• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
accident

ಲಾರಿಗೆ ಗುದ್ದಿದ ಸ್ಕೂಟಿ: ಸಾವನಪ್ಪಿದ ಸಹಸವಾರ!

May 13, 2026

ಜಾಗದ ಜಗಳ: ದಾರಿಗಾಗಿ ಅಣ್ಣ-ತಂಗಿಯರ ನಡುವೆ ಹೊಡೆದಾಟ!

May 13, 2026

ತಲೆಗೆ ಬಡಿದ ಕಲ್ಲು: ಮನೆ ನಿರ್ಮಾಣಕ್ಕೆ ಅಡ್ಡಗಾಲು!

  • Home
Wednesday, May 13, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಮಾಲಕನ ನಿರ್ಲಕ್ಷಕ್ಕೆ ಕಾರ್ಮಿಕನಿಗೆ ನೋವು!

Achyutkumar by Achyutkumar
April 11, 2026
340
VIEWS
Share on FacebookShare on WhatsappShare on Twitter

ಹೊನ್ನಾವರದ ಎನ್ ಜೆ ಕನ್ಸಟ್ರಕ್ಷನ್ ಕಂಪನಿ ನಿರ್ಲಕ್ಷಕ್ಕೆ ಅಲ್ಲಿ ದುಡಿಯುವ ಕಾರ್ಮಿಕರು ಸಮಸ್ಯೆಗೆ ಸಿಲುಕಿದ್ದಾರೆ. ಎನ್ ಜೆ ಕನ್ಸಟ್ರಕ್ಷನ್ ಕಂಪನಿ ಮಾಲಕ ಬಾಲಚಂದ್ರ ಗೌಡ ಅವರು ಕಾರ್ಮಿಕರ ಸುರಕ್ಷತೆಗೆ ಒತ್ತು ನೀಡದ ಕಾರಣ ಅಲ್ಲಿ ದುಡಿಯುವ ಮಾರುತಿ ಗೌಡ ಅವರು ನೋವು ಅನುಭವಿಸುತ್ತಿದ್ದಾರೆ.

ADVERTISEMENT

ಹೊನ್ನಾವರದ ಹೂವಿನಹಿತ್ಲದ ಹೊದ್ಕೆ ಶಿರೂರಿನಲ್ಲಿ ಬಾಲಚಂದ್ರ ನಾರಾಯಣ ಗೌಡ ಅವರು ವಾಸವಾಗಿದ್ದಾರೆ. 33 ವರ್ಷದ ಅವರು ಎನ್ ಜೆ ಕನ್ಸಟ್ರಕ್ಷನ್ ಕಂಪನಿ ಮಾಲಕರಾಗಿದ್ದಾರೆ. ಕಟ್ಟಡ ನಿರ್ಮಾಣದ ಗುತ್ತಿಗೆಪಡೆಯುವ ಬಾಲಚಂದ್ರ ಗೌಡ ಅವರು ವಿವಿಧ ಕಡೆ ಮನೆ ನಿರ್ಮಾಣ ಕೆಲಸ ಮಾಡಿಕೊಂಡಿದ್ದು, ತಮ್ಮಲ್ಲಿ ಕೆಲಸಕ್ಕೆ ಬರುವ ಕಾರ್ಮಿಕರ ಸುರಕ್ಷತೆಗೆ ಅವರು ಒತ್ತು ನೀಡುತ್ತಿಲ್ಲ.

ADVERTISEMENT

ಎನ್ ಜೆ ಕನ್ಸಟ್ರಕ್ಷನ್ ಕಂಪನಿಯಿAದ ಕುಮಟಾ ಮೂರೂರಿನ ಹನುಮಂತ ದೇವಸ್ಥಾನದ ಬಳಿ ಮನೆ ನಿರ್ಮಾಣ ಕೆಲಸ ನಡೆಯುತ್ತಿದೆ. ಇಲ್ಲಿನ ಜಟ್ಟು ನಾಗು ಗೌಡ ಅವರು ಎನ್ ಜೆ ಕನ್ಸಟ್ರಕ್ಷನ್ ಕಂಪನಿಗೆ ಮನೆ ನಿರ್ಮಾಣ ಕೆಲಸವನ್ನು ಗುತ್ತಿಗೆಗೆ ನೀಡಿದ್ದಾರೆ. ಈ ಕೆಲಸಕ್ಕಾಗಿ ಬಾಲಚಂದ್ರ ಗೌಡ ಅವರು ಮೂರುರು ಕರ್ಕಿಮಕ್ಕಿಯ ಮಾರುತಿ ಗಣಪು ಗೌಡ ಅವರನ್ನು ದುಡಿಸಿಕೊಳ್ಳುತ್ತಿದ್ದಾರೆ. ಆದರೆ, ಮನೆ ಮೊದಲ ಮಹಡಿ ನಿರ್ಮಾಣ ಹಂತದಲ್ಲಿದ್ದರೂ ಮಾರುತಿ ಗೌಡ ಅವರಿಗೆ ಅಗತ್ಯ ಸುರಕ್ಷತಾ ಸಾಮಗ್ರಿ ಒದಗಿಸಿಲ್ಲ.

ADVERTISEMENT

ಏಪ್ರಿಲ್ 7ರಂದು ಮನೆ ನಿರ್ಮಾಣ ಕೆಲಸಕ್ಕಾಗಿ ದುಡಿಯುತ್ತಿದ್ದ ಮಾರುತಿ ಗೌಡ ಅವರು ಮೊದಲ ಮಹಡಿಯಿಂದ ನೆಲಕ್ಕೆ ಬಿದ್ದಿದ್ದಾರೆ. `ಕಟ್ಟಡ ನಿರ್ಮಾಣ ಸುರಕ್ಷತಾ ಸಾಮಗ್ರಿಗಳಿದ್ದರೆ ಅವರು ನೋವು ಅನುಭವಿಸುತ್ತಿರಲಿಲ್ಲ. ಆ ಸಾಮಗ್ರಿ ನೀಡದೇ ದುಡಿಸಿದ ಕಾರಣ ಮಾರುತಿ ಗೌಡ ಅವರಿಗೆ ಸಾಕಷ್ಟು ಪೆಟ್ಟಾಗಿದೆ’ ಎಂಬುದು ಅವರ ಕುಟುಂಬದವರ ದೂರು. ಒಂದನೇ ಮಹಡಿಯಿಂದ ಬಿದ್ದ ಮಾರುತಿ ಗೌಡ ಅವರ ಗುತ್ತಿಗೆ ಹಾಗೂ ಬೆನ್ನಿನ ಮೂಳೆಗೆ ಗಂಭೀರ ಪ್ರಮಾಣದಲ್ಲಿ ಗಾಯವಾಗಿದೆ. ಇದಕ್ಕೆ ಮನೆ ನಿರ್ಮಾಣ ಮಾಡುತ್ತಿರುವ ಜಟ್ಟು ಗೌಡ ಹಾಗೂ ಗುತ್ತಿಗೆವಹಿಸಿಕೊಂಡಿರುವ ಬಾಲಚಂದ್ರ ಗೌಡ ಅವರೇ ಕಾರಣ ಎಂದು ಕುಟುಂಬದವರು ದೂರಿದ್ದಾರೆ.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
accident

ಲಾರಿಗೆ ಗುದ್ದಿದ ಸ್ಕೂಟಿ: ಸಾವನಪ್ಪಿದ ಸಹಸವಾರ!

May 13, 2026

ಜಾಗದ ಜಗಳ: ದಾರಿಗಾಗಿ ಅಣ್ಣ-ತಂಗಿಯರ ನಡುವೆ ಹೊಡೆದಾಟ!

May 13, 2026

ತಲೆಗೆ ಬಡಿದ ಕಲ್ಲು: ಮನೆ ನಿರ್ಮಾಣಕ್ಕೆ ಅಡ್ಡಗಾಲು!

May 13, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋