• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಮೇ 18: ಈ ದಿನವೂ ಬರಲಿದೆ ಭಾರೀ ಮಳೆ!

May 17, 2026
Wind and rain A cow that went to heaven after being struck by lightning!

ಗಾಳಿ ಮಳೆ: ಸಿಡಿಲಿನ ಸ್ಪರ್ಶಕ್ಕೆ ಸ್ವರ್ಗ ಸೇರಿದ ಗೋವು!

May 17, 2026
Wind and rain Tree falls on car!

ಗಾಳಿ-ಮಳೆ: ಕಾರಿನ ಮೇಲೆ ಬಿದ್ದ ಮರ!

  • Home
Monday, May 18, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಪತ್ನಿ ಬಿಟ್ಟು ಪರಾರಿಯಾದವ ಪೊಲೀಸರ ಅತಿಥಿ!

mobiletime .in by mobiletime .in
October 13, 2025
The guest of the police who escaped from his wife!
483
VIEWS
Share on FacebookShare on WhatsappShare on Twitter

ಪತ್ನಿಗೆ ಥಳಿಸಿ ಆಕೆಯ ಒಡವೆ ಕದ್ದು ಪರದೇಶಕ್ಕೆ ಪರಾರಿಯಾಗಿದ್ದ ಮುಂಡಗೋಡಿನ ಅರ್ಫಾಜ ಅಹ್ಮದ ಹುಸೇನ ಮಿರ್ಜಾನಕರ ಅವರನ್ನು ಎರಡು ವರ್ಷದ ನಂತರ ಪೊಲೀಸರು ಬಂಧಿಸಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಅವರು ಸಿಕ್ಕಿಬಿದ್ದಿದ್ದಾರೆ.

ADVERTISEMENT

ಮುಂಡಗೋಡದ ಕೆಎಚ್‌ಬಿ ಕಾಲೋನಿಯ ಇರಮಸಭಾ ಅವರು ಅರ್ಫಾಜ ಅಹ್ಮದ ಹುಸೇನ ಮಿರ್ಜಾನಕರ ಅವರನ್ನು ಮದುವೆ ಆಗಿದ್ದರು. ಮದುವೆ ಆದ ಶುರುವಿನಲ್ಲಿ ಅವರಿಬ್ಬರು ಚನ್ನಾಗಿಯೇ ಇದ್ದರು. ನಂತರ ಅರ್ಫಾಜ ಪತ್ನಿಯನ್ನು ಪೀಡಿಸಲು ಶುರು ಮಾಡಿದರು. ವರದಕ್ಷಿಣೆ ತಂದುಕೊಡುವoತೆ ಅವರು ಕಾಡಿಸುತ್ತಿದ್ದರು.

ADVERTISEMENT

ಅರ್ಫಾಜ ಅವರು ವರದಕ್ಷಿಣೆ ಕೊಡದ ಕಾರಣದಿಂದ ನಿತ್ಯ ಜಗಳ ಮಾಡುತ್ತಿದ್ದರು. ಇದೇ ವಿಷಯವಾಗಿ ಅರ್ಫಾಜ ಅವರು ಇರಮಸಭಾ ಅವರ ಮೇಲೆ ಕೈ ಮಾಡಿದ್ದರು. ಇರಮಸಭಾ ಅವರಿಗೆ ತವರುಮನೆಯವರು ಉಡುಗರೆಯಾಗಿ ಕೊಟ್ಟಿದ್ದ 12 ತೊಲೆ ಬಂಗಾರದ ಆಭರಣವನ್ನು ಕಿತ್ತುಕೊಂಡಿದ್ದ ಅರ್ಫಾಜ ಅವರು ಇರಮಸಭಾ ಅವರನ್ನು ಮನೆಯಿಂದ ಹೊರಹಾಕಿದ್ದರು. ಇನ್ನಷ್ಟು ವರದಕ್ಷಿಣೆ ಕೊಡದೇ ಇದ್ದರೆ ಸೀಮೆಎಣ್ಣೆ ಸುರಿದು ಸುಡುವುದಾಗಿ ಬೆದರಿಸಿದ್ದರು.

ADVERTISEMENT

2022ರ ಡಿಸೆಂಬರ್ 17ರಂದು ಇರಮಸಭಾ ಅವರು ಗಂಡನಮನೆಗೆ ಹೋದಾಗ ಅಲ್ಲಿದ್ದ ಐವರು ಅವರನ್ನು ರಸ್ತೆಗೆ ದೂಡಿದ್ದರು. ಜೀವ ಬೆದರಿಕೆಯಿರುವ ಬಗ್ಗೆ ಇರಮಸಭಾ ಅವರು ಪೊಲೀಸ್ ದೂರು ನೀಡಿದ್ದರು. ಮುಖ್ಯ ಆರೋಪಿಯಾದ ಅರ್ಫಾಜ್ ಅಹಮ್ಮದ ಹುಸೇನ್ ಮಿರ್ಜಾನಕರ್ ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಬಂದಿರಲಿಲ್ಲ. ಆತನ ಬಗ್ಗೆ ಕಿಂಚಿತ್ತು ಸುಳಿವು ಇರಲಿಲ್ಲ. ಅರ್ಫಾಜ ಅವರು ಹೊರದೇಶದಲ್ಲಿರುವ ಬಗ್ಗೆ ಮಾಹಿತಿಯಿದ್ದು, ಲುಕ್‌ಔಟ್ ನೋಟಿಸ್ ಹೊರಡಿಸಲಾಗಿತ್ತು.

ಈ ನಡುವೆ ಭಾನುವಾರ ಅರ್ಫಾಜ ಮುಂಬೈಗೆ ಬಂದ ಮಾಹಿತಿ ಅರಿತು ಪೊಲೀಸರು ಅಲ್ಲಿಗೆ ಹೋದರು. ಅರ್ಫಾಜರನ್ನು ಅಲ್ಲಿಯೇ ವಶಕ್ಕೆಪಡೆದು ನ್ಯಾಯಾಲಯಕ್ಕೆ ಒಪ್ಪಿಸಿದರು.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಮೇ 18: ಈ ದಿನವೂ ಬರಲಿದೆ ಭಾರೀ ಮಳೆ!

May 17, 2026
Wind and rain A cow that went to heaven after being struck by lightning!

ಗಾಳಿ ಮಳೆ: ಸಿಡಿಲಿನ ಸ್ಪರ್ಶಕ್ಕೆ ಸ್ವರ್ಗ ಸೇರಿದ ಗೋವು!

May 17, 2026
Wind and rain Tree falls on car!

ಗಾಳಿ-ಮಳೆ: ಕಾರಿನ ಮೇಲೆ ಬಿದ್ದ ಮರ!

May 17, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋