• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Rain Even a useless measuring machine is stolen!

ಮಳೆ: ಅನುಪಯುಕ್ತ ಮಾಪನ ಯಂತ್ರವೂ ಕಳ್ಳತನ!

June 13, 2026
ಸೊಳ್ಳೆಗಳ ಕಾಟಕ್ಕೆ ಗುಡ್‌ಬೈ ಹೇಳಬೇಕೇ? ಮನೆಯ ಸುತ್ತ ಈ ಗಿಡಗಳನ್ನು ಬೆಳೆಸಿ

ಸೊಳ್ಳೆಗಳ ಕಾಟಕ್ಕೆ ಗುಡ್‌ಬೈ ಹೇಳಬೇಕೇ? ಮನೆಯ ಸುತ್ತ ಈ ಗಿಡಗಳನ್ನು ಬೆಳೆಸಿ

June 13, 2026
ಕೆಲವೇ ವರ್ಷಗಳಲ್ಲಿ ಕಾಣೆಯಾಗುತ್ತಾ ಕಲ್ಲೇಡಿಗಳ ಸಂತತಿ ?

  • Home
Saturday, June 13, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಕಾರಿನಲ್ಲಿ ಬರುವ ಗಾಂಜಾ ವ್ಯಾಪಾರಿ!

Achyutkumar by Achyutkumar
June 9, 2026
A marijuana dealer arrives in a car!
684
VIEWS
Share on FacebookShare on WhatsappShare on Twitter
ADVERTISEMENT

ಭಟ್ಕಳದಲ್ಲಿ ಗಾಂಜಾ ಮಾರಾಟ ಹಾಗೂ ಖರೀದಿ ಪ್ರಮಾಣ ಹೆಚ್ಚಾಗಿದೆ. ನಿರಂತರ ಕಾರ್ಯಾಚರಣೆ ನಡೆಸುವ ಪೊಲೀಸರು ಗಾಂಜಾ ವ್ಯಸನಿಗಳ ಜೊತೆ ಮಾರಾಟಗಾರರನ್ನು ಬಂಧಿಸುತ್ತಿದ್ದಾರೆ.

ಭಟ್ಕಳ ಮುಗ್ದುಂ ಕಾಲೋನಿ ಮೌಂಟೆನ್ ಗ್ರೌಂಡ್ ಬಳಿ ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಾಪಾರಿಯೊಬ್ಬರು ಮಂಗಳವಾರ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹೆಬಳೆ ಪಿರ್ದೋಸ್ ನಗರದ ಮಹಮದ್ ಶೇಖ್ ಅವರ ಪುತ್ರ ಅಬ್ರಾರ್ ಶೇಖ್ (24) ಅವರು ಗಾಂಜಾ ಮಾರಾಟ ಮಾಡುವಾಗ ಪಿಸೈ ನವೀನ ನಾಯ್ಕ ಅವರು ದಾಳಿ ಮಾಡಿದ್ದಾರೆ. ಹೊಂಡಾ ಸಿಟಿ ಕಾರಿನಲ್ಲಿದ್ದ 12 ಸಣ್ಣ ಸಣ್ಣ ಪ್ಯಾಕೇಟುಗಳನ್ನು ಅವರು ವಶಕ್ಕೆಪಡೆದಿದ್ದಾರೆ. ಆರೋಪಿಯನ್ನು ಬಂಧಿಸಿದ್ದಾರೆ.

ADVERTISEMENT

ಭಟ್ಕಳ ಬದ್ರಿಯಾ ಕಾಲೋನಿಯ ಸರ್ಫರಾಜ್ ಶಬ್ಬೀರ್ ಯಲಗಟ್ಟಿ ಅವರು ಟೈಲ್ಸ ಕೆಲಸ ಮಾಡುವುದನ್ನು ಬಿಟ್ಟು ಗಾಂಜಾ ವ್ಯಸನಿಯಾಗಿದ್ದಾರೆ. ಜೂನ್ 7ರ ರಾತ್ರಿ ಅವರು ಹೆಬಳೆ ಗ್ರಾಮದ ಶೇಮ್ಸ್ ಶಾಲೆಯ ಬಳಿ ವಿಚಿತ್ರವಾಗಿ ವರ್ತಿಸುತ್ತಿದ್ದು, ಪಿಸೈ ಭರಮಪ್ಪ ಬೆಳಗಲಿ ಅವರು ವಿಚಾರಣೆ ನಡೆಸಿದಾಗ ಗಾಂಜಾ ಸೇವನೆ ದೃಢವಾಗಿದೆ. ಭಟ್ಕಳ ಉಸ್ಮಾನ ನಗರದ ಮಹಮದ್ ರಯ್ಯಾನ್ ಶಬ್ಬೀರ್ ಸಯ್ಯದ್ ಅವರು ಸಹ ಗುಳ್ಮೆ ಗ್ರಾಮದ ಲಕ್ಕಿ ಪ್ಯಾಕ್ಟರಿ ಬಳಿ ಅಮಲಿನಲ್ಲಿರುವಾಗ ಸಿಕ್ಕಿ ಬಿದ್ದಿದ್ದಾರೆ. ಬಾಯಿಂದ ಘಾಟು ವಾಸನೆ ಬರುವುದನ್ನು ನೋಡಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಖಚಿತವಾಗಿದೆ.

ADVERTISEMENT

ಇದರೊಂದಿಗೆ ಬೆಳಲಖಂಡ ಗುಳ್ಮೆಯ ಸೆಲ್ಸಮೆನ್ ಅಮನ ಮಹಮದ್ ಹುಸೇನ್ ಅವರು ಸಹ 18ನೇ ವಯಸ್ಸಿನಲ್ಲಿಯೇ ಹಾದಿ ತಪ್ಪಿದ್ದಾರೆ. ಲಕ್ಕಿ ಪಾಕ್ಟರಿ ಬಳಿ ಅಲೆದಾಡುತ್ತಿದ್ದ ಅಮನ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಸರಿಯಾಗಿ ಮಾತನಾಡದ ಕಾರಣ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದಿದ್ದು, ಅಲ್ಲಿ ಅಮನ್ ಮಹಮದ್ ಹುಸೇನ್ ಗಾಂಜಾ ಸೇವಿಸಿರುವುದು ಗೊತ್ತಾಗಿದೆ. ಈ ಎಲ್ಲಾ ಪ್ರಕರಣದಲ್ಲಿಯೂ ಆರೋಪಿಗಳ ವಿರುದ್ಧ ಕಾನೂನು ಕ್ರಮವಾಗಿದೆ.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Rain Even a useless measuring machine is stolen!

ಮಳೆ: ಅನುಪಯುಕ್ತ ಮಾಪನ ಯಂತ್ರವೂ ಕಳ್ಳತನ!

June 13, 2026
ಸೊಳ್ಳೆಗಳ ಕಾಟಕ್ಕೆ ಗುಡ್‌ಬೈ ಹೇಳಬೇಕೇ? ಮನೆಯ ಸುತ್ತ ಈ ಗಿಡಗಳನ್ನು ಬೆಳೆಸಿ

ಸೊಳ್ಳೆಗಳ ಕಾಟಕ್ಕೆ ಗುಡ್‌ಬೈ ಹೇಳಬೇಕೇ? ಮನೆಯ ಸುತ್ತ ಈ ಗಿಡಗಳನ್ನು ಬೆಳೆಸಿ

June 13, 2026
ಕೆಲವೇ ವರ್ಷಗಳಲ್ಲಿ ಕಾಣೆಯಾಗುತ್ತಾ ಕಲ್ಲೇಡಿಗಳ ಸಂತತಿ ?

ಕೆಲವೇ ವರ್ಷಗಳಲ್ಲಿ ಕಾಣೆಯಾಗುತ್ತಾ ಕಲ್ಲೇಡಿಗಳ ಸಂತತಿ ?

June 13, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋