• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Sirsi Festival Kageri Meeting in Kumta

ಶಿರಸಿ ಜಾತ್ರೆ: ಕುಮಟಾದಲ್ಲಿ ಕಾಗೇರಿ ಸಭೆ

January 18, 2026
A blessing for the food!

ಅನ್ನ ಭಾಗ್ಯಕ್ಕೆ ಕನ್ನ!

January 18, 2026

ಮದುವೆಗೆ ಬಂದವ ಮೆಸೆಜ್ ಮಾಡಿದ: ಮಹಿಳೆ ಮನಸ್ಸು ನೋಯಿಸಿದ!

  • Home
  • Janamata
Monday, January 19, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಜೈಲಿನ ಒಳಗೂ ಜಿಯೋ ನೆಟ್‌ವರ್ಕ!

Achyutkumar by Achyutkumar
December 15, 2025
Jio network even inside the prison!
Share on FacebookShare on WhatsappShare on Twitter
ADVERTISEMENT

ಕಾರವಾರ ಕಾರಾಗೃಹದಲ್ಲಿ ಮತ್ತೆ ಮೊಬೈಲ್ ಸಿಕ್ಕಿದೆ. ಜೊತೆಗೆ ಜಿಯೋ ಸಿಮ್ ಅಲ್ಲಿ ಸದ್ದು ಮಾಡಿದೆ!

ಡಿಸೆಂಬರ್ 14ರ ಸಂಜೆ ಜೈಲಿನ ಅಧೀಕ್ಷಕ ಮಲ್ಲಿಕಾರ್ಜುನ ಕೊಣ್ಣೂರು ಅವರು ದಿಢೀರ್ ತಪಾಸಣೆ ನಡೆಸಿದಾಗ ಬಗೆ ಬಗೆಯ ಏಳು ಮೊಬೈಲ್ ಜೊತೆ ಸೊಪ್ಪಿನ ಪುಡಿಗಳು ಪತ್ತೆಯಾಗಿದೆ. ಅಲ್ಲಿದ್ದ ಸಿಮ್ ಕಾರ್ಡನ್ನು ಜೈಲರ್ ವಶಕ್ಕೆಪಡೆದು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ADVERTISEMENT

ಕೆಲ ದಿನದ ಹಿಂದೆ ಕಾರಾಗೃಹದ ಮೇಲೆ ಪೊಲೀಸರು ದಾಳಿ ಮಾಡಿದ್ದರು. ಆ ವೇಳೆ ಅಲ್ಲಿ ನಿಷೇಧಿತ ಮೊಬೈಲ್ ಹಾಗೂ ಗಾಂಜಾ ಸಿಕ್ಕಿದ್ದವು. ಅದಾದ ನಂತರ ಕಾರಾಗೃಹದಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿಯಾಗಿದ್ದು, ಮಾದಕ ವ್ಯಸನ ಕೊಡುವಂತೆ ಜೈಲಿನಲ್ಲಿದ್ದವರು ಗಲಾಟೆ ಮಾಡಿದ್ದರು. ಜೈಲು ಸಿಬ್ಬಂದಿ ಮೇಲೆಯೂ ಕೈದಿಗಳು ಹಲ್ಲೆ ನಡೆಸಿದ್ದರು. ಟಿವಿ, ಕಂಪ್ಯುಟರ್ ಸೇರಿ ಜೈಲಿನ ಗಾಜುಗಳನ್ನು ಸಹ ಕೈದಿಗಳು ಒಡೆದಿದ್ದರು.

ADVERTISEMENT

ಈ ಎಲ್ಲಾ ಬೆಳವಣಿಗೆ ನಡುವೆ ಮತ್ತೆ ಅಧಿಕಾರಿಗಳು ಜೈಲಿನ ತಪಾಸಣೆ ಮಾಡಿದ್ದಾರೆ. ಆಗ, ಅಲ್ಲಿ ಇನ್ನಷ್ಟು ನಿಷೇಧಿತ ವಸ್ತುಗಳು ಕಾಣಿಸಿವೆ. ಮಂಗಳೂರು ಮೂಲದ ಕೈದಿಗಳ ಸೆಲ್ಲಿನೊಳಗೆ ನಿಷೇಧಿತ ವಸ್ತು ಸಿಕ್ಕಿದ ಕಾರಣ ಅವರನ್ನು ಬಳ್ಳಾರಿ ಹಾಗೂ ಬೆಳಗಾವಿ ಜೈಲಿಗೆ ಸ್ಥಳಾಂತರಿಸಲಾಗಿದೆ. ಅವರು ಹೋದ ನಂತರವೂ ಇನ್ನಷ್ಟು ಮೊಬೈಲ್ ಹಾಗೂ ಸೊಪ್ಪಿನಪುಡಿ ಕಾಣಿಸಿದ್ದು, ನಿಷೇಧಿತ ವಸ್ತುಗಳನ್ನಿರಿಸಿಕೊಂಡವರ ವಿರುದ್ಧ ಕ್ರಮಕ್ಕಾಗಿ ಜೈಲರ್ ಪೊಲೀಸ್ ದೂರು ನೀಡಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Sirsi Festival Kageri Meeting in Kumta

ಶಿರಸಿ ಜಾತ್ರೆ: ಕುಮಟಾದಲ್ಲಿ ಕಾಗೇರಿ ಸಭೆ

January 18, 2026
A blessing for the food!

ಅನ್ನ ಭಾಗ್ಯಕ್ಕೆ ಕನ್ನ!

January 18, 2026

ಮದುವೆಗೆ ಬಂದವ ಮೆಸೆಜ್ ಮಾಡಿದ: ಮಹಿಳೆ ಮನಸ್ಸು ನೋಯಿಸಿದ!

January 18, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋