• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
A teacher punched a teacher!

ಟೀಚರ್’ಗೆ ಗುದ್ದಿದ ಟಾಕ್ಟರ್!

May 14, 2026
Suspicion of illegal relationship Car shed owner who forgot humanity!

ಅಕ್ರಮ ಸಂಬoಧದ ಅನುಮಾನ: ಮಾನವೀಯತೆ ಮರೆತ ಕಾರ್ ಶೆಡ್ ಮಾಲಕ!

May 14, 2026

ಮರದಿಂದ ಬಿದ್ದ ರಾಮ: ಮರಣ

  • Home
Friday, May 15, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಯಲ್ಲಾಪುರ: ಎಲ್ಲಾ ಕಡೆ ಅಕ್ರಮ ಮರಳು ಗುಡ್ಡೆ!

Achyutkumar by Achyutkumar
January 9, 2026
Yallapur Illegal sand hill everywhere!

ಯಲ್ಲಾಪುರ ಕೋರ್ಟ ಎದುರು ಅರ್ದ ರಸ್ತೆ ಅತಿಕ್ರಮಿಸಿದ ಅಕ್ರಮ ಮರಳು ಗುಡ್ಡೆ

1.8k
VIEWS
Share on FacebookShare on WhatsappShare on Twitter

ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಕಡೆ ಅಧಿಕಾರಿಗಳು ಅಕ್ರಮ ಮರಳು ಸಾಗಾಟ ಲಾರಿಗಳ ಬೆನ್ನು ಬಿದ್ದಿದ್ದಾರೆ. ಪೊಲೀಸ್, ಕಂದಾಯ ಹಾಗೂ ಗಣಿ ಇಲಾಖೆ ಅಧಿಕಾರಿಗಳಿಗೆ ಅಕ್ರಮ ಮರಳುಗಾರಿಕೆ ತಡೆಯುವ ಅಧಿಕಾರವಿದ್ದರೂ ಯಲ್ಲಾಪುರದಲ್ಲಿ ಮಾತ್ರ ಈ ವರ್ಷ ಒಂದೂ ಲಾರಿ ಸಿಕ್ಕಿ ಬಿದ್ದಿಲ್ಲ!

ADVERTISEMENT

ಹುಬ್ಬಳ್ಳಿ-ಅಂಕೋಲಾ ಹೆದ್ದಾರಿ ನವೀಕರಣ ಕಾರ್ಯ ನಡೆಯುತ್ತಿದ್ದು, ಕುಮಟಾ-ಹೊನ್ನಾವರ ಭಾಗದಿಂದ ಅಕ್ರಮವಾಗಿ ಬರುವ ಮರಳು ಲಾರಿಗಳು ಹೆದ್ದಾರಿಯನ್ನು ಹದಗೆಡಿಸುತ್ತಿವೆ. ಅತಿಭಾರ ಹೊತ್ತು ಸಾಗುವ ಅಕ್ರಮ ಮರಳುಗಾರಿಕೆ ಲಾರಿಗಳು ಪಟ್ಟಣ ಹಾಗೂ ಗ್ರಾಮೀಣ ರಸ್ತೆಗಳಿಗೂ ಮಾರಕವಾಗಿದೆ. ಪಟ್ಟಣದಲ್ಲಿ ಎಲ್ಲೆಂದರಲ್ಲಿ ಮರಳು ಗುಡ್ಡೆಗಳು ಕಾಣಿಸುತ್ತಿವೆ. ಸದ್ಯ ಮರಳುಕಾರಿಕೆಗೆ ಅನುಮತಿ ಇಲ್ಲದ ಕಾರಣ ದಂಧೆಕೋರರಲು ಅಕ್ರಮ ಮರಳುಗಾರಿಕೆಯ ದಾರಿ ಹಿಡಿದಿದ್ದು, ನಸುಕಿನ ನಿದ್ದೆಯಲ್ಲಿರುವ ಅಧಿಕಾರಿಗಳು ಅಕ್ರಮದ ಬಗ್ಗೆ ಅರಿವಿದ್ದರೂ ಅದನ್ನು ಪ್ರಶ್ನಿಸುತ್ತಿಲ್ಲ.

ADVERTISEMENT

ಪರಿಸರಕ್ಕೆ ಹಾನಿ ಆಗುವ ರೀತಿ ಮರಳುಗಾರಿಕೆ ಮಾಡಲಾಗುತ್ತದೆ. ಜನ ಜೀವನಕ್ಕೆ ತೊಂದರೆ ಆಗುವ ರೀತಿ ಆ ಮರಳನ್ನು ಸಾಗಿಸಲಾಗುತ್ತಿದೆ. ಅದಾದ ನಂತರವೂ ಸಾರ್ವಜನಿಕ ಸಂಚಾರಕ್ಕೆ ಅಡ್ಡಿ ಆಗುವ ರೀತಿ ಮರಳು ದಾಸ್ತಾನು ಮಾಡಲಾಗುತ್ತಿದೆ. ಈ ಎಲ್ಲಾ ವಿಷಯಗಳ ಬಗ್ಗೆ ಅರಿವಿದ್ದರೂ ಅಕ್ರಮ ದಂಧೆಕೋರರ ವಿರುದ್ಧ ಕ್ರಮ ಆಗುತ್ತಿಲ್ಲ. ಕಾರವಾರ, ಅಂಕೋಲಾ, ಕುಮಟಾ, ಶಿರಸಿ ಸೇರಿ ಬೇರೆ ಬೇರೆ ಪ್ರದೇಶದಲ್ಲಿ ಮರಳು ಲಾರಿಗಳನ್ನು ಪೊಲೀಸರು ತಡೆದಿದ್ದಾರೆ. ಆದರೆ, ರಾಜಾರೋಷವಾಗಿ ಮರಳು ಬಂದರೂ ಯಲ್ಲಾಪುರದಲ್ಲಿ ಅದನ್ನು ಹಿಡಿಯುವವರಿಲ್ಲ. ಯಲ್ಲಾಪುರದ ಕೆಲ ಲಾರಿ ಮಾಲಕರ ಜೊತೆ ಬೇರೆ ಬೇರೆ ಭಾಗದವರು ಸಹ ಈ ದಂಧೆಯಲ್ಲಿ ತೊಡಗಿದ್ದು, ಅಧಿಕಾರಿಗಳ ಹೆಸರು ಹೇಳಿ ಅವರು ದುಡ್ಡು ಮಾಡುತ್ತಿದ್ದಾರೆ.

ADVERTISEMENT

ಸರಿ ಸುಮಾರು 5 ಸಾವಿರ ರೂ ವೆಚ್ಚದಲ್ಲಿ ಅಕ್ರಮ ಮರಳು ಲಾರಿಗೆ ಭರ್ತಿಯಾಗುತ್ತದೆ. ಚಾಲಕರ ವೇತನ, ಭತ್ಯೆ ಸೇರಿ ಸುಮಾರು 10 ಸಾವಿರ ರೂ ಸಾಗಾಣಿಕಾ ವೆಚ್ಚ ಬರುತ್ತದೆ. ಅದಾಗಿಯೂ ದಂಧೆಕೋರರು 30ರಿಂದ 35 ಸಾವಿರ ರೂ ವಸೂಲಿ ಮಾಡುತ್ತಿದ್ದು, ಪ್ರಶ್ನಿಸಿದರೆ `ಅವರಿಗೆ ಕೊಡಬೇಕು.. ಇವರಿಗೆ ಕೊಡಬೇಕು’ ಎನ್ನುತ್ತಿದ್ದಾರೆ. `ಅಧಿಕಾರಿಗಳಿಗೆ ಕೊಡುವುದಕ್ಕಾಗಿಯೇ ಪ್ರತಿ ತಿಂಗಳು 1.70 ಲಕ್ಷ ರೂ ಖರ್ಚಾಗುತ್ತಿದೆ. 35 ಸಾವಿರ ರೂ ವಸೂಲಿ ಮಾಡಿದರೂ ನಮಗೆ ಏನೂ ಉಳಿಯುತ್ತಿಲ್ಲ’ ಎಂಬುದು ಮರಳು ದಂಧೆಕೋರರು ಗ್ರಾಹಕರ ಬಳಿ ಹೇಳುವ ಮಾತು.

ಅಕ್ರಮ ಮರಳು ಲಾರಿ ಸಾಗಾಟದಿಂದ ರಸ್ತೆ ಹಾಳಾಗುತ್ತಿರುವ ಬಗ್ಗೆ ಸಾರ್ವಜನಿಕರು ದೂರಿದ್ದಾರೆ. ಪಟ್ಟಣದ ಎಲ್ಲಡೆ ರಸ್ತೆ ಮೇಲೆ ರಾಶಿ ರಾಶಿ ಮರಳು ಬಿದ್ದರೂ ಅದರ ವಿರುದ್ಧ ಕ್ರಮಜರುಗಿಸುವವರಿಲ್ಲ ಎಂದು ಅಸಮಧಾನವ್ಯಕ್ತಪಡಿಸುತ್ತಿದ್ದಾರೆ. ಅಪಘಾತಕ್ಕೆ ಆಹ್ವಾನ ನೀಡುವ ಹಾಗೇ ಮರಳು ಲಾರಿಗಳು ಸಂಚರಿಸುತ್ತಿದ್ದರೂ ಅದನ್ನು ತಡೆಯುವ ಧೈರ್ಯ ಯಾರಿಗೂ ಇಲ್ಲವೇ? ಎಂದು ಜನ ಪ್ರಶ್ನಿಸುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳ ಹೆಸರು ಹೇಳಿ ಗಣಿದಣಿಗಳು ದುಡ್ಡು ಮಾಡುತ್ತಿದ್ದರೂ ಅಧಿಕಾರಿಗಳು ಮಾತ್ರ ಮೌನವಾಗಿದ್ದಾರೆ.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
A teacher punched a teacher!

ಟೀಚರ್’ಗೆ ಗುದ್ದಿದ ಟಾಕ್ಟರ್!

May 14, 2026
Suspicion of illegal relationship Car shed owner who forgot humanity!

ಅಕ್ರಮ ಸಂಬoಧದ ಅನುಮಾನ: ಮಾನವೀಯತೆ ಮರೆತ ಕಾರ್ ಶೆಡ್ ಮಾಲಕ!

May 14, 2026

ಮರದಿಂದ ಬಿದ್ದ ರಾಮ: ಮರಣ

May 14, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋