• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Yellapur Forest Encroachment Injustice to Elderly Woman Who Filed Application!

ಯಲ್ಲಾಪುರ | ಅರಣ್ಯ ಅತಿಕ್ರಮಣ: ಅರ್ಜಿ ಹಾಕಿದ ಅಜ್ಜಿಗೆ ಅನ್ಯಾಯ!

August 17, 2026

ಜೊಯಿಡಾ | ಕಂದಕಕ್ಕೆ ಬಿದ್ದ ಕಾರು: ಕೆಪಿಸಿ ಉದ್ಯೋಗಿ ಸಾವು!

August 17, 2026

ಶಿರಸಿ | ಮರಾಠಿಕೊಪ್ಪದಲ್ಲಿ ಕಳ್ಳರ ಕಾಟ!

  • Home
  • Janamata
Tuesday, August 18, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಅಲ್ಲೂ ಇಲ್ಲ.. ಇಲ್ಲಿಯೂ ಇಲ್ಲ.. ಎಲ್ಲಿ ಹೋದಳು ಎಂದೇ ಗೊತ್ತಿಲ್ಲ!

Achyutkumar by Achyutkumar
December 10, 2025
Not there.. not here either.. I don't know where she went!
Share on FacebookShare on WhatsappShare on Twitter
ADVERTISEMENT

ಕೂಲಿ ಕಾರ್ಮಿಕರಿಗೆ ಚಹ ಕೊಡಲು ತೋಟಕ್ಕೆ ಹೋಗಿದ್ದ ನಂದಿನಿ ಸಿದ್ದಿ ಅವರು ಏಕಾಏಕಿ ಕಾಣೆಯಾಗಿದ್ದಾರೆ. ದುಷ್ಕರ್ಮಿಗಳು ಅವರನ್ನು ಅಪಹರಿಸಿದ ಅನುಮಾನ ಕುಟುಂಬದವರನ್ನು ಕಾಡುತ್ತಿದೆ.

ಯಲ್ಲಾಪುರದ ಮಂಚಿಕೇರಿಯ ಕೆರೆಹೊಸಳ್ಳಿ ಬಳಿ ಶರಾವತಿ ಪುಟ್ಟಾ ಸಿದ್ದಿ ಅವರು ವಾಸವಾಗಿದ್ದಾರೆ. ಶರಾವತಿ ಸಿದ್ದಿ ಅವರು ಅವರಿವರ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಶರಾವತಿ ಸಿದ್ದಿ ಅವರ ಜೊತೆ ಅವರ 16 ವರ್ಷದ ಮಗಳು ನಂದಿನಿ ಸಿದ್ದಿ ಅವರು ಆಗಾಗ ಕೆಲಸದ ಸ್ಥಳಕ್ಕೆ ಭೇಟಿ ನೀಡುತ್ತಿದ್ದು, ಹೀಗೆ ತೋಟಕ್ಕೆ ಹೋದ ಅವಧಿಯಲ್ಲಿಯೇ ನಂದಿನಿ ಸಿದ್ದಿ ಕಾಣೆಯಾಗಿದ್ದಾರೆ.

2025ರ ಅಗಸ್ಟ 7ರಂದು ಶರಾವತಿ ಸಿದ್ದಿ ಅವರು ಸಂತೋಷ ಶೆಟ್ಟಿ ಅವರ ಮನೆ ಬಳಿ ಕೂಲಿ ಕೆಲಸಕ್ಕೆ ಹೋಗಿದ್ದರು. ಈ ಅವಧಿಯಲ್ಲಿ ನಂದಿನಿ ಸಿದ್ದಿ ಅವರು ಸಹ ಅಲ್ಲಿದ್ದರು. ಆ ದಿನ ಬೆಳಗ್ಗೆ 11 ಗಂಟೆ ವೇಳೆಗೆ ಸಂತೋಷ ಶೆಟ್ಟಿ ಅವರ ಮನೆಯಿಂದ ಚಹಾ ತಂದ ನಂದಿನಿ ಸಿದ್ದಿ ಅವರು ಆ ಚಹಾವನ್ನು ಶರಾವತಿ ಸಿದ್ದಿ ಅವರಿಗೆ ಕೊಟ್ಟಿದ್ದರು. ಅದಾದ ನಂತರ `ಇನ್ನೂ ಅನೇಕರಿಗೆ ಚಹಾ ಕೊಡುವುದಿದೆ’ ಎಂದ ನಂದಿನಿ ಸಿದ್ದಿ ಅವರು ಬೇರೆ ಕಡೆ ಹೊರಟರು.

ಆದರೆ, ಆ ದಿನ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಚಹಾ ಕೊಡಲು ಹೋಗಿದ್ದ ನಂದಿನಿ ಸಿದ್ದಿ ಅವರು ಮತ್ತೆ ಮನೆಗೆ ಮರಳಲಿಲ್ಲ. ಸಂಬAಧಿಕರ ಮನೆಗೆ ಸಹ ಹೋಗಲಿಲ್ಲ. ಇದರಿಂದ ಶರಾವತಿ ಸಿದ್ದಿ ಅವರು ಎಲ್ಲಾ ಕಡೆ ಹುಡುಕಾಟ ನಡೆಸಿದರು. ನಾಲ್ಕು ತಿಂಗಳು ಕಳೆದರೂ ನಂದಿನಿ ಸಿದ್ದಿ ಅವರ ಸುಳಿವು ಸಿಗಲಿಲ್ಲ. ಆಕೆಯ ಬೆನ್ನು ಬಿದ್ದಿದ್ದ ವ್ಯಕ್ತಿಯೊಬ್ಬರು ಅಪಹರಿಸಿರುವ ಅನುಮಾನ ಕಾಡುತ್ತಿದ್ದು, ಅದೇ ಅನುಮಾನದ ಮೇರೆಗೆ ಶರಾವತಿ ಸಿದ್ದಿ ಅವರು ಪೊಲೀಸ್ ಠಾಣೆಯ ಮೆಟ್ಟಿಲೇರಿದರು.

`ಇಷ್ಟು ದಿನ ಕಾದರೂ ತಮ್ಮ ಮಗಳು ಮನೆಗೆ ಬರಲಿಲ್ಲ. ಹೀಗಾಗಿ ಕಾಣೆಯಾದ ಮಗಳನ್ನು ಹುಡುಕಿಕೊಡಿ’ ಎಂದು ಶರಾವತಿ ಸಿದ್ದಿ ಅವರು ಪೊಲೀಸರಿಗೆ ಮನವಿ ಮಾಡಿದರು. ಯಲ್ಲಾಪುರ ಪಿಸೈ ಸಿದ್ದಪ್ಪ ಗುಡಿ ಅವರು ಪ್ರಕರಣ ದಾಖಲಿಸಿಕೊಂಡಿದ್ದು, ಕಾಣೆಯಾದ ಯುವತಿಯ ಶೋಧ ಶುರು ಮಾಡಿದ್ದಾರೆ.

ಈ ಮಾಹಿತಿಯನ್ನು ನಿಮ್ಮ ಬಳಗದಲ್ಲಿ ಶೇರ್ ಮಾಡಿ. ನಂದಿನಿ ಸಿದ್ದಿ ಅವರನ್ನು ಕಂಡರೆ ಇಲ್ಲಿ ಫೋನ್ ಮಾಡಿ: 9480805257 ಅಥವಾ 9480805273

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Yellapur Forest Encroachment Injustice to Elderly Woman Who Filed Application!

ಯಲ್ಲಾಪುರ | ಅರಣ್ಯ ಅತಿಕ್ರಮಣ: ಅರ್ಜಿ ಹಾಕಿದ ಅಜ್ಜಿಗೆ ಅನ್ಯಾಯ!

August 17, 2026

ಜೊಯಿಡಾ | ಕಂದಕಕ್ಕೆ ಬಿದ್ದ ಕಾರು: ಕೆಪಿಸಿ ಉದ್ಯೋಗಿ ಸಾವು!

August 17, 2026

ಶಿರಸಿ | ಮರಾಠಿಕೊಪ್ಪದಲ್ಲಿ ಕಳ್ಳರ ಕಾಟ!

August 17, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!