• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Wayward children!

ಕಾರವಾರ | ಗಾಂಜಾ ಮಾರಾಟಕ್ಕೂ ಪಾರ್ಟರ್‌ಶಿಫ್!

July 27, 2026
Banavasi Crackdown on black market activities!

ಬನವಾಸಿ | ಕಾಳಸಂತೆಯ ವ್ಯವಹಾರಕ್ಕೆ ಕಡಿವಾಣ!

July 27, 2026
ಅಂಕೋಲಾ | ವೈರಲ್ ವಿಡಿಯೋಗಾಗಿ ಅವಹೇಳನ!

  • Home
  • Janamata
Tuesday, July 28, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಮಕ್ಕಳ ಆಸೆ: ಮಾವಿನ ಮರ ಏರಿದ ಅಪ್ಪ ಮಸಣ ಸೇರಿದ!

Achyutkumar by Achyutkumar
June 6, 2026
Share on FacebookShare on WhatsappShare on Twitter

ಶಾಲೆಗೆ ಹೋಗುವ ಮಕ್ಕಳು ಮಾವಿನ ಹಣ್ಣು ಕೇಳಿದ್ದು, ಅವರು ಶಾಲೆಯಿಂದ ಬರುವುದರೊಳಗೆ ಹಣ್ಣು ತರಲು ಮರ ಏರಿದ್ದ ಬನವಾಸಿ ಬಳಿಯ ವೀರಭದ್ರ ಮಾರಿನಬೀಡ ಅವರು ಮರದಿಂದ ಬಿದ್ದಿದ್ದಾರೆ. ಗಂಭೀರ ಗಾಯಗೊಂಡ ಅವರು ಉನ್ನತ ಚಿಕಿತ್ಸೆಗಾಗಿ ಹುಬ್ಬಳ್ಳಿ ಆಸ್ಪತ್ರೆಗೆ ಕರೆದೊಯ್ಯುವಾಗ ಕೊನೆಯುಸಿರೆಳೆದಿದ್ದಾರೆ.

ADVERTISEMENT

ಶಿರಸಿ ತಾಲೂಕಿನ ಬನವಾಸಿಯ ಕಡಗೋಡದಲ್ಲಿ ವೀರಭದ್ರ ನಿಂಗಪ್ಪ ಮಾರಿನಬೀಡ (48) ಅವರು ವಾಸವಾಗಿದ್ದರು. ಜೂನ್ 5ರಂದು ಅವರ ಮಕ್ಕಳು `ಮಾವಿನ ಹಣ್ಣು ತಿನ್ನಬೇಕು’ ಎಂದಿದ್ದರು. ಮಕ್ಕಳನ್ನು ಶಾಲೆಗೆ ಕಳುಹಿಸುವಾಗ `ಸಂಜೆಯೊಳಗೆ ಹಣ್ಣು ತರುವೆ’ ಎಂದು ವೀರಭದ್ರ ಮಾರಿನಬೀಡ ಅವರು ಸಮಾಧಾನ ಮಾಡಿದ್ದರು. ಮಕ್ಕಳಿಗಿರುವ ಮಾವಿನ ಹಣ್ಣು ತಿನ್ನು ಆಸೆ ತೀರಿಸುವುದಕ್ಕಾಗಿ ಅವರು ಕಡಗೋಡ ಗ್ರಾಮದ ಅಶೋಕ ಗಣಪತಪ್ಪ ಗೌಡರ್ ಅವರ ಮನೆ ಹಿಂದಿನ ಮರ ಹತ್ತಲು ನಿರ್ಧರಿಸಿದ್ದರು.

ADVERTISEMENT

ಈ ಬಗ್ಗೆ ವೀರಭದ್ರ ಅವರು ಪತ್ನಿ ಗೀತಾ ಮಾರಿನಬೀಡ ಅವರಿಗೆ ಹೇಳಿ ಮಧ್ಯಾಹ್ನ ಮಾವಿನ ಮರದ ಕಡೆ ಹೊರಟರು. ಮೂರು ಗಂಟೆ ಅವಧಿಗೆ ಅವರು ಮರ ಏರಿದ್ದು, ಹಣ್ಣು ಕೀಳುವಾಗ ಕಾಲು ಜಾರಿ ಬಿದ್ದರು. 15 ಅಡಿ ಎತ್ತರದಿಂದ ಬಿದ್ದ ಪರಿಣಾಮ ವೀರಭದ್ರ ಅವರಿಗೆ ಗಾಯವಾಯಿತು. 108 ಆಂಬುಲೆನ್ಸಿನ ಮೂಲಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ವಿಷಯ ಕೇಳಿ ಗೀತಾ ಮಾರಿನಬೀಡ ಅವರ ತಾಯಿ ರತ್ನಮ್ಮ ಮಂಜಪ್ಪ ಕಬ್ಬೇರ್ ಅವರು ಆಸ್ಪತ್ರೆಗೆ ದೌಡಾಯಿಸಿದರು. ರತ್ಮನ್ನ ಅವರು ಮಗಳಿಗೆ ಫೋನು ಮಾಡಿದಾಗ ವೀರಭದ್ರ ಅವರು ಮಾತನಾಡಿದರು. ಆದರೆ, ಅದೇ ಅವರು ಪತ್ನಿ ಜೊತೆ ಆಡಿದ ಕೊನೆಯ ಮಾತುಗಳಾಗಿದ್ದವು.

ಅದಾದ ನಂತರ ವೀರಭದ್ರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್’ಗೆ ಕರೆದೊಯ್ಯುವ ಪ್ರಯತ್ನ ನಡೆಯಿತು. ಆದರೆ, ಅದು ಪ್ರಯೋಜನಕ್ಕೆ ಬರಲಿಲ್ಲ. ದಾರಿ ಮಧ್ಯೆಯೇ ಅವರು ಸಾವನಪ್ಪಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Wayward children!

ಕಾರವಾರ | ಗಾಂಜಾ ಮಾರಾಟಕ್ಕೂ ಪಾರ್ಟರ್‌ಶಿಫ್!

July 27, 2026
Banavasi Crackdown on black market activities!

ಬನವಾಸಿ | ಕಾಳಸಂತೆಯ ವ್ಯವಹಾರಕ್ಕೆ ಕಡಿವಾಣ!

July 27, 2026
ಅಂಕೋಲಾ | ವೈರಲ್ ವಿಡಿಯೋಗಾಗಿ ಅವಹೇಳನ!

ಅಂಕೋಲಾ | ವೈರಲ್ ವಿಡಿಯೋಗಾಗಿ ಅವಹೇಳನ!

July 27, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!