• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Murudeshwar Trouble for the man who made money in the name of God Luck runs out for 'Luckyman'!

ಮುರುಡೇಶ್ವರ | ದೇವರ ಹೆಸರಿನಲ್ಲಿ ದುಡ್ಡು ಮಾಡಿದವನಿಗೆ ಸಂಕಷ್ಟ: ಲಕ್ಕಿಮ್ಯಾನ್’ಗೆ ಕೈ ಕೊಟ್ಟ ಅದೃಷ್ಟ!

July 16, 2026

ಅಂಕೋಲಾ | ಪಚ್ಚಿಯ ಪ್ಲಾನ್ ಪಂಚರ್ ಮಾಡಿದ ಪಿಸೈ

July 16, 2026

ಸಿದ್ದಾಪುರ | ಭೀಮನಗುಡ್ಡಕ್ಕೆ ಬಂದವರಿಗೆ ಕಲ್ಲಿನ ಏಟು!

  • Home
  • Janamata
Friday, July 17, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಅಮೇರಿಕಾ ಉದ್ಯೋಗಿಯ ಹಣದಾಹ: 30 ಲಕ್ಷವಿದ್ದ ಮಹಿಳೆಗೆ ಮಾತ್ರ ಮನೆ ಪ್ರವೇಶ!

Achyutkumar by Achyutkumar
June 11, 2026
Share on FacebookShare on WhatsappShare on Twitter

ಶಿರಸಿಯ ಅಮೀತಕುಮಾರ ಹೆಗಡೆ ಅವರು ಅಮೇರಿಕಾದಲ್ಲಿ ಉದ್ಯೋಗದಲ್ಲಿದ್ದರೂ 30 ಲಕ್ಷ ರೂಪಾಯಿಗಾಗಿ ಪತ್ನಿ ದೀಪಾ ಹೆಗಡೆ ಅವರನ್ನು ಪೀಡಿಸುತ್ತಿದ್ದಾರೆ. ದೀಪಾ ಹೆಗಡೆ ಅವರು ತವರುಮನೆಯಿಂದ 20 ತೊಲೆ ಬಂಗಾರ ತಂದಿರಿಸಿದರೂ ಅದಕ್ಕೆ ತೃಪ್ತಿಯಾಗದ ಅಮೀತಕುಮಾರ ಹೆಗಡೆ ಅವರು ಮತ್ತೆ 30 ಲಕ್ಷ ರೂ ಬೇಡುತ್ತಿದ್ದಾರೆ.

ADVERTISEMENT

ಶಿರಸಿ ಉಂಚಳ್ಳಿ ಬಳಿಯ ಕೇರೆಕೊಪ್ಪ ಅಮೀತಕುಮಾರ ಹೆಗಡೆ ಅವರ ಊರು. ದೊಡ್ಡ ಕಂಪನಿಯಲ್ಲಿ ಉನ್ನತ ಹುದ್ದೆಯ ಉದ್ಯೋಗಿಯಾಗಿರುವ ಅಮೀತಕುಮಾರ ಹೆಗಡೆ ಅವರು ಅಮೇರಿಕಾದಲ್ಲಿಯೂ ಕೆಲಸ ಮಾಡಿದ್ದಾರೆ. ಮನೆ ಕಡೆ ಅತಿಕ್ರಮಣ ತೋಟ, ಸುಂದರ ಸಂಸಾರ, ಕೈತುಂಬ ಸಂಬಳ ಬರುವ ಉದ್ಯೋಗವಿದ್ದರೂ ಅವರಲ್ಲಿನ ಹಣದ ದಾಹ ಮಾತ್ರ ತೀರಿಲ್ಲ. ಹೀಗಾಗಿ ಪತ್ನಿಯ ತವರು ಮನೆ ಆಸ್ತಿಯ ಮೇಲೆ ಕಣ್ಣು ಹಾಕಿದ ಅವರು ಅಲ್ಲಿಂದ ಕಾಸು ತಂದುಕೊಡುವoತೆ ಪೀಡಿಸುತ್ತಿದ್ದಾರೆ.

ADVERTISEMENT
ADVERTISEMENT

ಯಲ್ಲಾಪುರದ ಮಾವಿನಮನೆಯ ಗೋಗದ್ದೆಯಲ್ಲಿ ದೀಪಾ ಹೆಗಡೆ ಅವರು ವಾಸವಾಗಿದ್ದು, 2022ರ ಏಪ್ರಿಲ್ 22ರಂದು ಶಿರಸಿಯ ಗಡಿಹಳ್ಳಿ ಸಭಾಭವನದಲ್ಲಿ ಅಮೀತಕುಮಾರ ಹೆಗಡೆ ಅವರೊಂದಿಗೆ ದೀಪಾ ಹೆಗಡೆ ಅವರ ವಿವಾಹವಾಗಿದೆ. ಅಮಿತಕುಮಾರ ಹೆಗಡೆ ಹಾಗೂ ದೀಪಾ ಹೆಗಡೆ ಇಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು, ಎರಡೂ ಕುಟುಂಬದ ಒಪ್ಪಿಗೆ ಮೇರೆಗೆ ಅದ್ಧೂರಿಯಾಗಿ ಮದುವೆ ಕಾರ್ಯಕ್ರಮವನ್ನು ನಡೆಸಲಾಗಿದೆ. ವಿವಾಹದ ಕಾಲದಲ್ಲಿಯೇ ದೀಪಾ ಹೆಗಡೆ ಕುಟುಂಬದವರು ವರೋಪಚಾರ ಎಂಬ ಹೆಸರಿನಲ್ಲಿ 50 ಸಾವಿರ ಹಣದ ಜೊತೆ 20 ತೊಲೆ ಬಂಗಾರವನ್ನು ಒಪ್ಪಿಸಿದ್ದಾರೆ. ಅದಾಗಿಯೂ, ಅಮಿತಕುಮಾರ ಹೆಗಡೆ ಅವರ ತಂದೆ ಸುರೇಶ ವೀರಭದ್ರ ಹೆಗಡೆ ಹಾಗೂ ಅನುಸೂಯಾ ಸುರೇಶ ಹೆಗಡೆ ಅವರು ಇನ್ನಷ್ಟು ಹಣಕ್ಕಾಗಿ ದೀಪಾ ಹೆಗಡೆ ಅವರನ್ನು ಮನೆಯಿಂದ ಹೊರಹಾಕಿದ್ದಾರೆ. ಮದುವೆ ನಂತರ ದೀಪಾ ಹೆಗಡೆ ಅವರು ಪತಿ ಅಮಿತಕುಮಾರ ಹೆಗಡೆ ಅವರ ಜೊತೆ ಅಮೇರಿಕಾಗೂ ಹೋಗಿ ಬಂದಿದ್ದಾರೆ. ವಿದೇಶದಲ್ಲಿಯೂ ಅಮಿತಕುಮಾರ ಹೆಗಡೆ ಅವರು ಅಮಾನವೀಯ ರೀತಿಯಲ್ಲಿ ವರ್ತಿಸಿ ಪತ್ನಿಗೆ ಹಿಂಸೆ ನೀಡಿದ್ದಾರೆ. `ಸ್ವಂತ ಭೂಮಿ ಖರೀದಿಗೆ ಕಾಸು ಕೊಡು’ ಎಂದು ಅಮೀತಕುಮಾರ ಹೆಗಡೆ ಅವರು ದೈಹಿಕವಾಗಿಯೂ ದಾಳಿ ಮಾಡಿದ್ದಾರೆ. ಶಿರಸಿಗೆ ಹಿಂತಿರುಗಿದ ನಂತರವೂ ಮತ್ತೆ ಹಣಕ್ಕಾಗಿ ವೀರಭದ್ರ ಹೆಗಡೆ ಹಾಗೂ ಅನುಸೂಯಾ ಹೆಗಡೆ ಅವರು ಕಾಡಿಸಿದ್ದು, ತವರುಮನೆಯಿಂದ ಮತ್ತೆ 30 ಲಕ್ಷ ರೂ ಹಣ ತರಲು ಒಪ್ಪದ ದೀಪಾ ಹೆಗಡೆ ಅವರ ಮೇಲೆ ಅತ್ತೆ-ಮಾವ ಸಹ ಹಿಂಸೆ ನೀಡಿದ್ದಾರೆ.

ಇದನ್ನು ಸಹಿಸದ ದೀಪಾ ಹೆಗಡೆ ಅವರು ದೂರು ನೀಡುವುದಾಗಿ ಎಚ್ಚರಿಸಿದಾಗ ಒಮ್ಮೆ ಸಮಾಧಾನಗೊಂಡ ಮಾವ ಹಾಗೂ ಅತ್ತೆ ಉಪಾಯವಾಗಿ ದೀಪಾ ಹೆಗಡೆ ಅವರ ಬಳಿಯಿದ್ದ ಚಿನ್ನಾಭರಣಗಳನ್ನು ತಮ್ಮ ವಶಕ್ಕೆಪಡೆದಿದ್ದಾರೆ. ಅದಾದ ನಂತರ ದೀಪಾ ಹೆಗಡೆ ಅವರನ್ನು ಶಿರಸಿ ಪೇಟೆಗೆ ಕರೆತಂದ ಮಾವ ವೀರಭದ್ರ ಹೆಗಡೆ, ಅವರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ದಿಕ್ಕು ತೋಚದ ಹಾಗಾದ ದೀಪಾ ಹೆಗಡೆ ಅವರು ಯಲ್ಲಾಪುರ ಬಸ್ ಹತ್ತಿ ತವರಿಗೆ ಬಂದಿದ್ದು, ಅದಾದ ನಂತರ ಪತಿ ಮನೆಯವರು ಸಂಪರ್ಕವನ್ನೇ ಮಾಡಿಲ್ಲ. ಅದಾಗಿಯೂ ಪೆಬ್ರವರಿ 9ರಂದು ದೀಪಾ ಹೆಗಡೆ ಅವರು ಪತಿ ಮನೆಯಾದ ಕೇರೆಕೊಪ್ಪಕ್ಕೆ ಹೋದಾಗ ಅತ್ತೆ-ಮಾವ ಅವರನ್ನು ಮನೆ ಒಳಗೆ ಸೇರಿಸಿಕೊಂಡಿಲ್ಲ.`30 ಲಕ್ಷ ರೂ ತಂದರೆ ಮಾತ್ರ ಮನೆಗೆ ಬಾ’ ಎಂದು ವೀರಭದ್ರ ಹೆಗಡೆ ಹಾಗೂ ಅನುಸೂಯಾ ಹೆಗಡೆ ಅವರು ಹೇಳಿದ್ದು, ಪತಿ ಅಮೀತಕುಮಾರ ಹೆಗಡೆ ಅವರ ಕುಟುಂಬದವರಿoದ ಆದ ಅನ್ಯಾಯದ ಬಗ್ಗೆ ದೀಪಾ ಹೆಗಡೆ ಅವರು ಅಳಲು ತೋಡಿಕೊಂಡಿದ್ದಾರೆ.

`ವರದಕ್ಷಿಣೆಪಡೆಯುವುದು ಅಪರಾಧ’

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Murudeshwar Trouble for the man who made money in the name of God Luck runs out for 'Luckyman'!

ಮುರುಡೇಶ್ವರ | ದೇವರ ಹೆಸರಿನಲ್ಲಿ ದುಡ್ಡು ಮಾಡಿದವನಿಗೆ ಸಂಕಷ್ಟ: ಲಕ್ಕಿಮ್ಯಾನ್’ಗೆ ಕೈ ಕೊಟ್ಟ ಅದೃಷ್ಟ!

July 16, 2026

ಅಂಕೋಲಾ | ಪಚ್ಚಿಯ ಪ್ಲಾನ್ ಪಂಚರ್ ಮಾಡಿದ ಪಿಸೈ

July 16, 2026

ಸಿದ್ದಾಪುರ | ಭೀಮನಗುಡ್ಡಕ್ಕೆ ಬಂದವರಿಗೆ ಕಲ್ಲಿನ ಏಟು!

July 16, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!