• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Karwar Lawyers march towards the forest!

ಕಾರವಾರ | ವಕೀಲರ ನಡಿಗೆ ಕಾಡಿನ ಕಡೆಗೆ!

July 28, 2026
Dandeli Brawl in the middle of the road!

ದಾಂಡೇಲಿಯ ದಾಂಡಿಗರಿಗೆ ಸೆರೆಮನೆವಾಸ!

July 28, 2026
Sirsi Russell's Viper bites girl!

ಶಿರಸಿ | ಬಾಲಕಿಗೆ ಕಚ್ಚಿದ ಕೊಳಕ ಮಂಡಲ!

  • Home
  • Janamata
Wednesday, July 29, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ವಾದದಿಂದ ಶುರುವಾದ ವಾಗ್ವಾದ!

Achyutkumar by Achyutkumar
November 18, 2025
Share on FacebookShare on WhatsappShare on Twitter

ಶಿರಸಿಯಲ್ಲಿ ನ್ಯಾಯ ಕೊಡಿಸಬೇಕಾದ ನ್ಯಾಯವಾದಿಗಳಿಗೆ ಅನ್ಯಾಯವಾದ ಬಗ್ಗೆ ಚರ್ಚೆ ನಡೆದಿದೆ. ಸಂಘಟನೆಯಲ್ಲಿದ್ದವರ ಅಧಿಕಾರ ಅವಧಿ ಮುಗಿದರೂ ಆಗದ ಹೊಸ ನೇಮಕಾತಿ, ಸದಸ್ಯತ್ವ ರದ್ಧತಿಯ ಬಗ್ಗೆ ಪ್ರಶ್ನೆ ಸೇರಿ ವಿವಿಧ ಕಾರಣಗಳಿಂದ ವಿವಾದ ಶುರುವಾಗಿದೆ. ಅದರ ಮುಂದುವರೆದ ಭಾಗವಾಗಿ ಕೆಲವರ ನಡುವೆ ಹೊಡೆದಾಟವಾಗಿದ್ದು, ಎಲ್ಲವೂ ಗಪ್-ಚುಪ್ ಆಗಿದೆ.

ADVERTISEMENT

ಸಭೆಯೊಂದರಲ್ಲಿ ನಡೆದ ವಾದ ವಿವಾದದ ಸ್ವರೂಪಪಡೆದಿದ್ದು, ಈ ಬಗ್ಗೆ ಸಭೆಯಲ್ಲಿದ್ದವರನ್ನು ಹೊರತುಪಡಿಸಿ ಯಾರಿಗೂ ಸ್ಪಷ್ಟ ಚಿತ್ರಣವಿಲ್ಲ. ಅದಾಗಿಯೂ ಲಭ್ಯ ಮಾಹಿತಿಗಳ ಪ್ರಕಾರ, ನವೆಂಬರ್ 15ರಂದು ಈ ಗಲಾಟೆ ನಡೆದಿದೆ. ಸಭೆ ನಡುವೆ ಮಾತಿಗೆ ಮಾತು ಬೆಳೆದಿದೆ. ಅದು ವಿಕೋಪಕ್ಕೆ ತಿರುಗಿದ್ದು ಹೊಡೆದಾಟದ ಸ್ವರೂಪಪಡೆದಿದೆ. ಈ ವಿಷಯವಾಗಿ ನೊಂದವರು ದೂರು ನೀಡಿದ್ದು, ಪೊಲೀಸರು ಪ್ರಕರಣದಲ್ಲಿ ಪ್ರವೇಶಿಸಿದ್ದಾರೆ.

ADVERTISEMENT

ಈ ಘಟನಾವಳಿಗಳು ಕೆಲವರ ನಡುವಿನ ಆಂತರಿಕ ವಿಷಯ, ಸಂಘಟನೆಯ ಒಳ ವಿಚಾರದ ಬಗ್ಗೆ ಸುತ್ತುವರೆದಿದೆ. ಅವಧಿ ಮುಗಿದರೂ ಹುದ್ದೆಯಲ್ಲಿದ್ದವರ ಬದಲಾವಣೆ ಆಗದಿರುವುದು, ಆ ಹುದ್ದೆಗೆ ಬೇರೆ ಬೇರೆ ಆಕಾಂಕ್ಷಿಗಳಿರುವುದು ಹಾಗೂ ಸಂಘದಲ್ಲಿ ಕೆಲವರ ಸದಸ್ಯತ್ವ ರದ್ಧಾಗಿರುವುದು ಸೇರಿ ಅನೇಕ ಕಾರಣಗಳಿಂದ ಈ ಕಲಹ ಸೃಷ್ಠಿಯಾಗಿದೆ.

ಜಾತಿ ನಿಂದನೆ, ಹಲ್ಲೆ ಹಾಗೂ ಮಹಿಳೆಯ ಮೈ ಮುಟ್ಟಿದ ಬಗ್ಗೆ ದೂರುಗಳಿವೆ. ಎಲ್ಲರನ್ನು ಕೂತು ಮಾತನಾಡಿಸಿದರೆ ಭವಿಷ್ಯದಲ್ಲಿ ಬಗೆಹರಿಸುವ ಸಾಧ್ಯತೆಗಳು ಇವೆ. ಹೀಗಾಗಿ ಈ ವಿಷಯದ ಬಗ್ಗೆ ಅರಿವಿದ್ದವರು ಸಹ `ಊರ ಉಸಾಬರಿ ನಮಗೇತಕೆ?’ ಎಂದು ಮೌನವಾಗಿದ್ದಾರೆ. `ಎಲ್ಲವರೂ ತಮ್ಮವೇ ಆಗಿರುವಾಗ ತಪ್ಪು ಯಾರದ್ದು? ಎಂದು ಹೇಳುವುದು ಕಷ್ಟ’ ಎಂಬ ನಿಲುವನ್ನು ಹಿರಿಯರು ಹೊಂದಿದ್ದಾರೆ.

`ಅದು ಹಾಗಂತೆ.. ಇದು ಹೀಗಂತೆ’ ಎಂಬ ಊಹಾಪೋಹಗಳು ಅಂದಿನಿ0ದಲೂ ಹಬ್ಬುತ್ತಲೇ ಇದ್ದು, ನಿವಾಗಿಯೂ ನಡೆದಿದ್ದು ಏನು? ಎನ್ನುವುದನ್ನು ಸಂಬoಧಿಸಿದವರೇ ಬಹಿರಂಗಪಡಿಸಿಬೇಕಿದೆ. ಸಾಮಾನ್ಯ ಜನರಿಗೆ ಸತ್ಯದ ಅರಿವಾಗದ ಕಾರಣ ಜಾಲತಾಣದ ಜೊತೆ ಊರು-ಕೇರಿಯಲ್ಲಿಯೂ ಒಂದಷ್ಟು ರೆಕ್ಕೆ-ಪುಕ್ಕದ ಜೊತೆ ಈ ವಿಷಯ ಹರಿದಾಡುತ್ತಿದೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Karwar Lawyers march towards the forest!

ಕಾರವಾರ | ವಕೀಲರ ನಡಿಗೆ ಕಾಡಿನ ಕಡೆಗೆ!

July 28, 2026
Dandeli Brawl in the middle of the road!

ದಾಂಡೇಲಿಯ ದಾಂಡಿಗರಿಗೆ ಸೆರೆಮನೆವಾಸ!

July 28, 2026
Sirsi Russell's Viper bites girl!

ಶಿರಸಿ | ಬಾಲಕಿಗೆ ಕಚ್ಚಿದ ಕೊಳಕ ಮಂಡಲ!

July 28, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!