• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Karwar Son meets with accident Parents commit suicide!

ಕಾರವಾರ | ಮಗನಿಗೆ ಅಪಘಾತ: ಪಾಲಕರ ಆತ್ಮಹತ್ಯೆ!

August 11, 2026

ಶಿರಸಿ | ದುಡ್ಡು ಕೇಳಿದ ಗಂಡ: ದೂರು ಕೊಟ್ಟ ಹೆಂಡತಿ!

August 10, 2026
Wayward children!

ಜೊಯಿಡಾ | ಮಾದಕ ಮೋಹಕ್ಕೆ ಸಿಲುಕಿದ ಗ್ರಾಮ ಒನ್ ಸಿಬ್ಬಂದಿ!

  • Home
  • Janamata
Tuesday, August 11, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಚಾಕು ತೋರಿಸಿ ಬೆದರಿಕೆ: ಆಟೋ ಚಾಲಕನ ಮನೆಗೆ ನುಗ್ಗಿದ ಆಗಂತುಕರು!

Achyutkumar by Achyutkumar
March 22, 2026
Share on FacebookShare on WhatsappShare on Twitter

ಹೊನ್ನಾವರದ ಗಣೇಶ ನಾಯ್ಕ ಅವರ ಮನೆಗೆ ನಾಲ್ವರು ನುಗ್ಗಿದ್ದು, ಕುಟುಂಬದವರಿಗೆ ಚಾಕು ತೋರಿಸಿ ಬೆದರಿಸಿದ್ದಾರೆ. ಆಗ, ಕುಟುಂಬದವರೆಲ್ಲರೂ ಮನೆಯ ಮೂಲೆಗೆ ಹೋಗಿದ್ದು, ಆ ಆಗಂತುಕರು ಕೋಣೆಗೆ ಹೋಗಿ ಶೋಧ ನಡೆಸಿದ್ದಾರೆ.

ADVERTISEMENT

ನಗರಬಸ್ತಿಕೇರಿ ಗಾಳಕೂರಿನಲ್ಲಿ ಗಣೇಶ ನರಸಿಂಹ ನಾಯ್ಕ ಅವರು ವಾಸವಾಗಿದ್ದಾರೆ. ಆಟೋ ಚಾಲಕರಾಗಿ ಅವರು ಜೀವನ ನಡೆಸುತ್ತಿದ್ದಾರೆ. ಮಾರ್ಚ 19ರ ಮಧ್ಯಾಹ್ನ 2.45ಕ್ಕೆ ಅವರ ಮನೆಗೆ ನಾಲ್ವರು ಆಗಮಿಸಿದ್ದಾರೆ. ಬೈಕಿನಲ್ಲಿ ಬಂದ ಜನ ಚಾಕು ತೋರಿಸಿ ಮನೆಯಲ್ಲಿದ್ದವರನ್ನು ಹೆದರಿಸಿದ್ದಾರೆ. `ಯಾರು ಮುಂದೆ ಬರಬಾರದು’ ಎಂದು ಆ ನಾಲ್ವರು ಬೆದರಿಸಿದ್ದು, ಇದರಿಂದ ಗಣೇಶ ನಾಯ್ಕ ಅವರ ಕುಟುಂಬದವರು ಕಂಗಾಲಾಗಿದ್ದಾರೆ. ಈ ವೇಳೆ ಆ ನಾಲ್ವರು ಮನೆಯ ಕೋಣೆಯೊಂದಕ್ಕೆ ನುಗ್ಗಿದ್ದಾರೆ. ಅಲ್ಲಿರುವ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿದ್ದಾರೆ. ಅಲ್ಲಿರುವ ದಾಖಲೆಗಳನ್ನು ಹುಡುಕಾಡಿದ್ದಾರೆ. ಆಗ, ಗಣೇಶ ನಾಯ್ಕ ಅವರ ತಾಯಿ ಜೋರಾಗಿ ಬೊಬ್ಬೆ ಹೊಡೆದಿದ್ದು, ಗಣೇಶ ನಾಯ್ಕ ಅವರ ಪತ್ನಿಯೂ ದೊಡ್ಡದಾಗಿ ಕೂಗಿದ್ದಾರೆ. ಅಕ್ಕ-ಪಕ್ಕದ ಮನೆಯ ಜನ ಬರುವುದನ್ನು ನೋಡಿ ಆ ನಾಲ್ವರು ಆಗಂತುಕರು ಅಲ್ಲಿಂದ ಪರಾರಿಯಾಗಿದ್ದಾರೆ.

ADVERTISEMENT

ಆ ಆಗಂತುಕರು ಅಲ್ಲಿಂದ ಪರಾರಿಯಾಗುವ ಮೊದಲು `ಈ ವಿಷಯ ಬೇರೆ ಯಾರಿಗಾದರೂ ಹೇಳಿದರೆ ರಾತ್ರಿ ಮತ್ತೆ ಬರುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ. `ರಾತ್ರಿ ಬಂದಾಗ ನಿಮ್ಮೆಲ್ಲರನ್ನು ಮುಗಿಸುತ್ತೇವೆ’ ಎಂದು ಹೆದರಿಸಿದ್ದಾರೆ. ಅದಾಗಿಯೂ, ಗಣೇಶ ನಾಯ್ಕ ಅವರು ಈ ವಿಷಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದೇ ಊರಿನ ಕಮಲೇಶ ಗಜಾನನ ನಾಯ್ಕ ಅವರ ಕುಮ್ಮಕ್ಕಿನಿಂದ ಆ ನಾಲ್ವರು ಆಗಮಿಸಿದ ಬಗ್ಗೆ ಗಣೇಶ ನಾಯ್ಕ ಅವರು ದೂರಿದ್ದಾರೆ.

`ಕಮಲೇಶ ನಾಯ್ಕ ಹಾಗೂ ತಮ್ಮ ನಡುವೆ ಜಮೀನು ವಿಷಯವಾಗಿ ತಕರಾರು ನಡೆದಿದ್ದು, ಅದೇ ಕಾರಣಕ್ಕೆ ಬೆದರಿಕೆ ಒಡ್ಡಿದ್ದಾರೆ. ಅರಣ್ಯ ಇಲಾಖೆ ಜಾಗದಲ್ಲಿ ರಸ್ತೆ ಮಾಡಿದ ವಿಷಯವಾಗಿ ಅರಣ್ಯ ಇಲಾಖೆಗೆ ದೂರು ಸಲ್ಲಿಕೆಯಾಗಿದ್ದರಿಂದ ಕಮಲೇಶ ನಾಯ್ಕ ಅವರು ತಮ್ಮ ಮೇಲೆ ಸಂಶಯಪಟ್ಟು ಬೆದರಿಕೆ ಒಡ್ಡಿದ್ದರು. ನಮ್ಮ ಮನೆಯ ಬಾಗಿಲು ಒಡೆದು ಬರುವುದಾಗಿ ಬೆದರಿಸಿದ್ದರು. ಅವರ ಪ್ರಚೋದನೆಯಿಂದಲೇ ನಾಲ್ವರು ತಮ್ಮ ಮನೆಗೆ ನುಗ್ಗಿ ಹೆದರಿಸಿದ್ದಾರೆ’ ಎಂದು ಗಣೇಶ ನಾಯ್ಕ ಅವರು ಹೇಳಿದ್ದಾರೆ. ಹೊನ್ನಾವರ ಪೊಲೀಸರು ಪ್ರಕರಣ ದಾಖಲಿಸಿದ್ದು, ಸತ್ಯಾಸತ್ಯತೆಯ ಪರಿಶೀಲನೆ ಶುರು ಮಾಡಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Karwar Son meets with accident Parents commit suicide!

ಕಾರವಾರ | ಮಗನಿಗೆ ಅಪಘಾತ: ಪಾಲಕರ ಆತ್ಮಹತ್ಯೆ!

August 11, 2026

ಶಿರಸಿ | ದುಡ್ಡು ಕೇಳಿದ ಗಂಡ: ದೂರು ಕೊಟ್ಟ ಹೆಂಡತಿ!

August 10, 2026
Wayward children!

ಜೊಯಿಡಾ | ಮಾದಕ ಮೋಹಕ್ಕೆ ಸಿಲುಕಿದ ಗ್ರಾಮ ಒನ್ ಸಿಬ್ಬಂದಿ!

August 10, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!