• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
10th time Bike thief caught again!

10ನೇ ಸಲ: ಮತ್ತೊಮ್ಮೆ ಸಿಕ್ಕಿಬಿದ್ದ ಬೈಕ್ ಕಳ್ಳ!

March 11, 2026
Free treatment Medical advice for 500 people

ಉಚಿತ ಚಿಕಿತ್ಸೆ: 500 ಜನರಿಗೆ ವೈದ್ಯಕೀಯ ಸಲಹೆ

March 11, 2026
accident

ಅಪಘಾತ: ಆ ದಿನ ಗಾಯಗೊಂಡವ ಈ ದಿನ ಸಾವು!

ADVERTISEMENT
  • Home
  • Janamata
Thursday, March 12, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಅರಣ್ಯಾಧಿಕಾರಿಗಳ ಅಟ್ಟಹಾಸ: ಎಕರೆ ಕ್ಷೇತ್ರದ ಅಡಿಕೆ ಮರ ಸಂಪೂರ್ಣ ನಾಶ!

Achyutkumar by Achyutkumar
December 24, 2025
Forest officials' outrage Areca trees in an acre of land were completely destroyed!
2.3k
VIEWS
Share on FacebookShare on WhatsappShare on Twitter
ADVERTISEMENT

ರಾಜಕಾರಣಿಗಳ ದೊಡ್ಡ ದೊಡ್ಡ ಅರಣ್ಯ ಅತಿಕ್ರಮಣದ ಬಗ್ಗೆ ಅರಿವಿದ್ದರೂ ಮೌನವಾಗಿರುವ ಅರಣ್ಯ ಇಲಾಖೆ ಜೀವನೋಪಾಯಕ್ಕಾಗಿ ಅಡಿಕೆ ಬೆಳೆದವರ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಫಸಲು ಕೊಡಲು ಸಿದ್ಧವಾಗಿದ್ದ ಅಡಿಕೆ ಮರವನ್ನು ಅರಣ್ಯಾಧಿಕಾರಿಗಳು ಕಡಿದು ನಾಶ ಮಾಡಿದ್ದಾರೆ.

Advertisement. Scroll to continue reading.
ADVERTISEMENT

ಸಿದ್ದಾಪುರದ ಬಿಳಗಿ ಬಳಿ 35ಕ್ಕೂ ಅಧಿಕ ಅರಣ್ಯ ಸಿಬ್ಬಂದಿ ಅಡಿಕೆ ತೋಟಕ್ಕೆ ನುಗ್ಗಿದ್ದಾರೆ. ಗಣೇಶ ವೆಂಕಟ್ರಮಣ ಹೆಗಡೆ ಗೊಳಿಕೈ ಅವರು ಮಗುವಿನಂತೆ ಬೆಳೆಸಿದ್ದ ಅಡಿಕೆ ಮರಗಳಿಗೆ ಅರಣ್ಯ ಸಿಬ್ಬಂದಿ ಕೊಡಲಿ ಏಟು ಕೊಟ್ಟಿದ್ದಾರೆ. ಸುಮಾರು ಒಂದು ಎಕರೆ ಪ್ರದೇಶದ ಅಡಿಕೆ ಮರಗಳನ್ನು ಅರಣ್ಯ ಇಲಾಖೆಯವರು ಕಡಿದಿದ್ದಾರೆ. ಗಣೇಶ ಹೆಗಡೆ ಅವರು 1998ರಿಂದಲೂ ಅದೇ ಜಾಗದಲ್ಲಿ ತೋಟ ಮಾಡಿಕೊಂಡಿದ್ದರು. 35 ವರ್ಷಗಳ ಹಿಂದಿನ ಮರವನ್ನು ಬಿಡದೇ ಸಿಬ್ಬಂದಿ ನಾಶ ಮಾಡಿದರು. ಕ್ಯಾದಗಿ ಅರಣ್ಯ ವಲಯದಲ್ಲಿ ಅಡಿಕೆ ಮರ ಇರುವುದಕ್ಕಾಗಿ ಅಧಿಕಾರಿಗಳು ಈ ಕ್ರಮ ಜರುಗಿಸಿದ್ದು, ಫಲ ನೀಡುತ್ತಿದ್ದ ಮರಗಳು ನೆಲಕ್ಕೆ ಉರುಳಿದವು.

ADVERTISEMENT

`ಅಜ್ಜನ ಕಾಲದಿಂಲೂ ಆ ಭೂಮಿಯಲ್ಲಿ ಉಳುಮೆ ಮಾಡಿಕೊಂಡು ಬರಲಾಗುತ್ತಿದೆ. 98ರ ಅವಧಿಯಲ್ಲಿ ಅಡಿಕೆ ನಾಟಿ ಮಾಡಿದ್ದು, ಅದನ್ನು ನಾಶ ಮಾಡಿದ್ದಾರೆ’ ಎಂದು ಕುಟುಂಬದವರು ಅಳಲು ತೋಡಿಕೊಂಡರು. `ಗಿಡ ನೆಡಬೇಕಾದ ಅರಣ್ಯ ಇಲಾಖೆಯವರು ಆ ಜಾಗಕ್ಕೆ ಬೇಲಿ ಹಾಕಬಹುದಿತ್ತು. ಆದರೆ, ಗಿಡಗಳನ್ನು ನಾಶ ಮಾಡಿದ್ದು ಸರಿ ಅಲ್ಲ’ ಎಂದು ಜನ ಆಕ್ರೋಶವ್ಯಕ್ತಪಡಿಸಿದರು.

ADVERTISEMENT

ಹೋರಾಟಗಾರರ ಆಕ್ರೋಶ:
ಅನಾಧಿಕಾಲದಿಂದಲೂ ಸಾಗುವಳಿ ಮಾಡುತ್ತಿದ್ದ ಕ್ಷೇತ್ರದಲ್ಲಿನ ಅಡಿಕೆ ಗಿಡ ಕಡಿದ ವಿಷಯ ಅರಿತು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಆತಂಕವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ರೈತರ ಅಳಲು ಆಲಿಸಿದ ಅವರು `ಗಿಡ ಕಟಾವು ಪ್ರಕ್ರಿಯೆಯಿಂದ ಕಾನೂನು ಉಲ್ಲಂಘನೆ ಆಗಿದೆ’ ಎಂದಿದ್ದಾರೆ. `1998ರಲ್ಲಿ ಅರಣ್ಯವಾಸಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಜಿಪಿಎಸ್ ಸರ್ವೆ ಮೂಲಕ ಅತಿಕ್ರಮಣ ದೃಢಪಡಿಸಿಕೊಂಡಿದ್ದು, ಹೆಗಡೆ ಅವರು ಅತಿಕ್ರಮಣಕ್ಕೆ ಅರ್ಜಿ ಸಲ್ಲಿಸಿದ್ದು ದಾಖಲೆಯಿದೆ. ಹೀಗಿರುವಾಗ ಜಂಟಿ ಸರ್ವೇ ನಡೆಸದೇ ಒಕ್ಕಲೆಬ್ಬಿಸುವ ವಿಧಾನ ಅನುಸರಿಸಿದ್ದು ಸರಿಯಲ್ಲ’ ಎಂದಿದ್ದಾರೆ.

ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ಚಂದ್ರ ಶಾನಭಾಗ ಬಂಡಲ್, ರಾಘು ಕವಂಚೂರು, ದಿನೇಶ ನಾಯ್ಕ ಬೇಡ್ಕಣಿ, ಬಾಬು ಮರಾಠಿ, ಯಶವಂತ ನಾಯ್ಕ ಬಂಡಲ್, ಜಗದೀಶ ಶಿರಳಗಿ, ಸಂಕೇತ ನಾಯ್ಕ, ತಿಮ್ಮಪ್ಪ ನಾಯ್ಕ, ಸುಧಾಕರ್ ಮಡಿವಾಳ, ಶೇಖರ್ ನಾಯ್ಕ, ವಾಸು ನಾಯ್ಕ ಹಂಜಗಿ, ಲಕ್ಷಣ ನಾಯ್ಕ ಇತರರು ಅಧಿಕಾರಿಗಳ ಕ್ರಮಕ್ಕೆ ಆಕ್ಷೇಪವ್ಯಕ್ತಪಡಿಸಿದ್ದಾರೆ.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
10th time Bike thief caught again!

10ನೇ ಸಲ: ಮತ್ತೊಮ್ಮೆ ಸಿಕ್ಕಿಬಿದ್ದ ಬೈಕ್ ಕಳ್ಳ!

March 11, 2026
Free treatment Medical advice for 500 people

ಉಚಿತ ಚಿಕಿತ್ಸೆ: 500 ಜನರಿಗೆ ವೈದ್ಯಕೀಯ ಸಲಹೆ

March 11, 2026
accident

ಅಪಘಾತ: ಆ ದಿನ ಗಾಯಗೊಂಡವ ಈ ದಿನ ಸಾವು!

March 11, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋