• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi Abdullah pilfers from the Anna Bhagya scheme!

ಶಿರಸಿ | ಅನ್ನಭಾಗ್ಯಕ್ಕೆ ಕನ್ನ ಹಾಕಿದ ಅಬ್ದುಲ್ಲಾ!

July 26, 2026
Kumta 20 years in jail for man who touched a woman inappropriately!

ಕುಮಟಾ | ಮಹಿಳೆ ಮೈ ಮುಟ್ಟಿದವನಿಗೆ 20 ವರ್ಷ ಜೈಲು!

July 26, 2026
Yellapur A variety of plants... mouth-watering delicacies Come and witness this year's plant extravaganza!

ಯಲ್ಲಾಪುರ | ಬಗೆ ಬಗೆಯ ಗಿಡಗಳು.. ಬಾಯಲ್ಲಿ ನೀರುಣಿಸುವ ಖಾದ್ಯಗಳು: ಈ ಬಾರಿಯ ಸಸ್ಯ ಸಂಭ್ರಮಕ್ಕೆ ನೀವು ಸಾಕ್ಷಿಯಾಗಿ!

  • Home
  • Janamata
Monday, July 27, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ನಡುರಸ್ತೆಯಲ್ಲಿ ಮದುವೆ ಮಾತುಕಥೆ: ಸಂಬoಧ ಒಪ್ಪದ ಕನ್ಯೆಗೆ ಹಲವರ ಬೆದರಿಕೆ!

Achyutkumar by Achyutkumar
November 27, 2025
Share on FacebookShare on WhatsappShare on Twitter

ಶಿರಸಿಯ ಮುಸ್ಸಂಜೆ ಭಟ್ಟಅವರಿಗೆ ಸ್ವದೇಶಿ ಗಾಂವ್ಕರ್ (ಇಬ್ಬರ ಹೆಸರು ಬದಲಿಸಿದೆ) ಅವರು ಮದುವೆ ಆಗುವಂತೆ ಬೆನ್ನು ಬಿದ್ದಿದ್ದಾರೆ. `ಬೇರೆಯವರನ್ನು ಮದುವೆ ಆದರೆ ನಿನ್ನ ಫೋಟೋ ವೈರಲ್ ಮಾಡುವೆ’ ಎಂದು ಹೆದರಿಸಿದ್ದಾರೆ!

ಶಿರಸಿಯಲ್ಲಿ ಮುಸ್ಸಂಜೆ ಭಟ್ಟ ಅವರು ವಾಸವಾಗಿದ್ದಾರೆ. ಖಾಸಗಿ ಕಂಪನಿಯಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ.  ಸ್ವದೇಶಿ ಗಾಂವ್ಕರ್ ಅವರು ಮುಸ್ಸಂಜೆ ಭಟ್ಟ ಅವರನ್ನು ಮದುವೆ ಆಗುವಂತೆ ಕಾಡಿಸುತ್ತಿದ್ದಾರೆ. `ಮದುವೆ ಆಗಲು ಇಷ್ಟವಿಲ್ಲ’ ಎಂದರೂ ಗಿರಿಶ ಗಾಂವ್ಕರ್ ಅವರು ಮುಸ್ಸಂಜೆ ಭಟ್ಟ ಅವರನ್ನು ಬಿಡುತ್ತಿಲ್ಲ.

ADVERTISEMENT

ಸ್ವದೇಶಿ ಗಾಂವ್ಕರ್ ಅವರು ಮುಸ್ಸಂಜೆ ಭಟ್ಟ ಅವರನ್ನು ಭೇಟಿಯಾಗಲು ಪದೇ ಪದೇ ಬರುತ್ತಿದ್ದು, ಅವರು ಕೆಲಸ ಮಾಡುವ ಜಾಗಕ್ಕೂ ದಾಳಿಯಿಡುತ್ತಿದ್ದಾರೆ. ಅಲ್ಲಿಯೂ ಬಂದು ಅನಗತ್ಯ ಕಿರುಕುಳ ನೀಡುತ್ತಿದ್ದಾರೆ. ಈ ಎಲ್ಲದರ ನಡುವೆ ಸೆಪ್ಟೆಂಬರ್ 13ರ ಮಧ್ಯಾಹ್ನ ಮುಸ್ಸಂಜೆ ಭಟ್ಟ ಅವರು ಶಿರಸಿ ಎಪಿಎಂಸಿ ಬಳಿಯ ಭಾಗೀರಥಿ ಟ್ರೇಡಿಂಗ್ ಕಂಪನಿ ಬಳಿ ಹೋಗುತ್ತಿದ್ದಾಗ ಸ್ವದೇಶಿ ಗಾಂವ್ಕರ್ ಅವರು ಅಡ್ಡಗಟ್ಟಿದರು. `ನನ್ನನ್ನು ನೀ ಮದುವೆ ಆಗಬೇಕು’ ಎಂದು ದಬಾಯಿಸಿದರು. ಅದನ್ನು ಮುಸ್ಸಂಜೆ ಭಟ್ಟ ಅವರು ನಿರಾಕರಿಸಿದ್ದು, `ನೀ ಬೇರೆಯವರನ್ನು ಮದುವೆ ಆದರೆ ನಿನ್ನ ಫೋಟೋವನ್ನು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಮಾಡುವೆ’ ಎಂದು ಬೆದರಿಸಿದರು. `ನೀನು ತಲೆ ಎತ್ತಿ ಓಡಾಡದ ಹಾಗೇ ಮಾಡುವೆ. ನಿನ್ನನ್ನು ಜೀವಸಹಿತ ಉಳಿಯಲು ಬಿಡುವುದಿಲ್ಲ’ ಎಂದು ದಮ್ಕಿ ಹಾಕಿದರು.

ಈ ಎಲ್ಲಾ ವಿಷಯಗಳ ಬಗ್ಗೆ ಮುಸ್ಸಂಜೆ ಭಟ್ಟ ಅವರು ಅಕ್ಟೊಬರ್ 30ರಂದು ಪೊಲೀಸರ ಮೊರೆಹೋದರು. ಪೊಲೀಸರು ಈ ಪ್ರಕರಣ ವಿಚಾರಣೆ ನಡೆಸಿದ್ದು, ಅದಕ್ಕೆ ತೃಪ್ತರಾಗದ ಮುಸ್ಸಂಜೆ ಭಟ್ಟ ಅವರು ನ್ಯಾಯಾಲಯದ ಮೊರೆ ಹೋದರು. ನ್ಯಾಯಾಲಯದ ಸೂಚನೆ ಮೇರೆಗೆ ಶಿರಸಿ ಮಾರುಕಟ್ಟೆ ಠಾಣೆ ಪೊಲೀಸರು ಮದುವೆ ಆಗುವಂತೆ ಬೆದರಿಕೆ ಒಡ್ಡಿದ ಎಲ್ಲರ ವಿರುದ್ಧ ವಾರದ ಹಿಂದೆ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi Abdullah pilfers from the Anna Bhagya scheme!

ಶಿರಸಿ | ಅನ್ನಭಾಗ್ಯಕ್ಕೆ ಕನ್ನ ಹಾಕಿದ ಅಬ್ದುಲ್ಲಾ!

July 26, 2026
Kumta 20 years in jail for man who touched a woman inappropriately!

ಕುಮಟಾ | ಮಹಿಳೆ ಮೈ ಮುಟ್ಟಿದವನಿಗೆ 20 ವರ್ಷ ಜೈಲು!

July 26, 2026
Yellapur A variety of plants... mouth-watering delicacies Come and witness this year's plant extravaganza!

ಯಲ್ಲಾಪುರ | ಬಗೆ ಬಗೆಯ ಗಿಡಗಳು.. ಬಾಯಲ್ಲಿ ನೀರುಣಿಸುವ ಖಾದ್ಯಗಳು: ಈ ಬಾರಿಯ ಸಸ್ಯ ಸಂಭ್ರಮಕ್ಕೆ ನೀವು ಸಾಕ್ಷಿಯಾಗಿ!

July 26, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

ಸಂತೋಷದ ಕ್ಷಣಗಳನ್ನು ಸದಾ ಸಾಕ್ಷಿಯಾಗಿರಿಸಿ..

This will close in 6 seconds

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!