• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಮೇ 18: ಈ ದಿನವೂ ಬರಲಿದೆ ಭಾರೀ ಮಳೆ!

May 17, 2026
Wind and rain A cow that went to heaven after being struck by lightning!

ಗಾಳಿ ಮಳೆ: ಸಿಡಿಲಿನ ಸ್ಪರ್ಶಕ್ಕೆ ಸ್ವರ್ಗ ಸೇರಿದ ಗೋವು!

May 17, 2026
Wind and rain Tree falls on car!

ಗಾಳಿ-ಮಳೆ: ಕಾರಿನ ಮೇಲೆ ಬಿದ್ದ ಮರ!

  • Home
Monday, May 18, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ವಿದ್ಯುತ್ ಕಳ್ಳತನ ಅಪರಾಧ.. ವಿದ್ಯುತ್ ತಂತಿ ಕಳ್ಳತನ ಗಂಭೀರ ಅಪರಾಧ!

Achyutkumar by Achyutkumar
December 18, 2025
505
VIEWS
Share on FacebookShare on WhatsappShare on Twitter

ಭಾಸ್ಕರ ಮರಾಠಿ ಅವರ ತೋಟದಿಂದ ಗೋಪಾಲ ಸಿದ್ದಿ ಅವರ ಮನೆ ಸಮೀಪದವರೆಗೆ ಹಾದುಹೋಗಿದ್ದ ವಿದ್ಯುತ್ ತಂತಿಯನ್ನು ಕಳ್ಳರು ಕೊಂಡೊಯ್ದಿದ್ದಾರೆ. ಹೆಸ್ಕಾಂ ಸಿಬ್ಬಂದಿ ಎರಡು ದಿನ ಕಳ್ಳರ ಹುಡುಕಾಟ ನಡೆಸಿದರೂ ಅವರು ಸಿಗದ ಕಾರಣ ಪೊಲೀಸರ ಮೊರೆ ಹೋಗಿದ್ದಾರೆ.

ADVERTISEMENT

ಯಲ್ಲಾಪುರದ ಕಿರವತ್ತಿ ವ್ಯಾಪ್ತಿಯಲ್ಲಿ ಈ ವಿದ್ಯುತ್ ತಂತಿ ಕಳ್ಳತನ ನಡೆದಿದೆ. ಜನಶೆಟ್ಟಿಕೊಪ್ಪದ ಭಾಸ್ಕರ ಮರಾಠಿ ಅವರ ತೋಟದಿಂದ ಕೈರಗಾಳಿ ಗ್ರಾಮದ ಟಿಸಿವರೆಗೆ ಹಾದು ಹೋಗಿದ್ದ 3 ಲೈನ್ ವಿದ್ಯುತ್ ತಂತಿಯನ್ನು ಕಳ್ಳರು ಕದ್ದಿದ್ದಾರೆ. ಇಲ್ಲಿ 484ಮೀಟರ್ ಉದ್ದದ ವಿದ್ಯುತ್ ಮಾರ್ಗ ಕಳ್ಳತನವಾಗಿದೆ. ಇದರೊಂದಿಗೆ ಕೈರಗಾಳಿ ಟಿಸಿಯಿಂದ ಅದೇ ಊರಿನ ಗೋಪಾಲ ಸಿದ್ದಿ ಅವರ ಮನೆಯವರೆಗಿನ ಎರಡು ಲೈನ್ ವಿದ್ಯುತ್ ತಂತಿಯನ್ನು ಕಳ್ಳರು ಕೊಂಡೊಯ್ದಿದ್ದಾರೆ. ಇಲ್ಲಿಯೂ 210 ಮೀಟರ್ ವಿದ್ಯುತ್ ತಂತಿ ಮಾಯವಾಗಿದೆ.

ADVERTISEMENT

ಒಂದು ಕಡೆಯಿಂದ ವಿದ್ಯುತ್ ಪ್ರಸಾರ ಸಮಸ್ಯೆ ಆದರೆ ಇನ್ನೊಂದು ಕಡೆಯಿಂದ ವಿದ್ಯುತ್ ಪೂರೈಸಲು ಈ ಭಾಗದಲ್ಲಿ ಪ್ರತ್ಯೇಕ ತಂತಿ ಅಳವಡಿಸಲಾಗಿತ್ತು. ಸದ್ಯ ಆ ಪ್ರತ್ಯೇಕ ಲೈನಿನ ತಂತಿ ಕಳ್ಳರ ಪಾಲಾಗಿದೆ. ಅಪಾಯಕಾರಿಯಾದ ವಿದ್ಯುತ್ ಕಂಬ ಏರಿ ಕಳ್ಳರು ಅಲ್ಲಿದ್ದ ತಂತಿ ಕದ್ದಿದ್ದಾರೆ. ಕಳ್ಳತನಕ್ಕಾಗಿ ಅವರು ವಿದ್ಯುತ್ ತಂತಿ ತುಂಡು ಮಾಡಿದ್ದು, ಈ ಅವಧಿಯಲ್ಲಿ ವಿದ್ಯುತ್ ಕಂಬವೊAದು ಮುರಿದಿದೆ. ಡಿಸೆಂಬರ್ 12ರಿಂದ 15ರವರೆಗಿನ ಅವಧಿಯಲ್ಲಿ ಈ ಕಳ್ಳತನ ನಡೆದಿರುವ ಅನುಮಾನಗಳಿವೆ. ಒಂದೇ ಮಾರ್ಗದ ಎರಡು ಕಡೆ ಸೇರಿ ಒಟ್ಟು 1872 ಮೀಟರ್ ವಿದ್ಯುತ್ ತಂತಿ ಕಳ್ಳರಿಗೆ ಸಿಕ್ಕಿದ್ದು, ಈ ಕಳ್ಳತನದಿಂದ ಹೆಸ್ಕಾಂ’ಗೆ 98 ಸಾವಿರ ರೂ ನಷ್ಟವಾಗಿದೆ.

ADVERTISEMENT

ವಿದ್ಯುತ್ ತಂತಿ ಕಳ್ಳತನದ ಬಗ್ಗೆ ಅರಿತ ಕಿರವತ್ತಿಯ ಹೆಸ್ಕಾಂ ಅಧಿಕಾರಿ ವಿಶಾಲ ಹೈಗಾರ್ ಅವರು ಮೊದಲು ಕಳ್ಳರ ಹುಡುಕಾಟ ಮಾಡಿದ್ದಾರೆ. ಅದಾದ ನಂತರ ಸಹಾಯಕ ಕಾರ್ಯನಿವಾಹಕ ಇಂಜೀನಿಯರ್ ಅವರಿಗೆ ವಿಷಯ ಮುಟ್ಟಿಸಿದ್ದಾರೆ. ಕಳ್ಳರು ಸಿಗದೇ ಇದ್ದಾಗ ಪೊಲೀಸರ ಮೊರೆ ಹೋಗಿದ್ದು, ಪ್ರಕರಣ ದಾಖಲಿಸಿದ ಯಲ್ಲಾಪುರ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಮೇ 18: ಈ ದಿನವೂ ಬರಲಿದೆ ಭಾರೀ ಮಳೆ!

May 17, 2026
Wind and rain A cow that went to heaven after being struck by lightning!

ಗಾಳಿ ಮಳೆ: ಸಿಡಿಲಿನ ಸ್ಪರ್ಶಕ್ಕೆ ಸ್ವರ್ಗ ಸೇರಿದ ಗೋವು!

May 17, 2026
Wind and rain Tree falls on car!

ಗಾಳಿ-ಮಳೆ: ಕಾರಿನ ಮೇಲೆ ಬಿದ್ದ ಮರ!

May 17, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋