ಮೇಷ ರಾಶಿ: ಈ ದಿನ ನಿಮಗೆ ಕಾರ್ಯಕ್ಷೇತ್ರದಲ್ಲಿ ಸಾಧನೆ ಸಾಧ್ಯವಿದೆ. ಆರ್ಥಿಕ ಲಾಭದ ಸೂಚನೆ ಸಿಗಲಿದೆ. ಕುಟುಂಬದ ಜೊತೆ ಒಳ್ಳೆಯ ಮಾತುಕಥೆ ನಡೆಯಲಿದೆ.
ವೃಷಭ ರಾಶಿ: ಹಣಕಾಸಿನಲ್ಲಿ ಸುಧಾರಣೆ ಕಾಣಬಹುದು. ಕೆಲಸದ ಒತ್ತಡ ಕಡಿಮೆಯಾಗುತ್ತದೆ. ಸಂಗಾತಿಯೊoದಿಗೆ ಸಮಯ ಹಂಚಿಕೊಳ್ಳಿ. ಹೊಸ ಯೋಜನೆಗಳು ಆರಂಭಿಸಲು ಅನುಕೂಲ.
ಮಿಥುನ ರಾಶಿ: ಭಾವನಾತ್ಮಕ ಸಂಬoಧಗಳ ಬೆಲೆ ಗೊತ್ತಾಗಲಿದೆ. ಉದ್ಯೋಗದಲ್ಲಿ ಬೆಳವಣಿಗೆ ಆಗಲಿದೆ. ಆರೋಗ್ಯದಲ್ಲಿ ಚಿಂತೆ ತಪ್ಪಿಸಿ. ಹೊಸ ಮಿತ್ರರ ಸಂಪರ್ಕ ಸಾಧ್ಯವಿದೆ.
ಕರ್ಕ ರಾಶಿ: ನಿಮ್ಮ ಮನೋಬಲ ಹೆಚ್ಚಾಗುತ್ತದೆ. ಸಮಸ್ಯೆಗಳ ಪರಿಹಾರ ಸಿಗುವ ಸಾಧ್ಯತೆಯಿದೆ. ಕುಟುಂಬದಲ್ಲಿ ಶುಭ ಸುದ್ದಿ ಕೇಳಲಿದ್ದೀರಿ. ನಿಯಮಿತ ವ್ಯಾಯಾಮ ಅನುಸರಿಸಿ. ಧರ್ಮ ಕಾರ್ಯಗಳಲ್ಲಿ ಭಾಗವಹಿಸಿ.
ಸಿಂಹ ರಾಶಿ: ಉದ್ಯೋಗದಲ್ಲಿ ಪ್ರಗತಿ ಸ್ಪಷ್ಟವಾಗಿ ಕಾಣುತ್ತದೆ. ಅಧಿಕಾರ ವರ್ಗದವರಿಂದ ನೆರವು ಸಿಗಲಿದೆ. ಸ್ವಂತ ವಿಚಾರಗಳಿಗೆ ಆದ್ಯತೆ ಕೊಡಿ. ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ.
ಕನ್ಯಾ ರಾಶಿ: ಒತ್ತಡ ಕಡಿಮೆಯಾಗುತ್ತವೆ. ಉದ್ಯೋಗದಲ್ಲಿ ಸಕಾರಾತ್ಮಕ ಬದಲಾವಣೆ ಆಗಲಿದೆ. ಹೊಸ ಕಲಿಕೆ ಆರಂಭಕ್ಕೆ ಒಳ್ಳೆಯ ದಿನ. ವಿಶ್ರಾಂತಿಗೆ ಸಮಯ ಮೀಸಲಿಡಿ.
ತುಲಾ ರಾಶಿ: ವೈಯಕ್ತಿಕ ಸಂಬoಧಗಳಲ್ಲಿ ಉತ್ಸಾಹ ಅಗತ್ಯ. ಶ್ರದ್ಧೆಯಿಂದ ಕೆಲಸ ಮಾಡಿದರೆ ಮಾತ್ರ ಯಶಸ್ಸು ಸಿಗಲಿದೆ. ಆರೋಗ್ಯ ವೃದ್ಧಿ ಆಗಲಿದೆ.
ವೃಶ್ಚಿಕ ರಾಶಿ: ಸಂಕಟ ಪರಿಹಾರ ಆಗಲಿದೆ. ಅಧಿಕಾರಿಗಳಿಂದ ನೆರವು ಸಿಗಲಿದೆ. ಉದ್ಯೋಗದಲ್ಲಿ ಸಕಾರಾತ್ಮಕ ಪರಿವರ್ತನೆ ಆಗಲಿದೆ. ಆರೋಗ್ಯದಲ್ಲಿ ಎಚ್ಚರಿಕೆ ಅಗತ್ಯ.
ಧನು ರಾಶಿ: ಧೈರ್ಯದಿಂದ ಮುನ್ನಡೆಯಿರಿ. ಹೊಸ ಯೋಜನೆಗಳ ಯಶಸ್ಸು ಸಿಗಲಿದೆ. ಸಂಬAಧಗಳಲ್ಲಿ ಸಮಾಧಾನವಿರಲಿದೆ. ಆರೋಗ್ಯ ಉತ್ತಮವಾಗಿರಲಿದೆ.
ಮಕರ ರಾಶಿ: ಶ್ರಮ ಅಧಿಕವಾಗಲಿದ್ದು ಫಲದ ನಿರೀಕ್ಷೆಯಲ್ಲಿರಿ. ಹಣ ಸಂಪಾದನೆ ಸಾಧ್ಯವಿದೆ. ಕುಟುಂಬದಲ್ಲಿ ಜಗಳ ಬೇಡ.
ಕುಂಭ: ಹೊಸ ಕಲಿಕೆ ಆರಂಭಕ್ಕೆ ಯೋಗ್ಯ ದಿನ. ಉದ್ಯೋಗದಲ್ಲಿ ಅವಕಾಶ ಬರಲಿದೆ. ಧ್ಯಾನ ಹಾಗೂ ವಿಶ್ರಾಂತಿ ಅಗತ್ಯ.
ಮೀನ ರಾಶಿ: ಆರ್ಥಿಕ ಸಹಾಯ ಸಿಗುತ್ತದೆ. ಕೆಲಸದಲ್ಲಿ ಪ್ರಗತಿ ಆಗಲಿದೆ. ಹಿತೈಷಿಗಳ ಮಾತು ಆಲಿಸಿ.