• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Murudeshwar Trouble for the man who made money in the name of God Luck runs out for 'Luckyman'!

ಮುರುಡೇಶ್ವರ | ದೇವರ ಹೆಸರಿನಲ್ಲಿ ದುಡ್ಡು ಮಾಡಿದವನಿಗೆ ಸಂಕಷ್ಟ: ಲಕ್ಕಿಮ್ಯಾನ್’ಗೆ ಕೈ ಕೊಟ್ಟ ಅದೃಷ್ಟ!

July 16, 2026

ಅಂಕೋಲಾ | ಪಚ್ಚಿಯ ಪ್ಲಾನ್ ಪಂಚರ್ ಮಾಡಿದ ಪಿಸೈ

July 16, 2026

ಸಿದ್ದಾಪುರ | ಭೀಮನಗುಡ್ಡಕ್ಕೆ ಬಂದವರಿಗೆ ಕಲ್ಲಿನ ಏಟು!

  • Home
  • Janamata
Friday, July 17, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಬೆಳಗಾವಿಯಿಂದ ಭಟ್ಕಳಕ್ಕೆ ಅಕ್ರಮ ಸಾಗಾಟ: ಗೋ ಹಂತಕರಿಗೆ ಯಲ್ಲಾಪುರ ಪೊಲೀಸರ ಕಾಟ!

mobiletime .in by mobiletime .in
October 13, 2025
Illegal transportation from Belgaum to Bhatkal Yellapur police's threat to cow killers!
Share on FacebookShare on WhatsappShare on Twitter

ವಧೆ ಮಾಡುವ ಉದ್ದೇಶದಿಂದ ಬೆಳಗಾವಿಯಿಂದ ಭಟ್ಕಳಕ್ಕೆ ಸಾಗಿಸುತ್ತಿದ್ದ ಗೋವುಗಳನ್ನು ಯಲ್ಲಾಪುರ ಪೊಲೀಸರು ಹಿಡಿದಿದ್ದಾರೆ. ಬೆಳಗಾವಿಯಿಂದ ಕಲಘಟಕಿವರೆಗಿನ ಎಲ್ಲಾ ಪೊಲೀಸ್ ಠಾಣೆಯವರು ಬಿಟ್ಟು ಕಳುಹಿಸಿದ ವಾಹನಕ್ಕೆ ಅಡ್ಡಲಾಗಿ ಯಲ್ಲಾಪುರ ಪೊಲೀಸರು ಕೈ ಮಾಡಿದ್ದು, ಪಿಎಸ್‌ಐ ಶೇಡಜಿ ಚೌಹಾಣ್ ಹಾಗೂ ರಾಜಶೇಖರ ವಂದಲಿ ಸೇರಿ ಆರು ಜಾನುವಾರುಗಳ ಪ್ರಾಣ ಕಾಪಾಡಿದರು.

ADVERTISEMENT

ಭಟ್ಕಳದ ಬೆಳಕಂಡ ಮುತ್ತಳ್ಳಿಯ ರಬ್ಬಾನಿ ಬಾಬಾಸಾಬ ಕಚವಿ ಎಂಬಾತರು ಅಕ್ರಮ ಜಾನುವಾರು ಸಾಗಾಟವನ್ನು ಕಸುಬು ಮಾಡಿಕೊಂಡಿದ್ದರು. ತಮ್ಮ ಬುಲೆರೊ ವಾಹನಕ್ಕೆ ಭಟ್ಕಳದ ಮಹಮ್ಮದ್ ಸಿದ್ದಿಕ್ ಅಬ್ದುಲ್ ಅಮೀರ್ ಮಜಾರ ಎಂಬಾತರನ್ನು ಚಾಲಕರನ್ನಾಗಿ ನೇಮಿಸಿಕೊಂಡಿದ್ದರು. ಭಟ್ಕಳದ ಅಲ್ತಾಪ ಎಂಬಾತರನ್ನು ಜೊತೆಗಿರಿಸಿಕೊಂಡು ಅವರು ಬೆಳಗಾವಿಯಿಂದ ಭಟ್ಕಳಕ್ಕೆ ಹಿಂಸಾತ್ಮಕ ರೂಪದಲ್ಲಿ ಗೋವುಗಳ ಸಾಗಾಟ ಮಾಡುತ್ತಿದ್ದರು.

ADVERTISEMENT
ADVERTISEMENT

ಬೆಳಗಾವಿಯಿಂದ ಹೊರಟ ಆ ವಾಹನಕ್ಕೆ ಯಾವ ಪೊಲೀಸರು ಕೈ ಮಾಡಲಿಲ್ಲ. ಕೈ ಮಾಡಿದರೂ ಅಕ್ರಮ ಜಾನುವಾರು ಸಾಗಾಟಗಾರರನ್ನು ಪ್ರಶ್ನಿಸಲಿಲ್ಲ. ಹೀಗಾಗಿ ರಾಜಾರೋಷವಾಗಿ ಅವರು ರಾಷ್ಟ್ರೀಯ ಹೆದ್ದಾರಿ ಮೂಲಕ ಯಲ್ಲಾಪುರವನ್ನು ಪ್ರವೇಶಿಸಿದರು. ಆದರೆ, ಯಲ್ಲಾಪುರ ಪೊಲೀಸರು ಆ ವಾಹನವನ್ನು ತಡೆದರು. ಮಲಬಾರ್ ಹೊಟೇಲ್ ಬಳಿ ಪಿಕಪ್ ತಡೆದು ನಿಲ್ಲಿಸಿದಾಗ ಅದರಲ್ಲಿದ್ದ ರಬ್ಬಾನಿ ಬಾಬಾಸಾಬ ಕಚವಿ ಹಾಗೂ ಅಲ್ತಾಪ್ ಗಾಡಿಯಿಂದ ಹಾರಿ ಪರಾರಿಯಾದರು. ಮಹಮ್ಮದ್ ಸಿದ್ದಿಕ್ ಅಬ್ದುಲ್ ಅಮೀರ್ ಮಜಾರ ಸಿಕ್ಕಿಬಿದ್ದರು.

ಪಿಕಪ್ ವಾಹನ ತಪಾಸಣೆ ನಡೆಸಿದಾಗ ಅದರಲ್ಲಿ ಆರು ಜಾನುವಾರುಗಳಿದ್ದವು. ಅತ್ಯಂತ ಹಿಂಸಾತ್ಮಕ ರೀತಿಯಲ್ಲಿ ಅವುಗಳನ್ನು ಕಟ್ಟಲಾಗಿತ್ತು. ಒಂದು ಆಕಳು, ಎರಡು ಹೋರಿ ಹಾಗೂ ಮೂರು ಸಣ್ಣ ದನಗಳನ್ನು ಪೊಲೀಸರು ಬಿಡುಗಡೆ ಮಾಡಿದರು. ಪಿಕಪ್ ವಾಹನ ಚಾಲಕ ಕೈ ಮುಗಿದು ಬೇಡಿಕೊಂಡರು ಅಕ್ರಮ ಜಾನುವಾರು ಸಾಗಾಟಗಾರರ ಜೊತೆ ಪೊಲೀಸರು ರಾಜಿ ಆಗಲಿಲ್ಲ. ಓಡಿ ಹೋದವರ ಹೆಸರನ್ನು ಸೇರಿಸಿ ಮೂವರ ವಿರುದ್ಧ ಪ್ರಕರಣ ದಾಖಲಿಸಿದರು.

ಹಿಂಸಾತ್ಮಕವಾಗಿ ತುಂಬಿಕೊoಡು ಕಲಘಟಗಿ ಕಡೆಯಿಂದ ಅಂಕೋಲಾ ಕಡೆಗೆ ಸಾಗಿಸುತ್ತಿದ್ದರು. ಪಟ್ಟಣದ ಮಲಬಾರ್ ಹೋಟೆಲ್ ಬಳಿ ಪೊಲೀಸರು ದಾಳಿ ನಡೆಸಿ ಜಾನುವಾರುಗಳನ್ನು ರಕ್ಷಿಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Murudeshwar Trouble for the man who made money in the name of God Luck runs out for 'Luckyman'!

ಮುರುಡೇಶ್ವರ | ದೇವರ ಹೆಸರಿನಲ್ಲಿ ದುಡ್ಡು ಮಾಡಿದವನಿಗೆ ಸಂಕಷ್ಟ: ಲಕ್ಕಿಮ್ಯಾನ್’ಗೆ ಕೈ ಕೊಟ್ಟ ಅದೃಷ್ಟ!

July 16, 2026

ಅಂಕೋಲಾ | ಪಚ್ಚಿಯ ಪ್ಲಾನ್ ಪಂಚರ್ ಮಾಡಿದ ಪಿಸೈ

July 16, 2026

ಸಿದ್ದಾಪುರ | ಭೀಮನಗುಡ್ಡಕ್ಕೆ ಬಂದವರಿಗೆ ಕಲ್ಲಿನ ಏಟು!

July 16, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!