• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Mobile addiction Son dies after mother cannot bear the pain!

ಮೊಬೈಲ್ ಮೋಹ: ತಾಯಿ ಪೆಟ್ಟು ಸಹಿಸದ ಮಗ ಸಾವು!

March 13, 2026
ಬಲೆಗೆ ಬಿದ್ದ ಭ್ರಷ್ಟ ಲೆಕ್ಕಾಧಿಕಾರಿ!

ಬಲೆಗೆ ಬಿದ್ದ ಭ್ರಷ್ಟ ಲೆಕ್ಕಾಧಿಕಾರಿ!

March 13, 2026
Aggashikumbri who gave up food and water!

ಅನ್ನ-ನೀರು ತ್ಯಜಿಸಿದ ಅಗ್ಗಾಶಿಕುಂಬ್ರಿ!

ADVERTISEMENT
  • Home
  • Janamata
Saturday, March 14, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಪಿಕಳೆ ಕುಟುಂಬದ ವಿರುದ್ಧ ಅಪಪ್ರಚಾರ!

Achyutkumar by Achyutkumar
January 10, 2026
Slander against the Pikale family!
2.8k
VIEWS
Share on FacebookShare on WhatsappShare on Twitter
ADVERTISEMENT

ಸಾವಿರಾರು ಜನರ ಜೀವ ಕಾಪಾಡಿದ ಕಾರವಾರದ ಡಾ ಪಿಕಳೆ ಕುಟುಂಬದ ವಿರುದ್ಧ ಜಾಲತಾಣದಲ್ಲಿ ಅಪಪ್ರಚಾರ ನಡೆಯುತ್ತಿದೆ.

Advertisement. Scroll to continue reading.
ADVERTISEMENT

ವೈದ್ಯಕೀಯ ಸೌಲಭ್ಯಗಳು ಸರಿಯಾಗಿ ಇಲ್ಲದ ಅವಧಿಯಲ್ಲಿ ಎಸ್ ಆರ್ ಪಿಕಳೆ ಅವರು ಕಾರವಾರದಲ್ಲಿ ಸೇವೆ ಶುರು ಮಾಡಿದ್ದರು. ಬಡವರ ಸೇವೆಗಾಗಿ ಅವರು ತಮ್ಮ ಜೀವನವನ್ನು ಮೀಸಲಿಟ್ಟಿದ್ದರು. ತಂದೆ ನಡೆದ ಹಾದಿಯಲ್ಲಿಯೇ ನಿತಿನ್ ಪಿಕಳೆ ಹಾಗೂ ಸಂಜಯ ಪಿಕಳೆ ಅವರು ಮುಂದುವರೆದಿದ್ದು, ಸಮಾಜ ಸೇವೆಯ ಜೊತೆ ವೈದ್ಯಕೀಯ ಸೇವೆಯನ್ನು ಅವರು ಮುಂದುವರೆಸಿದ್ದಾರೆ. ಈ ಕುಟುಂಬದ ಡಾ ಅನುರಾಧಾ, ಡಾ ಅರ್ಚನಾ ಅವರು ಸಹ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ.

ADVERTISEMENT

ಡಾ ಪಿಕಳೆ ಪರಿವಾರದವರು ಹಗಲು-ರಾತ್ರಿ ಎನ್ನದೇ ವೈದ್ಯಕೀಯ ಸೇವೆಯಲ್ಲಿದ್ದಾರೆ. ತುರ್ತು ಸನ್ನಿವೇಶದ ಅವಧಿಯಲ್ಲಿ ಬಂದ ರೋಗಿಯನ್ನು ಸಹ ಅವರು ಬದುಕಿಸಿದ ಸಾಕಷ್ಟು ನಿದರ್ಶನಗಳಿವೆ. ರಾತ್ರಿ ವೇಳೆ ವೈದ್ಯರು ಮನೆಯಲ್ಲಿ ವಿಶ್ರಾಂತಿಪಡೆಯುತ್ತಿದ್ದರೂ ತುರ್ತು ಕರೆ ಬಂದಾಗ ನಿದ್ದೆಯಿಂದ ಎದ್ದು ಬಂದು ಜನರ ಜೀವ ಕಾಪಾಡಿದ ಉದಾಹರಣೆಗಳಿವೆ. ಹೀಗಿದ್ದರೂ ಆ ಬಗ್ಗೆ ಅರಿಯದ ಕೆಲವರು ಡಾ ಪಿಕಳೆ ಪರಿವಾರದ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ.

ADVERTISEMENT

ಪಿಕಳೆ ಆಸ್ಪತ್ರೆಯಲ್ಲಿನ ಸಿಬ್ಬಂದಿಯೊಬ್ಬರು ಕಣ್ತಪ್ಪಿನಿಂದ ರೋಗಿಗೆ ಅವಧಿ ಮುಗಿದ ಔಷಧಿ ನೀಡಿದ್ದಾರೆ. ತಮ್ಮಿಂದ ತಪ್ಪಾಗಿರುವುದನ್ನು ಸಹ ಆ ಸಿಬ್ಬಂದಿ ಒಪ್ಪಿಕೊಂಡಿದ್ದಾರೆ. ಬದಲಿ ಔಷಧಿ ನೀಡಿ ಕ್ಷಮೆ ಕೋರಿದ್ದಾರೆ. ಈ ವಿಷಯವನ್ನು ವ್ಯಕ್ತಿಯೊಬ್ಬರು ವಿಡಿಯೋ ಮಾಡಿದ್ದು, ಆಸ್ಪತ್ರೆ ಸಿಬ್ಬಂದಿಯಿOದ ಆದ ಅಚಾತುರ್ಯಕ್ಕೆ ವೈದ್ಯರ ಹೆಸರು ಕೆಡಿಸುವ ಕೆಲಸ ಮಾಡಿದ್ದಾರೆ. ಗೊತ್ತುಗುರಿಯಿಲ್ಲದ ಅನೇಕರು ಅದೇ ವಿಡಿಯೋ ಆಧಾರದಲ್ಲಿ ಡಾ ಪಿಕಳೆ ವೈದ್ಯ ಕುಟುಂಬದ ವಿರುದ್ಧ ಸದ್ಯ ಜಾಲತಾಣದಲ್ಲಿ ಅನಗತ್ಯ ಆರೋಪ ಮಾಡುತ್ತಿದ್ದಾರೆ. ಜನರ ಸೇವೆಗಾಗಿ ತಮ್ಮ ವೈಯಕ್ತಿಕ ಜೀವನವನ್ನು ಕಳೆದುಕೊಂಡ ಇಡೀ ಪರಿವಾರಗಳಿಸಿದ ಹೆಸರನ್ನು ಒಂದೇ ಒಂದು ವಿಡಿಯೋ ತುಣುಕು ಹಾಳು ಮಾಡುತ್ತಿರುವ ಬಗ್ಗೆ ಜನ ಅಸಮಧಾನವ್ಯಕ್ತಪಡಿಸಿದ್ದಾರೆ.

`ಉತ್ತರ ಕನ್ನಡ ಜಿಲ್ಲೆಯ ವೈದ್ಯಕೀಯ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದಲ್ಲದೇ ಸಾವಿರಾರು ಬಡ ಕುಟುಂಬಗಳಿಗೆ ಆಸರೆಯಾಗಿರುವ ಪಿಕಳೆ ಆಸ್ಪತ್ರೆಯ ವಿರುದ್ಧ ವ್ಯವಸ್ಥಿತ ಸಂಚು ನಡೆಯುತ್ತಿರುವುದು ವಿಷಾದನೀಯ’ ಎಂದು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಅವರು ಹೇಳಿದ್ದಾರೆ. `ಪಿಕಳೆ ಕುಟುಂಬವು ಎಂದಿಗೂ ರೋಗಿಗಳ ಪ್ರಾಣದ ಜೊತೆ ಆಟವಾಡುವವರಲ್ಲ. ಅವರ ನಿಸ್ವಾರ್ಥ ಸೇವೆಗೆ ಕಾರವಾರದ ಜನತೆ ಸದಾ ಚಿರಋಣಿಯಾಗಿರಬೇಕು’ ಎಂದು ಅವರು ಹೇಳಿದ್ದಾರೆ. `ಹಾಳಾದ ಔಷಧಿ ನೀಡಿದ್ದರೆ ಆ ಬಗ್ಗೆ ಕಾನೂನು ಹೋರಾಟ ನಡೆಸಬೇಕು. ಅದರ ಬದಕು ಕಾರವಾರದ ಜನರ ಭಾವನೆಯೊಂದಿಗೆ ಬೆಸೆದುಕೊಂಡಿರುವವರ  ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿರುವ ಹಿಂದೆ ಹೆಸರಿಗೆ ಮಸಿ ಬಡಿಯುವ ಪ್ರಯತ್ನದ ಶಂಕೆಯಿದೆ’ ಎಂದು ಮಾಧವ ನಾಯಕ ಅವರು ಹೇಳಿದ್ದಾರೆ.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Mobile addiction Son dies after mother cannot bear the pain!

ಮೊಬೈಲ್ ಮೋಹ: ತಾಯಿ ಪೆಟ್ಟು ಸಹಿಸದ ಮಗ ಸಾವು!

March 13, 2026
ಬಲೆಗೆ ಬಿದ್ದ ಭ್ರಷ್ಟ ಲೆಕ್ಕಾಧಿಕಾರಿ!

ಬಲೆಗೆ ಬಿದ್ದ ಭ್ರಷ್ಟ ಲೆಕ್ಕಾಧಿಕಾರಿ!

March 13, 2026
Aggashikumbri who gave up food and water!

ಅನ್ನ-ನೀರು ತ್ಯಜಿಸಿದ ಅಗ್ಗಾಶಿಕುಂಬ್ರಿ!

March 13, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋