• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi Bank fined ₹50000 for swindling 4000!

ಶಿರಸಿ | 4 ಸಾವಿರ ಎಗರಿಸಿದ ಬ್ಯಾಂಕಿಗೆ 50 ಸಾವಿರ ದಂಡ!

August 10, 2026
Kumta Elderly woman meant to visit relatives' home ends up at the cremation ground!

ಕುಮಟಾ | ಸಂಬoಧಿಕರ ಮನೆಗೆ ಬರಬೇಕಿದ್ದ ವೃದ್ಧೆ ಸ್ಮಶಾನಕ್ಕೆ!

August 10, 2026
Yellapur Despite having two children, she is an orphan!

ಯಲ್ಲಾಪುರ | ಎರಡು ಮಕ್ಕಳಿದ್ದರೂ ಆಕೆ ತಬ್ಬಲಿ!

August 9, 2026

  • Home
  • Janamata
Monday, August 10, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಮದುವೆ ಮನೆ | ಸಿಲೆಂಡರ್ ಸ್ವೀಕರಿಸಿದವರಿಗೆ ಸಂಕಷ್ಟ!

Achyutkumar by Achyutkumar
April 9, 2026
The bride and groom are wearing gas cylinders!
Share on FacebookShare on WhatsappShare on Twitter

ರಾಜ್ಯದ ಎಲ್ಲಡೆ ಗ್ಯಾಸ್ ಸಿಲೆಂಡರ್ ಕೊರತೆ ಹೆಚ್ಚಾಗಿದ್ದು, ಈ ನಡುವೆ ಮದುವೆ ಮಕ್ಕಳಿಗೆ ಸಿಲೆಂಡರ್ ಉಡುಗರೆ ನೀಡಿದ ಸುದ್ದಿ ಅಧಿಕಾರಿಗಳನ್ನು ತಬ್ಬಿಬ್ಬು ಮಾಡಿದೆ. ಸಪ್ತಪದಿ ಸಡಗರದಲ್ಲಿ ಉಡುಗರೆಯಾಗಿ ಸಿಕ್ಕ ಸಿಲೆಂಡರ್‌ಪಡೆದ ಜೋಡಿಗೂ ಸಂಕಷ್ಟ ಶುರುವಾಗಿದೆ. ಆ ಸಿಲೆಂಡರ್ ಅರೆಸಿ ಅಧಿಕಾರಿಗಳು ಮದುವೆ ಮನೆಗೆ ಭೇಟಿ ನೀಡಿದ್ದು, ಕುಟುಂಬದವರಿಗೆ ಅಧಿಕಾರಿಗಳು ವಿವಿಧ ಪ್ರಶ್ನೆ ಕೇಳಿದ್ದಾರೆ!

ADVERTISEMENT

ಭಟ್ಕಳ ಶಹರದಲ್ಲಿ ಈಚೆಗೆ ವಿವೇಕ ಮಹಾಲೆ ಹಾಗೂ ನಾಗ ಸಂಧ್ಯಾ ಶಾಂತಿ ಅವರ ಮದುವೆ ನಡೆದಿತ್ತು. ಮದುವೆಗೆ ಆಗಮಿಸಿದ ಆಪ್ತರು ಗ್ಯಾಸ್ ಸಿಲೆಂಡರ್ ಉಡುಗರೆಯಾಗಿ ನೀಡಿದ್ದರು. ಗ್ಯಾಸ್ ಸಿಲೆಂಡರ್ ದರ ಏರಿಕೆ ಹಾಗೂ ದುಬಾರಿ ಹಿನ್ನಲೆ ಅದನ್ನು ಉಡುಗರೆಯಾಗಿ ನೀಡಿ ಸರ್ಕಾರವನ್ನು ಅಣುಕಿಸಿದ್ದರು. ಮೊಬೈಲ್ ಮಿಡಿಯಾ ನೆಟ್‌ವರ್ಕನ mobiletime.in ಸೇರಿ ವಿವಿಧ ಮಾಧ್ಯಮಗಳು ಈ ವರದಿ ಪ್ರಸಾರ ಮಾಡಿದ್ದು, ಅದು ಅಧಿಕಾರಿಗಳಿಗೂ ತಲುಪಿತು.

ADVERTISEMENT

ಸಿಲೆಂಡರ್ ಉಡುಗರೆ ನೀಡಿದ ವಿಷಯ ಅರಿತ ಅಧಿಕಾರಿಗಳು ಆ ಸಿಲೆಂಡರ್ ಮೂಲ ಅರೆಸಿ ಹೊರಟರು. ಈ ವೇಳೆ ಸ್ನೇಹಿತರು ಖಾಲಿ ಸಿಲೆಂಡರ್’ನ್ನು ಅಣಕು ಕಾರ್ಯಾಚರಣೆ ರೀತಿ ಉಡುಗರೆ ಮಾಡಿರುವುದಾಗಿ ಮದು ಮಕ್ಕಳ ಕುಟುಂಬದವರು ವಿವರಿಸಿದರು. ಅದಾಗಿಯೂ, ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಹಕ ಇಲಾಖೆ ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಂಡಿದ್ದು, `ಸಿಲೆಂಡರ್ ಉಡುಗರೆ ನೀಡಿದ್ದು ಯಾರು?’ ಎಂದು ಕುಟುಂಬದವರನ್ನು ಪ್ರಶ್ನಿಸಿದರು. `ನೋಂದಾಯಿತ ಸಿಲೆಂಡರ್’ನ್ನು ಉಡುಗರೆಯಾಗಿ ನೀಡಲಾಗಿದೆಯೇ?’ ಎಂದು ಸಹ ವಿಚಾರಿಸಿದರು. `ಗೃಹ ಬಳಕೆಗಾಗಿಪಡೆದ ಸಿಲೆಂಡರ್’ನ್ನು ಉಡುಗರೆಯಾಗಿ ಬೇರೆಯವರಿಗೆ ನೀಡಲು ಕಾನೂನಿನಲ್ಲಿ ಅವಕಾಶವಿದೆಯೇ?’ ಎನ್ನುವುದರ ಬಗ್ಗೆಯೂ ಅಧಿಕಾರಿಗಳು ಚರ್ಚಿಸಿದರು.

ಇದನ್ನು ಓದಿ: ವಧು-ವರರಿಗೆ ಗ್ಯಾಸ್ ಸಿಲೆಂಡರ್ ಉಡುಗರೆ

ಕೊನೆಗೆ `ಸಿಲೆಂಡರ್ ಉಡುಗರೆ ಪ್ರಹಸನ ಮನರಂಜನೆಗೆ ಮಾತ್ರ’ ಎಂದು ಕುಟುಂಬದವರು ಮತ್ತೊಮ್ಮೆ ಸಮಜಾಯಿಶೀ ನೀಡಿದರು. `ಪ್ರಸ್ತುತ ಸನ್ನಿವೇಶದಲ್ಲಿ ಸಿಲೆಂಡರ್ ಮಹತ್ವ ವಿವರಿಸಲು ಈ ರೀತಿ ಮಾಡಲಾಗಿದೆ’ ಎಂದು ತಿಳಿಸಿದರು. `ತುಂಬಿದ ಸಿಲೆಂಡರ್ ಬದಲು ಖಾಲಿ ಸಿಲೆಂಡರ್ ಮಾತ್ರ ಉಡುಗರೆ ಪ್ರಹಸನಕ್ಕೆ ಬಳಸಲಾಗಿದೆ’ ಎಂದು ಹೇಳಿದರು. ಈ ಎಲ್ಲಾ ವಿಷಯ ಆಲಿಸಿದ ಅಧಿಕಾರಿಗಳು `ಮೇಲಧಿಕಾರಿಗಳಿಗೆ ವರದಿ ಒಪ್ಪಿಸುವೆ’ ಎಂದು ತಿಳಿಸಿ ಅಲ್ಲಿಂದ ಹೊರಟರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi Bank fined ₹50000 for swindling 4000!

ಶಿರಸಿ | 4 ಸಾವಿರ ಎಗರಿಸಿದ ಬ್ಯಾಂಕಿಗೆ 50 ಸಾವಿರ ದಂಡ!

August 10, 2026
Kumta Elderly woman meant to visit relatives' home ends up at the cremation ground!

ಕುಮಟಾ | ಸಂಬoಧಿಕರ ಮನೆಗೆ ಬರಬೇಕಿದ್ದ ವೃದ್ಧೆ ಸ್ಮಶಾನಕ್ಕೆ!

August 10, 2026
Yellapur Despite having two children, she is an orphan!

ಯಲ್ಲಾಪುರ | ಎರಡು ಮಕ್ಕಳಿದ್ದರೂ ಆಕೆ ತಬ್ಬಲಿ!

August 9, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!