• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Naga Sadhu casts a spell Couple's gold vanishes!

ಮೋಡಿ ಮಾಡಿದ ನಾಗಾಸಾಧು: ದಂಪತಿ ಚಿನ್ನ ಮಾಯ!

September 24, 2026
Sirsi Competitions and celebrations marking Navaratri!

ಶಿರಸಿ | ನವರಾತ್ರಿ ಅಂಗವಾಗಿ ಸ್ಪರ್ಧೆ-ಸಂಭ್ರಮ!

September 24, 2026
If you wear those shoes, a thorn is sure to prick you!

ಆ ಬೂಟು ಧರಿಸಿದರೆ ಮುಳ್ಳು ಚುಚ್ಚುವುದು ಖಚಿತ!

ADVERTISEMENT
  • Home
  • Janamata
Friday, September 25, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಅನ್ನ-ಆಹಾರ ಇಲ್ಲದೇ ನ್ಯಾಯವಾದಿ ಅಸ್ವಸ್ಥ: ನದಿ ನೀರಿನಲ್ಲಿ ಮುಂದಿನ ಹೋರಾಟ!

Achyutkumar by Achyutkumar
Lawyer falls ill due to lack of food Next fight in river water!
Share on FacebookShare on WhatsappShare on Twitter
ADVERTISEMENT

ಗೃಹ ಸಚಿವ ಜಿ ಪರಮೇಶ್ವರ ಅವರ ಆಪ್ತ ಗೋಪಾಲಕೃಷ್ಣ ನಾಯಕ ಅವರ ವಿರುದ್ಧ ನ್ಯಾಯವಾದಿ ನಾಗರಾಜ ನಾಯಕ ಅವರು ಅಂಕೋಲಾದಲ್ಲಿ ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದು, ಐದು ದಿನಗಳಿಂದ ನಾಗರಾಜ ನಾಯಕ ಅವರು ಅನ್ನ-ಆಹಾರ ಸೇವಿಸಿಲ್ಲ. ಈ ಹಿನ್ನಲೆ ಬುಧವಾರ ನಾಗರಾಜ ನಾಯಕ ಅವರ ಕಣ್ಣುಗಳು ಕೆಂಪಾಗಿದೆ. ಮುಖ ಬಾಡಿದೆ. ನಾಗರಾಜ ನಾಯಕ ಅವರು ಅಸ್ವಸ್ಥರಾಗಿದ್ದರೂ ತಮ್ಮ ಪ್ರತಿಭಟನೆ ಮಾತ್ರ ನಿಲ್ಲಿಸುತ್ತಿಲ್ಲ.

`ಗೃಹ ಸಚಿವ ಜಿ ಪರಮೇಶ್ವರ ಅವರು ಸ್ಥಳಕ್ಕೆ ಬರಬೇಕು’ ಎಂದು ಆಗ್ರಹಿಸಿ ನಾಗರಾಜ ನಾಯಕ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಶುರುವಾಗಿ ಏಳು ದಿನ ಕಳೆದರೂ ಗೃಹ ಸಚಿವರು ಆಗಮಿಸುವ ಯಾವ ಸೂಚನೆಯೂ ಸಿಕ್ಕಿಲ್ಲ. ಅದಾಗಿಯೂ, ನಾಗರಾಜ ನಾಯಕ ಅವರು ಅಂಕೋಲಾದಲ್ಲಿಯೇ ಪ್ರತಿಭಟನೆ ಮುಂದುವರೆಸಿದ್ದು ವಿವಿಧ ಪಕ್ಷ ಹಾಗೂ ಸಂಘಟನೆ ಪ್ರಮುಖರು ಅವರಿಗೆ ಬೆಂಬಲ ನೀಡಿದ್ದಾರೆ. ಅನ್ಯಾಯಕ್ಕೆ ಒಳಗಾದ ಕೆಲವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ತಮ್ಮ ನೋವು ತೋಡಿಕೊಂಡಿದ್ದಾರೆ. ಈ ಎಲ್ಲಾ ಚಿತ್ರಣಗಳನ್ನು ನಾಗರಾಜ ನಾಯಕ ಅವರು ತಮ್ಮ ಜಾಲತಾಣ ಪುಟಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸದ್ಯ ನಾಗರಾಜ ನಾಯಕ ಅವರ ದೇಹದ ಪರಿಸ್ಥಿತಿ ಹದಗೆಟ್ಟಿದೆ. ಆಹಾರವಿಲ್ಲದ ಕಾರಣ ಅವರು ನಿತ್ರಾಣರಾಗಿದ್ದಾರೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸ್ಥಳಕ್ಕೆ ಆಗಮಿಸಿ `ಆಹಾರ ಸೇವಿಸಿ’ ಎಂದು ಸೂಚಿಸಿದರೂ ಅದನ್ನು ನಾಗರಾಜ ನಾಯಕ ಅವರು ಒಪ್ಪಿಲ್ಲ. `ಜನಸಾಮಾನ್ಯರ ಒಳಿತಿಗಾಗಿ ಧರಣಿ ಮುಂದುವರೆಸುವೆ’ ಎಂದು ನಾಗರಾಜ ನಾಯಕ ಅವರು ಹೇಳುತ್ತಿದ್ದು, ಮೂರು ದಿನದ ಹಿಂದೆಯೇ ಆರೋಗ್ಯ ಸಿಬ್ಬಂದಿ ಅವರ ತಪಾಸಣೆ ನಡೆಸಿದ್ದಾರೆ.

ADVERTISEMENT

ಈ ಎಲ್ಲದರ ನಡುವೆ `ತಮ್ಮ ಧರಣಿ ಹತ್ತಿಕ್ಕುವ ಪ್ರಯತ್ನ ನಡೆದಿದೆ’ ಎಂದು ನಾಗರಾಜ ನಾಯಕ ಅವರು ಆರೋಪಿಸಿದ್ದಾರೆ. ಸದ್ಯ ಜೈಹಿಂದ್ ಮೈದಾನದಲ್ಲಿ ಅವರು ಧರಣಿ ಮುಂದುವರೆಸಿದ್ದು, ತಮ್ಮ ಬೇಡಿಕೆ ಈಡೇರಿಕೆಗಾಗಿ ಸರ್ಕಾರಕ್ಕೆ ಮನವಿ ರವಾನಿಸಿ ಮತ್ತೆ ಧರಣಿ ಮುಂದುವರೆಸಿದ್ದಾರೆ. ಇದರೊಂದಿಗೆ ನಾಗರಾಜ ನಾಯಕ ಅವರು ಧರಣಿ ಸ್ಥಳದಿಂದಲೇ ಅಕ್ರಮ ಮರಳುಗಾರಿಕೆ, ಅನಧಿಕೃತ ಗಣಿಗಾರಿಕೆ ಸೇರಿ ವಿವಿಧ ಮಾಹಿತಿಗಳ ಸಂಗ್ರಹ ಮಾಡುತ್ತಿದ್ದಾರೆ. ಆ ಮಾಹಿತಿಗಳ ಆಧಾರದಲ್ಲಿ ಅಧಿಕಾರಿಗಳಿಗೂ ದೂರು ನೀಡುತ್ತಿದ್ದು, ದೂರು ನೀಡಿದರೂ ಕ್ರಮವಾಗದ ಬಗ್ಗೆ ಅಸಮಧಾನವ್ಯಕ್ತಪಡಿಸಿದ್ದಾರೆ. ಜೊತೆಗೆ, ಈಗಿನ ಧರಣಿಗೂ ಅಡ್ಡಿಪಡಿಸಿದರೆ ನದಿ ನೀರಿನಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ 72 ವರ್ಷದ ಬೀರಮ್ಮ ಜಗದೀಶ ನಾಯಕ ಅವರು ಪೂರ್ಣಪ್ರಜ್ಞ ಕಾಲೇಜು ವಿಷಯವಾಗಿ ಮಾತನಾಡಿದ್ದು, ತಮಗೂ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Naga Sadhu casts a spell Couple's gold vanishes!

ಮೋಡಿ ಮಾಡಿದ ನಾಗಾಸಾಧು: ದಂಪತಿ ಚಿನ್ನ ಮಾಯ!

September 24, 2026
Sirsi Competitions and celebrations marking Navaratri!

ಶಿರಸಿ | ನವರಾತ್ರಿ ಅಂಗವಾಗಿ ಸ್ಪರ್ಧೆ-ಸಂಭ್ರಮ!

September 24, 2026
If you wear those shoes, a thorn is sure to prick you!

ಆ ಬೂಟು ಧರಿಸಿದರೆ ಮುಳ್ಳು ಚುಚ್ಚುವುದು ಖಚಿತ!

September 24, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!