cries of the refugees!

ಸಾಗರದ ಆಳದಲ್ಲಿ ರಾಷ್ಟ್ರಪತಿಯ ಶೌರ್ಯಯಾನ: ದ್ರೌಪದಿಗೆ ಕೇಳಿಸಿತೇ ನಿರಾಶ್ರೀತರ ಕೂಗು?!

ನೌಕಾನೆಲೆಯ ಸ್ಥಾಪನೆಯಿಂದಾಗಿ ಭೂಮಿ ಕಳೆದುಕೊಂಡ ಸಾವಿರಾರು ನಿರಾಶ್ರಿತರ ಸಮಸ್ಯೆ ಇಂದಿಗೂ ಸಂಪೂರ್ಣವಾಗಿ ಬಗೆಹರಿದಿಲ್ಲ. ದಶಕಗಳ ಹಿಂದೆ ತಮ್ಮ ಸರ್ವಸ್ವವನ್ನೂ ದೇಶದ ರಕ್ಷಣೆಗಾಗಿ ತ್ಯಾಗ ಮಾಡಿದ ಕುಟುಂಬದವರು ಸರಿಯಾದ...

ಆಯುರ್ವೇದ ಚಿಕಿತ್ಸೆಗೆ ಆಸಕ್ತಿವಹಿಸಿದ್ದ ಯೋಗ ಶಿಕ್ಷಕ: ಸಾವು!

ಶಿರಸಿ ಬಳಿಯ ನಿಸರ್ಗಮನೆಯಲ್ಲಿ ಆಯುರ್ವೇದಿಕ್ ಚಿಕಿತ್ಸೆಗೆ ಒಳಗಾಗಬೇಕಿದ್ದ ಯೋಗ ಶಿಕ್ಷಕರೊಬ್ಬರು ದಿಢೀರ್ ಆಗಿ ಕುಸಿದು ಬಿದ್ದಿದ್ದು, ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ವಿಜಯನಗರ ಹರಪ್ಪನಳ್ಳಿಯ ಸೂರ್ಯ ಪಲ್ಲಾಗಟ್ಟಿ (66) ಅವರು...

Illegal ore export Huge setback for CBI!

ಅಕ್ರಮ ಅದಿರು ರಪ್ತು: ಸಿಬಿಐಗೆ ಭಾರೀ ಹಿನ್ನಡೆ!

ಬೇಲಿಕೇರಿ ಅದಿರನ್ನು ಅಕ್ರಮವಾಗಿ ರಪ್ತು ಮಾಡಿದ ಪ್ರಕರಣದಲ್ಲಿ ತನಿಖಾ ಸಂಸ್ಥೆಗೆ ಹಿನ್ನಡೆ ಆಗಿದೆ. ಎಂಎಸ್‌ಪಿಎಲ್ ಲಿಮಿಟೆಡ್ ಹಾಗೂ ಅದರ ನಿರ್ದೇಶಕರ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ...

Page 81 of 173 1 80 81 82 173

Welcome Back!

Login to your account below

Retrieve your password

Please enter your username or email address to reset your password.

You cannot copy content of this page