• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಕಾರವಾರ | ಗಬ್ಬು ಘಟಕ: ಗಡ್ಡಕ್ಕೆ ಮಾಸ್ಕ್ ಧರಿಸಿದ ಲೋಕಾಯುಕ್ತ!

ಕಾರವಾರ | ಗಬ್ಬು ಘಟಕ: ಗಡ್ಡಕ್ಕೆ ಮಾಸ್ಕ್ ಧರಿಸಿದ ಲೋಕಾಯುಕ್ತ!

September 30, 2026
Hariprakash lashes out at Hebbar!

ಹೆಬ್ಬಾರ್ ವಿರುದ್ಧ ಹರಿಹಾಯ್ದ ಹರಿಪ್ರಕಾಶ!

September 30, 2026
Bhatkal Act of God Thief caught in a single day!

ಭಟ್ಕಳ | ದೇವರ ದಯೆ: ಒಂದೇ ದಿನದಲ್ಲಿ ಸಿಕ್ಕಿಬಿದ್ದ ಕಳ್ಳ!

ADVERTISEMENT
  • Home
  • Janamata
Wednesday, September 30, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ವಿದ್ಯುತ್ ಸ್ಪರ್ಶಕ್ಕೆ ವಿಶ್ವೇಶ್ವರನ ಸಾವು: ಮಜ್ಜಿಗೆ ಹಿಂಡಲು ಹೋದವ ಮಸಣ ಸೇರಿದ!

Achyutkumar by Achyutkumar
Vishweshwar dies due to electric shock He went to squeeze buttermilk and got electrocuted!
Share on FacebookShare on WhatsappShare on Twitter
ADVERTISEMENT

ಕೃಷಿ, ಹೈನುಗಾರಿಕೆ ಮಾಡಿಕೊಂಡಿದ್ದ ವಿಶ್ವೇಶ್ವರ ಭಟ್ಟ ಅವರು ವಿದ್ಯುತ್ ಸ್ಪರ್ಶದಿಂದ ಸಾವನಪ್ಪಿದ್ದಾರೆ.

ಯಲ್ಲಾಪುರದ ಬಿಸಗೋಡಿನ ನಾಗರಖಾನ್ ಬಳಿ ವಿಶ್ವೇಶ್ವರ ಗಣಪತಿ ಭಟ್ಟ (73) ಅವರು ವಾಸವಾಗಿದ್ದರು. ತಮ್ಮ ಇಳಿ ವಯಸ್ಸಿನಲ್ಲಿಯೂ ಅವರು ಉತ್ಸಾಹದಿಂದ ಕೃಷಿ ಕಾಯಕದಲ್ಲಿ ತೊಡಗಿದ್ದರು. ಡಿಸೆಂಬರ್ 3ರಂದು ಅವರು ವಿದ್ಯುತ್ ಚಾಲಿತ ಮಜ್ಜಿಗೆ ಕಡಿಯುವ ಯಂತ್ರವನ್ನು ಬಳಸಿದ್ದರು. ಆ ಯಂತ್ರವೇ ಅವರ ಜೀವಕ್ಕೆ ಮುಳುವಾಗಿದೆ.

ಮಧ್ಯಾಹ್ನ 12.35ರ ಆಸುಪಾಸಿನಲ್ಲಿ ಅವರು ಎಂದಿನoತೆ ಮಿಶನ್ ಚಾಲು ಮಾಡಿದ್ದರು. ಆದರೆ, ಆ ಮಿಶನ್ ಮೂಲಕ ಪ್ರವಹಿಸಿದ ವಿದ್ಯುತ್ ವಿಶ್ವೇಶ್ವರ ಭಟ್ಟ ಅವರ ದೇಹ ಸೇರಿತು. ಅಲ್ಲಿಯೇ ಕುಸಿದು ಬಿದ್ದ ವಿಶ್ವೇಶ್ವರ ಭಟ್ಟ ಅವರು ಕೊನೆಯುಸಿರೆಳೆದರು. `ಆಕಸ್ಮಿಕ ವಿದ್ಯುತ್ ಅವಘಡವೇ ಈ ಮರಣಕ್ಕೆ ಕಾರಣ’ ಎಂದು ವಿಶ್ವೇಶ್ವರ ಭಟ್ಟ ಅವರ ಪುತ್ರ ಗಣಪತಿ ಭಟ್ಟ ಅವರು ಹೇಳಿದ್ದಾರೆ. ಈ ಸಾವಿನ ಬಗ್ಗೆ ಅರಿತು ಯಲ್ಲಾಪುರ ಪಿಎಸ್‌ಐ ಮಹಾವೀರ ಕಾಂಬಳೆ ಅವರು ಪ್ರಕರಣ ದಾಖಲಿಸಿದ್ದಾರೆ.

`ಯಂತ್ರೋಪಕರಣ ಬಳಕೆ ಮಾಡುವಾಗ ಎಚ್ಚರಿಕೆವಹಿಸಿ’

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಕಾರವಾರ | ಗಬ್ಬು ಘಟಕ: ಗಡ್ಡಕ್ಕೆ ಮಾಸ್ಕ್ ಧರಿಸಿದ ಲೋಕಾಯುಕ್ತ!

ಕಾರವಾರ | ಗಬ್ಬು ಘಟಕ: ಗಡ್ಡಕ್ಕೆ ಮಾಸ್ಕ್ ಧರಿಸಿದ ಲೋಕಾಯುಕ್ತ!

September 30, 2026
Hariprakash lashes out at Hebbar!

ಹೆಬ್ಬಾರ್ ವಿರುದ್ಧ ಹರಿಹಾಯ್ದ ಹರಿಪ್ರಕಾಶ!

September 30, 2026
Bhatkal Act of God Thief caught in a single day!

ಭಟ್ಕಳ | ದೇವರ ದಯೆ: ಒಂದೇ ದಿನದಲ್ಲಿ ಸಿಕ್ಕಿಬಿದ್ದ ಕಳ್ಳ!

September 30, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383