• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Dandeli Narcotics sold inside Modaks

ದಾಂಡೇಲಿ | ಮೋದಕದ ಒಳಗೆ ಮಾದಕ ಮಾರಾಟ

July 19, 2026
Yellapur Legal awareness for the underprivileged

ಯಲ್ಲಾಪುರ | ಹಿಂದೂಳಿದ ಜನರಿಗೆ ಕಾನೂನು ಅರಿವು

July 19, 2026
Ankola Dolphin startled by the storm!

ಅಂಕೋಲಾ | ಬಿರುಗಾಳಿಗೆ ಬೆದರಿದ ಡಾಲ್ಪಿನ್!

July 18, 2026

  • Home
  • Janamata
Sunday, July 19, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಅಪರಿಚಿತ ಮಾಡಿದ ಅವಾಂತರ: ಅಪಘಾತಕ್ಕೆ ಬಲಿಯಾದ ಬೈಕ್ ಸವಾರ!

Achyutkumar by Achyutkumar
December 21, 2025
Share on FacebookShare on WhatsappShare on Twitter

ಅಪಘಾತದ ನಂತರ ಗಾಯಾಳುವನ್ನು ಚಾಲಕ ಆಸ್ಪತ್ರೆಗೆ ಸಾಗಿಸದೇ ಪರಾರಿಯಾದ ಪರಿಣಾಮ ವ್ಯಕ್ತಿಯೊಬ್ಬರ ಜೀವ ಹೋಗಿದೆ. ರಸ್ತೆ ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ದ ಸುರೇಶ ಗಾಂವ್ಕರ್ ಅವರು ತಡವಾಗಿ ಆಸ್ಪತ್ರೆ ಸೇರಿದ್ದರಿಂದ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ.

ADVERTISEMENT

ಅಂಕೋಲಾದ ಬೇಳಾಬಂದರಿನಲ್ಲಿ ಸುರೇಶ ಹಿರಿಯಾ ಗಾಂವ್ಕರ್ (61) ಅವರು ವಾಸವಾಗಿದ್ದರು. ಡಿಸೆಂಬರ್ 19ರ ಸಂಜೆ 7.20ರ ವೇಳೆಗೆ ಅವರು ತಮ್ಮ ಬೈಕಿನಲ್ಲಿ ಸಂಚಾರ ನಡೆಸಿದ್ದರು. ಕಾರವಾರ-ಅಂಕೋಲಾ ಮಾರ್ಗದಲ್ಲಿ ಸುರೇಶ ಗಾಂವ್ಕರ್ ಅವರು ಹೊರಟಿರುವಾಗ ಹಿಂದಿನಿAದ ಬಂದ ವಾಹನವೊಂದು ಅವರ ಬೈಕಿಗೆ ಗುದ್ದಿತು.

ADVERTISEMENT
ADVERTISEMENT

ಬಾಳೆಗುಳಿ ಮೇಲ್ಸೆತುವೆ ಹತ್ತಿರ ಬಿಳಿ ಬಣ್ಣದ ಸಣ್ಣ ವಾಹನ ಗುದ್ದಿದ ರಭಸಕ್ಕೆ ಸುರೇಶ ಗಾಂವ್ಕರ್ ಅವರು ರಸ್ತೆ ಮೇಲೆ ಬಿದ್ದರು. ಅಪಘಾತ ನೋಡಿದ ಬಿಳಿ ವಾಹನದ ಚಾಲಕ ತಕ್ಷಣ ಅಲ್ಲಿಂದ ಪರಾರಿಯಾದರು. ಅಪಘಾತಕ್ಕೆ ಒಳಗಾದವರನ್ನು ಆಸ್ಪತ್ರೆಗೆ ಸೇರಿಸುವ ಕೆಲಸವನ್ನು ಆ ಚಾಲಕ ಮಾಡಲಿಲ್ಲ. ಅಪಘಾತದ ಬಗ್ಗೆ ಪೊಲೀಸರಿಗೆ ಸಹ ಮಾಹಿತಿ ಕೊಡಲಿಲ್ಲ.

ಸುರೇಶ ಗಾಂವ್ಕರ್ ಅವರ ತಲೆ, ಕೈ-ಕಾಲಿಗೆ ಗಾಯವಾಗಿ ನರಳಾಡುತ್ತಿದ್ದರು. ಇದನ್ನು ನೋಡಿದ ಕೆಲವರು ಸುರೇಶ ಗಾಂವ್ಕರ್ ಅವರನ್ನು ಅಂಕೋಲಾದ ಆರ್ಯ ಮೆಡಿಕಲ್’ಗೆ ಕಳುಹಿಸಿದರು. ಅದಾದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು
ಅದಾದ ನಂತರ ಉಡುಪಿ ಆದರ್ಶ ಆಸ್ಪತ್ರೆ ಕರೆದೊಯ್ಯಲಾಯಿತು.

ಅದಾಗಿಯೂ, ಡಿಸೆಂಬರ್ 20ರಂದು ಅವರು ಸಾವನಪ್ಪಿದರು. ಐ ಆರ್ ಬಿಯಲ್ಲಿ ಕೆಲಸ ಮಾಡುವ ಅವರ್ಸಾ ಸಕಲಬೇಣದ ನವೀನ ಪಡ್ತಿ ಅವರು ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸುರೇಶ ಗಾಂವ್ಕರ್ ಅವರು ಸಾವನಪ್ಪಿದ ಬಗ್ಗೆ ಆದರ್ಶ ಆಸ್ಪತ್ರೆಯವರು ತಿಳಿಸಿದರು.

`ಅಪಘಾತದ ನಂತರ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸುವುದೇ ಧರ್ಮ’

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Dandeli Narcotics sold inside Modaks

ದಾಂಡೇಲಿ | ಮೋದಕದ ಒಳಗೆ ಮಾದಕ ಮಾರಾಟ

July 19, 2026
Yellapur Legal awareness for the underprivileged

ಯಲ್ಲಾಪುರ | ಹಿಂದೂಳಿದ ಜನರಿಗೆ ಕಾನೂನು ಅರಿವು

July 19, 2026
Ankola Dolphin startled by the storm!

ಅಂಕೋಲಾ | ಬಿರುಗಾಳಿಗೆ ಬೆದರಿದ ಡಾಲ್ಪಿನ್!

July 18, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!