• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಕಳೆನಾಶಕ ಕುಡಿದ ಕಟ್ಟಡ ಕಾರ್ಮಿಕ: ಕೊನೆಯುಸಿರು!

March 3, 2026
Sharavati struggle under the leadership of the saints!

ಶ್ರೀಗಳ ಸಾರಥ್ಯದಲ್ಲಿ ಶರಾವತಿ ಹೋರಾಟ!

March 3, 2026
Stray dogs' taunts Puthani cow is in trouble!

ಬೀದಿ ನಾಯಿಗಳ ಅಟ್ಟಹಾಸ: ಪುಠಾಣಿ ಗೋವು ಅಸ್ತಗಂತ!

ADVERTISEMENT
  • Home
  • Janamata
Tuesday, March 3, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಸರಾಯಿ ಮಾರಾಟಕ್ಕೂ ತಡೆವೊಡ್ಡಿದ ಕೇಣಿ ಬಂದರು!

Achyutkumar by Achyutkumar
November 24, 2025
348
VIEWS
Share on FacebookShare on WhatsappShare on Twitter
ADVERTISEMENT

ಜನ ವಿರೋಧದ ನಡುವೆಯೂ ಅಂಕೋಲಾದ ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಸಿದ್ಧತೆ ನಡೆಯುವುದನ್ನು ವಿರೋಧಿಸಿ ಹೋರಾಟಗಾರರು ನವೆಂಬರ್ 25ಕ್ಕೆ `ಅಂಕೋಲಾ ಬಂದ್’ ಕರೆ ನೀಡಿದ್ದಾರೆ. ಆ ದಿನ ವಿವಿಧ ವಾಣಿಜ್ಯ ಮಳಿಗೆಯವರು ಸ್ವಯಂ ಪ್ರೇರಿತವಾಗಿ ತಮ್ಮ ಮಳಿಗೆ ಬಂದ್ ಮಾಡುವ ಬಗ್ಗೆ ನಿರ್ಧರಿಸಿದ್ದು, ಸರಾಯಿ ಅಂಗಡಿಯನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಆದೇಶ ಹೊರಡಿಸಿದ್ದಾರೆ.

ADVERTISEMENT

ಕೇಣಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಾಣಿಜ್ಯ ಬಂದರು ವಿರುದ್ಧ ಎಲ್ಲಡೆ ವ್ಯಾಪಕ ಆಕ್ರೋಶವ್ಯಕ್ತವಾಗುತ್ತಿದೆ. ಸಾಕಷ್ಟು ಶಾಂತಿಯುತ ಪ್ರತಿಭಟನೆಗಳು ಇಲ್ಲಿ ನಡೆದಿದೆ. ಅದರೊಂದಿಗೆ ಅಲ್ಲಿನ ಜನ ಕಳೆದ 10 ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಅದರ ಮುಂದುವರೆದ ಭಾಗವಾಗಿ ನವೆಂಬರ್ 25ರಂದು `ಅಂಕೋಲಾ ಬಂದ್’ಗೆ ಕರೆ ನೀಡಲಾಗಿದೆ. ಈ ವೇಳೆ ಶಾಂತಿ-ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಸರಾಯಿ ಅಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ADVERTISEMENT

ಕೇಣಿ ವಾಣಿಜ್ಯ ಬಂದರುವಿನಿAದ ಆಗುವ ಅನಾಹುತಗಳ ಬಗ್ಗೆ ಜನ ಸಿಡಿದೆದ್ದಿದ್ದಾರೆ. ಅಹವಾಲು ಸಭೆಯಲ್ಲಿ ಸಹ ಅನೇಕರು ಬಂದರು ವಿರೋಧಿಸಿದ್ದಾರೆ. ಅದಾಗಿಯೂ ಬಂದರು ನಿರ್ಮಾಣಕ್ಕೆ ಈವರೆಗೆ ತಡೆ ಬಿದ್ದಿಲ್ಲ. `ಯೋಜನೆ ರದ್ಧಾಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ’ ಎಂದು ಪ್ರತಿಭಟನಾಕಾರರು ಹೇಳುತ್ತಿದ್ದಾರೆ. `ಉತ್ತರ ಕನ್ನಡ ಉಳಿಸಿ’ ಎಂಬ ನಿಟ್ಟಿನಲ್ಲಿ ಆಂದೋಲನ ನಡೆಯುತ್ತಿದೆ. ಕೇಣಿ ಬಂದರು ವಿಷಯವಾಗಿ ಮೀನುಗಾರರು ನಿರಂತರ ಧರಣಿ ನಡೆಸುತ್ತಿದ್ದು, ಮುಖ್ಯವಾಗಿ ಮಹಿಳೆಯರು ತಮ್ಮ ಎಲ್ಲಾ ಕೆಲಸ ಬದಿಗೊತ್ತಿ ಈ ಯೋಜನೆಯನ್ನು ಪ್ರತಿಭಟಿಸುತ್ತಿದ್ದಾರೆ.

ADVERTISEMENT

ಕೇಣಿ ಬಂದರು ಯೋಜನೆಯಿಂದ ಆಗುವ ಪರಿಸರ ದುಷ್ಪರಿಣಾಮ, ಜೀವ ಸಂಕುಲ ನಾಶದ ಬಗ್ಗೆ ತಜ್ಞರು ಅರಿವು ಮೂಡಿಸಿದರೂ ಹೂಡಿಕೆ ಕಂಪನಿ ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಜನರಿಗೆ ಆಸೆ-ಆಮೀಷವೊಡ್ಡುವವರ ಸಂಖ್ಯೆ ಕಡಿಮೆ ಆಗಿಲ್ಲ. ಅದಾಗಿಯೂ ಅಂಕೋಲಾದ ಹೋರಾಟಗಾರರು ಇದಕ್ಕೆ ಬಗ್ಗಿಲ್ಲ. `ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಅನೇಕ ಯೋಜನೆಗಳು ಬಂದಿವೆ. ಅದರಿಂದ ಯಾವ ಅಭಿವೃದ್ಧಿಯೂ ನಡೆದಿಲ್ಲ. ಜನ ಪದೇ ಪದೇ ನಿರಾಶ್ರಿತರಾಗಿದ್ದು, ಬದುಕಿಗೆ ಮಾರಕವಾಗ ಕೇಣಿ ಬಂದರು ಯೋಜನೆಯೂ ನಮಗೆ ಬೇಡ’ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.

ಇಷ್ಟು ದಿನ ಶಾಂತಿಯುತವಾಗಿ ನಡೆಯುತ್ತಿದ್ದ ಹೋರಾಟ ಇದೀಗ `ಬಂದ್ ಕರೆ’ಗೆ ಬಂದು ನಿಂತಿದೆ. `ತಮ್ಮ ಜೀವ ಹೋದರೂ ಬಂದರು ನಿರ್ಮಾಣಕ್ಕೆ ಬಿಡುವುದಿಲ್ಲ’ ಎನ್ನುವ ಮೀನುಗಾರರ ಸಂಖ್ಯೆಯೂ ಹೆಚ್ಚಾಗಿದೆ. ಹೀಗಾಗಿ ನವೆಂಬರ್ 25ರಂದು ಅಂಕೋಲಾದ ವಿವಿಧ ವಾಣಿಜ್ಯ ಮಳಿಗೆಯವರು ಸ್ವಯಂ ಪ್ರೇರಿತ ಬಂದ್ ಮಾಡಲು ನಿರ್ಧರಿಸಿದ್ದು, ಮದ್ಯದ ಅಂಗಡಿಗಳನ್ನು ಸರ್ಕಾರವೇ ಬಾಗಿಲು ಮುಚ್ಚಿಸುತ್ತಿದೆ. ಈ ದಿನ ಬೆಳಗ್ಗೆ 6 ಗಂಟೆಯಿAದ ಸಂಜೆ 4ಗಂಟೆಯವರೆಗೆ ಅಂಕೋಲಾ ಪಟ್ಟಣದಲ್ಲಿ ಮದ್ಯ ಮಾರಾಟ ಹಾಗೂ ಸಾಗಾಟಕ್ಕೆ ಜಿಲ್ಲಾಡಳಿತ ತಡೆ ಒಡ್ಡಿದೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಕಳೆನಾಶಕ ಕುಡಿದ ಕಟ್ಟಡ ಕಾರ್ಮಿಕ: ಕೊನೆಯುಸಿರು!

March 3, 2026
Sharavati struggle under the leadership of the saints!

ಶ್ರೀಗಳ ಸಾರಥ್ಯದಲ್ಲಿ ಶರಾವತಿ ಹೋರಾಟ!

March 3, 2026
Stray dogs' taunts Puthani cow is in trouble!

ಬೀದಿ ನಾಯಿಗಳ ಅಟ್ಟಹಾಸ: ಪುಠಾಣಿ ಗೋವು ಅಸ್ತಗಂತ!

March 3, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋