• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
There is no point in talking nonsense!

ಕಾಗೇರಿ ಮಾತಿಗೆ ಕಿಮ್ಮತ್ತೇ ಇಲ್ಲ!

May 10, 2026
Fight before God!

ಆ ಹೊಡೆದಾಟಕ್ಕೆ ದೇವರೇ ಸಾಕ್ಷಿ!

May 10, 2026
Legal action against the one who showed a penis to a college girl!

ಕಾಲೇಜು ಕನ್ಯೆಗೆ ಕುಂಡೆ ಕಾಣಿಸಿದವನ ವಿರುದ್ಧ ಕಾನೂನು ಕ್ರಮ!

  • Home
Sunday, May 10, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಕಾಲೇಜು ಕನ್ಯೆಗೆ ಕುಂಡೆ ಕಾಣಿಸಿದವನ ವಿರುದ್ಧ ಕಾನೂನು ಕ್ರಮ!

Achyutkumar by Achyutkumar
May 10, 2026
Legal action against the one who showed a penis to a college girl!

AI ಫೋಟೋ

536
VIEWS
Share on FacebookShare on WhatsappShare on Twitter
ADVERTISEMENT

ಕುಮಟಾದ ಕಾಲೇಜು ಕನ್ಯೆಗೆ ಕುಂಡೆ ಕಾಣಿಸಿದ ಹಳಕಾರಿನ ಮಂಜುನಾಥ ಪಟಗಾರ ಅವರ ವಿರುದ್ಧ ಎರಡು ವರ್ಷದ ನಂತರ ಕಾನೂನು ಕ್ರಮವಾಗಿದೆ. ಅದೇ ಊರಿನ ಐಶ್ವರ್ಯ ಶ್ಯಾನಭಾಗ ಅವರು ಮಹಿಳಾ ಆಯೋಗಕ್ಕೆ ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ADVERTISEMENT

2024ರ ಜೂನ್ 22ರಂದು ಹಳಕಾರಿನ ಮಂಜುನಾಥ ಲಕ್ಷ್ಮಣ ಪಟಗಾರ ಅವರು ಅದೇ ಊರಿನ ಐಶ್ವರ್ಯ ಗುರುನಾಥ ಶ್ಯಾನಭಾಗ್ (23) ಅವರಿಗೆ ಕುಂಡೆ ಕಾಣಿಸಿದ್ದರು. `ಇದರ ಫೋಟೋ ತೆಗೆ’ ಎಂದು ಹೇಳಿ ಅಸಭ್ಯವಾಗಿ ವರ್ತಿಸಿದ್ದರು. ಹಳಕಾರಿನ ಅಂಚೆ ಕಚೇರಿ ಎದುರು ನಡೆದ ಈ ವಿದ್ಯಮಾನದಿಂದ ಐಶ್ವರ್ಯ ಶ್ಯಾನಭಾಗ ಅವರು ಅವಮಾನ ಅನುಭವಿಸಿದ್ದರು. ಅದಾದ ನಂತರ ತಮಗಾದ ಅವಮಾನ ಹಾಗೂ ಮಂಜುನಾಥ ಪಟಗಾರ ಅವರ ಅಸಭ್ಯ ವರ್ತನೆಯ ಬಗ್ಗೆ ರಾಜ್ಯ ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದರು.

ADVERTISEMENT

ಹಳಕಾರ್ ಅಂಚೆ ಕಚೇರಿಯ ಕೆಲ ಖಾತೆಗಳಿಗೆ ಹಣ ಪಾವತಿಗೆ ಹೋದಾಗ ನಡೆದ ವಿದ್ಯಮಾನಗಳ ಬಗ್ಗೆ ಐಶ್ವರ್ಯ ಶ್ಯಾನಭಾಗ ಅವರು ಸಮಗ್ರವಾಗಿ ವಿವರಿಸಿದ್ದರು. ಮಂಜುನಾಥ ಪಟಗಾರ ಅವರ ಜೊತೆ ಲಲಿತಾ ಪಟಗಾರ ಹಾಗೂ ಕಮಲಾ ಪಟಗಾರ ಅವರು ನಡೆದುಕೊಂಡ ರೀತಿಯನ್ನು ಆಕ್ಷೇಪಿಸಿ ದೂರು ನೀಡಿದ್ದರು. ಅಂಚೆ ಕಚೇರಿಗೆ ಪಾವತಿಸಬೇಕಿದ್ದ 1100ರೂ ಹಣ ಕೊಡುವಂತೆ ಪೀಡಿಸಿ, ಅದನ್ನು ಕೊಡಲು ನಿರಾಕರಿಸಿದಾಗ ಕೆಟ್ಟ ಶಬ್ದಗಳಿಂದ ನಿಂದಿಸಿದನ್ನು ಅವರು ಉಲ್ಲೇಖಿಸಿದ್ದರು. ಕೆಟ್ಟದಾಗಿ ಬೈದಿದನ್ನು ವಿಡಿಯೋ ಮಾಡುತ್ತಿರುವಾಗ ಎಲ್ಲರ ಮುಂದೆಯೇ ಮಂಜುನಾಥ ಪಟಗಾರ ಅವರು ಕುಂಡೆ ಕಾಣಿಸಿ `ಇದನ್ನು ಫೋಟೋ ತೆಗಿ’ ಎಂದು ಹೇಳಿ ಅವಮಾನ ಮಾಡಿದ ಬಗ್ಗೆ ವಿವರವಾಗಿ ಹೇಳಿಕೊಂಡಿದ್ದರು.

ADVERTISEMENT

ಐಶ್ವರ್ಯ ಶ್ಯಾನಭಾಗ ಅವರು ಅನುಭವಿಸಿದ ಅವಮಾನ ಗಮನಿಸಿದ ಮಹಿಳಾ ಆಯೋಗದವರು ಉತ್ತರ ಕನ್ನಡ ಪೊಲೀಸ್ ಅಧೀಕ್ಷಕರಿಗೆ ಪತ್ರ ಬರೆದು ಕಾನೂನು ಕ್ರಮಕ್ಕೆ ಸೂಚಿಸಿದ್ದರು. ಪೊಲೀಸ್ ಅಧೀಕ್ಷಕರ ಕಚೇರಿಯಿಂದ ಬಂದ ಸೂಚನೆ ಮೇರೆಗೆ ಕುಮಟಾ ಪೊಲೀಸರು ಮಂಜುನಾಥ ಪಟಗಾರ ಅವರ ಜೊತೆ ಲಲಿತಾ ಪಟಗಾರ ಹಾಗೂ ಕಮಲಾ ಪಟಗಾರ ಅವರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
There is no point in talking nonsense!

ಕಾಗೇರಿ ಮಾತಿಗೆ ಕಿಮ್ಮತ್ತೇ ಇಲ್ಲ!

May 10, 2026
Fight before God!

ಆ ಹೊಡೆದಾಟಕ್ಕೆ ದೇವರೇ ಸಾಕ್ಷಿ!

May 10, 2026
Legal action against the one who showed a penis to a college girl!

ಕಾಲೇಜು ಕನ್ಯೆಗೆ ಕುಂಡೆ ಕಾಣಿಸಿದವನ ವಿರುದ್ಧ ಕಾನೂನು ಕ್ರಮ!

May 10, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋