• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಮೈಮೇಲೆ ಬಿದ್ದ ಬಿಸಿ ನೀರು: ಅನ್ನ ಉಣ್ಣುವ ಮುನ್ನ ಕೊನೆಯುಸಿರೆಳೆದ ವೃದ್ಧೆ!

March 12, 2026
Gas cylinder Even if the price increases the supply will not stop!

ಎಸ್ ಎಸ್ ಎಲ್ ಸಿ: ಪ್ರತಿಯೊಬ್ಬರ ಹಾಜರಾತಿಯೂ ಸರ್ಕಾರಕ್ಕೆ ಮುಖ್ಯ!

March 12, 2026
Society loan BJPs condolences to the family of the deceased farmer

ಸೊಸೈಟಿ ಸಾಲ: ಸಾವನಪ್ಪಿದ ಕೃಷಿಕನ ಕುಟುಂಬಕ್ಕೆ ಬಿಜೆಪಿಯ ಸಾಂತ್ವಾನ

ADVERTISEMENT
  • Home
  • Janamata
Thursday, March 12, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಪೊಲೀಸ್ ಪಾತ್ರದಾರಿ: ಪೆಟ್ರೋಲ್ ಬಂಕಿನಲ್ಲಿ ಕಾಣಿಸಿದ ಯಮರಾಜ!

Achyutkumar by Achyutkumar
November 18, 2025
Police role Yamaraja seen at a petrol station!
932
VIEWS
Share on FacebookShare on WhatsappShare on Twitter
ADVERTISEMENT

ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ಗೋಕರ್ಣ ಪೊಲೀಸ್ ಸಿಬ್ಬಂದಿ ವಸಂತ ಕಲ್ಪಾಡಿ ಅವರು ಯಮನ ವೇಷಧರಿಸಿ ಹೆದರಿಸಿದರು. ಸಂಚಾರಿ ನಿಯಮ ಪಾಲಿಸುವವರಿಗೆ ಯಮ ಕಿಂಕರನ ವೇಷ ಧರಿಸಿದ್ದ ಅನುರಾಜ ನಾಯ್ಕ ಹಾಗೂ ಪರಮೇಶ್ವರ ಅವರು ಹೂವು ನೀಡಿ ಗೌರವಿಸಿದರು!

Advertisement. Scroll to continue reading.
ADVERTISEMENT

ಕಡ್ಡಾಯ ಹೆಲ್ಮೆಟ್ ಬಗ್ಗೆ ಕುಮಟಾ ಪೊಲೀಸರು ಸಾಕಷ್ಟು ಅರಿವು ಮೂಡಿಸುತ್ತಿದ್ದು, ಅದರ ಭಾಗವಾಗಿ ಗೋಕರ್ಣ ಪೊಲೀಸರು ಮಂಗಳವಾರ ಪೆಟ್ರೋಲ್ ಬಂಕಿನಲ್ಲಿ ಬೀಡು ಬಿಟ್ಟಿದ್ದರು. ಚೌಡಗೇರಿ ಪೆಟ್ರೋಲ್ ಬಂಕಿಗೆ ಬರುವವರನ್ನು ಯಮ ವೇಷಧರಿಸಿ ಪರಿಶೀಲಿಸಿದ ಪೊಲೀಸರು ಸಂಚಾರಿ ನಿಯಮ ಉಲ್ಲಂಗಿಸುವವರಿಗೆ ಪೆಟ್ರೋಲ್ ಕೊಡಲು ನಿರಾಕರಿಸಿದರು. ಸ್ಥಳೀಯ ನಿವಾಸಿ ಸುರೇಶ ಆಗೇರ್ ಅವರು ಚಿತ್ರಗುಪ್ತನ ಪಾತ್ರವಹಿಸಿ ಸಂಚಾರಿ ನಿಯಮ ಪಾಲನೆ ಮಾಡದವರನ್ನು ಬೆದರಿಸಿದರು!

ADVERTISEMENT

ಹೆಲ್ಮೆಟ್ ಧರಿಸದೇ ಬಂದವರನ್ನು ಪಿಐ ಶ್ರೀಧರ ಎಸ್ ಆರ್ ಅವರು ಮರಳಿ ಮನೆಗೆ ಕಳುಹಿಸದರು. ಅವರೇ ಹೆಲ್ಮೆಟ್ ಧರಿಸಿ ಬಂದಾಗ ಹೂವು ನೀಡಿ ಸ್ವಾಗತಿಸಿದರು. ಅದಾದ ನಂತರ ಪೆಟ್ರೋಲ್ ನೀಡಲಾಗಿದ್ದು, ಪೊಲೀಸರ ವಿಭಿನ್ನ ಪ್ರಯತ್ನ ಜನರ ಮನ ಮುಟ್ಟಿತು. ಒಂದು ದಿನ ಜನರಿಗೆ ಅರಿವು ಮೂಡಿಸಿ, ಅದಾದ ನಂತರ ದಂಡದ ಪ್ರಯೋಗ ನಡೆಸುವುದಾಗಿ ಪೊಲೀಸರು ತಿಳಿಸಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಮೈಮೇಲೆ ಬಿದ್ದ ಬಿಸಿ ನೀರು: ಅನ್ನ ಉಣ್ಣುವ ಮುನ್ನ ಕೊನೆಯುಸಿರೆಳೆದ ವೃದ್ಧೆ!

March 12, 2026
Gas cylinder Even if the price increases the supply will not stop!

ಎಸ್ ಎಸ್ ಎಲ್ ಸಿ: ಪ್ರತಿಯೊಬ್ಬರ ಹಾಜರಾತಿಯೂ ಸರ್ಕಾರಕ್ಕೆ ಮುಖ್ಯ!

March 12, 2026
Society loan BJPs condolences to the family of the deceased farmer

ಸೊಸೈಟಿ ಸಾಲ: ಸಾವನಪ್ಪಿದ ಕೃಷಿಕನ ಕುಟುಂಬಕ್ಕೆ ಬಿಜೆಪಿಯ ಸಾಂತ್ವಾನ

March 12, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋