• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

A sea of ​​people for the darshan of Sateri!

ಸಾತೇರಿ ದರ್ಶನಕ್ಕೆ ಜನ ಸಾಗರ!

September 22, 2026
Drinking beer here and there is a crime!

ಕದ್ದು ಮುಚ್ಚಿ ಸರಾಯಿ ಮಾರಾಟ!

September 22, 2026
ಮನೆ ನಿರ್ಮಾಣ: ಮರಾಠಿಕೊಪ್ಪದಲ್ಲಿ ಮಾರಾಮಾರಿ!

ಮರ ಕಡಿತ: ದೂರು ಕೊಟ್ಟವನಿಗೆ ಥಳಿತ!

ADVERTISEMENT
  • Home
  • Janamata
Wednesday, September 23, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಪ್ರೀತಿಸಿ ಮದುವೆ ಆದವನಿಗೆ ಪತ್ನಿ ಮೇಲೆ ಸಂಶಯ!

Achyutkumar by Achyutkumar
Share on FacebookShare on WhatsappShare on Twitter
ADVERTISEMENT

ಶಿರಸಿ ಮರಾಠಿಕೊಪ್ಪದ ಶಿವಲೀಲಾ ಪಟಗಾರ ಅವರನ್ನು ಪ್ರೀತಿಸಿ ಮದುವೆಯಾದ ನಾಗರಾಜ ಪಟಗಾರ ಅವರು ಇದೀಗ ಪತ್ನಿ ವಿರುದ್ಧ ಸಂಶಯ ಶುರು ಮಾಡಿದ್ದಾರೆ. ಮಗಳಿಗೆ ಸೈಕಲ್ ಕೊಡಿಸಿದ ಕಾರಣವೊಡ್ಡಿ ನಾಗರಾಜ ಪಟಗಾರ ಅವರು ಶಿವಲೀಲ ಪಟಗಾರ ಹಾಗೂ ಅವರ ತಾಯಿ ಹಿರಿಯವ್ವ ಅವರ ಮೇಲೆ ಕೈ ಮಾಡಿದ್ದಾರೆ.

ಶಿರಸಿಯ ಮರಾಠಿಕೊಪ್ಪದ ದೋಬಿಹೊಂಡದ ಬಳಿ ಶಿವಲೀಲಾ ಪಟಗಾರ (33) ಅವರು ವಾಸವಾಗಿದ್ದಾರೆ. ನಾಲ್ಕು ವರ್ಷದ ಹಿಂದೆ ಬಿಸಿಲಕೊಪ್ಪದ ನಾಗರಾಜ ಮಂಕಾಳು ಪಟಗಾರ ಅವರು ಶಿವಲೀಲ ಪಟಗಾರ ಅವರನ್ನು ಪ್ರೀತಿಸುವಂತೆ ಬೆನ್ನು ಬಿದ್ದಿದ್ದು, ಆ ಪ್ರೀತಿಗೆ ಮನಸೋತು ಶಿವಲೀಲಾ ಅವರು ನಾಗರಾಜ ಪಟಗಾರ ಅವರನ್ನು ಮದುವೆ ಆಗಿದ್ದಾರೆ. ಶಿವಲೀಲಾ ಪಟಗಾರ ಅವರಿಗೆ ಎರಡನೇ ಮದುವೆ ಆಗಿದ್ದು, ಅವರಿಗೆ ಮಗುವಿದೆ. ಅದಾಗಿಯೂ, ಪ್ರೀತಿಸಿ ಮದುವೆ ಆಗಿದ್ದ ನಾಗರಾಜ ಪಟಗಾರ ಅವರು ಮದುವೆ ನಂತರ ಶಿವಲೀಲಾ ಪಟಗಾರ ಅವರ ಮನೆಯಲ್ಲಿಯೇ ವಾಸವಾಗಿದ್ದರು. ಅದಾದ ನಂತರ ಶಿವಲೀಲಾ ಪಟಗಾರ ಅವರು ಕೆಲಸಕ್ಕೆ ಸೇರುವುದಾಗಿ ಹೇಳಿದ್ದು, ಅದೇ ವಿಷಯವಾಗಿ ದಂಪತಿ ನಡುವೆ ವೈಮನಸ್ಸು ಶುರುವಾಗಿದೆ.

ADVERTISEMENT

ಪತ್ನಿ ಮೇಲಿನ ಮುನಿಸಿನಿಂದ ನಾಗರಾಜ ಪಟಗಾರ ಅವರು ಮನೆ ಬಿಟ್ಟು ಹೋಗಿದ್ದು, ಬಿಸಿಲಕೊಪ್ಪದಲ್ಲಿ ಬೇರೆ ಮನೆ ಮಾಡಿದ್ದಾರೆ. ಅದಾಗಿಯೂ, ಶಿವಲೀಲ ಪಟಗಾರ ಅವರು ವಾರಕ್ಕೆ ಎರಡು ದಿನ ಬಿಸಿಲಕೊಪ್ಪಕ್ಕೆ ಹೋಗಿ ಬರುತ್ತಿದ್ದರು. ಆದರೆ, ನಾಗರಾಜ ಪಟಗಾರ ಅವರ ಕೋಪ ಮಾತ್ರ ಕಡಿಮೆ ಆಗಿರಲಿಲ್ಲ. ಪತ್ನಿ ಮೇಲೆ ನಾಗರಾಜ ಪಟಗಾರ ಸಂಶಯವ್ಯಕ್ತಪಡಿಸುತ್ತಿದ್ದು, ಶಿವಲೀಲ ಪಟಗಾರ ಅವರು ಸಮಾಧಾನ ಮಾಡಿದರೂ ಅವರ ಅನುಮಾನ ದೂರವಾಗಿರಲಿಲ್ಲ. ಹೀಗಿರುವಾಗ, ಮೇ 18ರಂದು `ಮಗಳಿಗೆ ಸೈಕಲ್ ಕೊಡಿಸುವೆ’ ಎಂದು ಶಿವಲೀಲಾ ಪಟಗಾರ ಅವರು ಪತಿ ಬಳಿ ಹೇಳಿದ್ದಾರೆ. ಅದಕ್ಕೆ ನಾಗರಾಜ ಪಟಗಾರ ಅವರು ವಿರೋಧಿಸಿದ್ದು, ಅದಾಗಿಯೂ ಶಿವಲೀಲಾ ಪಟಗಾರ ಅವರು ಸೈಕಲ್ ಕೊಡಿಸಿದ್ದಾರೆ. ಇದರಿಂದ ಸಿಟ್ಟಾದ ನಾಗರಾಜ ಪಟಗಾರ ಅವರು `ಆ ಸೈಕಲ್ ಕೊಡಿಸಿದ್ದು ಯಾರು? ಆತನಿಗೂ ನಿನಗೂ ಏನು ಸಂಬAಧ?’ ಎಂದು ಪ್ರಶ್ನಿಸಿ ಕೂಗಾಡಿದ್ದಾರೆ. ರಾತ್ರಿ ಮನೆಗೆ ಬಂದು ಗಲಾಟೆ ಮಾಡಿದ್ದು, ಪತ್ನಿ ಮೇಲೆ ಕೈ ಮಾಡಿದರು. ಈ ವೇಳೆ ಶಿವಲೀಲಾ ಅವರ ತಾಯಿ ಹಿರಿಯವ್ವ ಅಲ್ಲಿಗೆ ಆಗಮಿಸಿ ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದು, ಅವರ ಮೇಲೆಯೂ ನಾಗರಾಜ ಪಟಗಾರ ಅವರು ಆಕ್ರಮಣ ಮಾಡಿದರು. ಪ್ಲಾಸ್ಟಿಕ್ ಖುರ್ಚಿಯಿಂದ ಹೊಡೆದ ಕಾರಣ ಹಿರಿಯವ್ವ ಅವರ ತಲೆಯಿಂದ ರಕ್ತ ಸುರಿಯಿತು. ಈ ವೇಳೆ ನೆಲಕ್ಕೆ ಅಪ್ಪಳಿಸಿದ ಕಾರಣ ಶಿವಲೀಲಾ ಅವರು ಗಾಯಗೊಂಡರು.

ಪರಿಣಾಮ ಶಿವಲೀಲಾ ಪಟಗಾರ ಅವರು ಆಸ್ಪತ್ರೆ ಸೇರಿದರು. ಹಿರಿಯವ್ವ ಅವರು ಸಹ ಚಿಕಿತ್ಸೆಗೆ ಒಳಗಾದರು. ವಾರಗಳ ಕಾಲ ವಿಶ್ರಾಂತಿಪಡೆದ ನಂತರ ಇದೀಗ ಅವರಿಬ್ಬರು ಚೇತರಿಸಿಕೊಂಡಿದ್ದು, ಪತಿಯ ವಿರುದ್ಧ ಶಿವಲೀಲಾ ಅವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

A sea of ​​people for the darshan of Sateri!

ಸಾತೇರಿ ದರ್ಶನಕ್ಕೆ ಜನ ಸಾಗರ!

September 22, 2026
Drinking beer here and there is a crime!

ಕದ್ದು ಮುಚ್ಚಿ ಸರಾಯಿ ಮಾರಾಟ!

September 22, 2026
ಮನೆ ನಿರ್ಮಾಣ: ಮರಾಠಿಕೊಪ್ಪದಲ್ಲಿ ಮಾರಾಮಾರಿ!

ಮರ ಕಡಿತ: ದೂರು ಕೊಟ್ಟವನಿಗೆ ಥಳಿತ!

September 22, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!