• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Kantara Bedagi donates learning materials

ಕಾಂತಾರ ಬೆಡಗಿಯಿಂದ ಕಲಿಕಾ ಸಾಮಗ್ರಿ ಕೊಡುಗೆ

June 8, 2026

ಸಂಸಾರ ಸಮಸ್ಯೆ: ನೇಣಿಗೆ ಶರಣು!

June 8, 2026

ಸರಾಯಿ ಚಟ: ಸಾಲದ ನೋವಿನಲ್ಲಿ ಸಾವನಪ್ಪಿದ ಕ್ಷೌರಿಕ!

ಉಚಿತ ಬಂಜೆತನ ತಪಾಸಣಾ ಶಿಬಿರ - ಜೂನ್ 9

ಸ್ಥಳ: ಭಟ್ ಕ್ಲಿನಿಕ್, ಯಲ್ಲಾಪುರ | ನೋವಾ ಐವಿಎಫ್

ADVERTISEMENT
  • Home
Tuesday, June 9, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಸಂಸಾರ ಸಮಸ್ಯೆ: ನೇಣಿಗೆ ಶರಣು!

Achyutkumar by Achyutkumar
June 8, 2026
218
VIEWS
Share on FacebookShare on WhatsappShare on Twitter
ADVERTISEMENT

ತವರುಮನೆಗೆ ಹೋದ ಪತ್ನಿ ಮನೆಗೆ ಮರಳದ ಕಾರಣ ಯಲ್ಲಾಪುರ ಹಿತ್ಲಳ್ಳಿ ಬಳಿಯ ಮಂಜುನಾಥ ಕುಣಬಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಂಸಾರಿಕ ಜೀವನದಲ್ಲಿನ ಜಿಗುಪ್ಸೆಯಿಂದಾಗಿ 38ನೇ ವಯಸ್ಸಿನಲ್ಲಿಯೇ ಅವರು ದುಡುಕು ನಿರ್ಧಾರ ಮಾಡಿದ್ದಾರೆ.

ಯಲ್ಲಾಪುರದ ಹಿತ್ಲಳ್ಳಿ ಗೊಣಗಲಮಕ್ಕಿಯಲ್ಲಿ ಮಂಜುನಾಥ ಮಾಣಿ ಕುಣಬಿ ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿ ಅವರು ಬದುಕು ನಡೆಸುತ್ತಿದ್ದರು. ಹೀಗಿರುವಾಗ ಅವರ ಪತ್ನಿ ವಸಂತಿ ಕುಣಬಿ ಅವರು ಮಗಳು ಭಾಗ್ಯ ಅವರ ಜೊತೆ ತವರು ಮನೆಗೆ ಹೋಗಿದ್ದರು. ಪತ್ನಿ ತವರು ಮನೆಗೆ ಹೋದ ಕಾರಣ ಮಂಜುನಾಥ ಕುಣಬಿ ಅವರು ಬೇಸರದಲ್ಲಿದ್ದರು. ಎಷ್ಟು ದಿನ ಕಳೆದರೂ ಪತ್ನಿ ಮರಳದ ಕಾರಣ ಮಾನಸಿಕವಾಗಿ ಕುಗ್ಗಿದ್ದರು.

ADVERTISEMENT
ADVERTISEMENT

ಕುಟುಂಬ ಸರಿಯಿಲ್ಲದ ನೆವದಲ್ಲಿ ಮಂಜುನಾಥ ಕುಣಬಿ ಅವರು ಸರಾಯಿ ಸೇವನೆ ಶುರು ಮಾಡಿದರು. ಸರಾಯಿ ಸೇವನೆ ವಿಪರೀತವಾಗಿದ್ದು, ಮಾನಸಿಕವಾಗಿ ಅವರು ಇನ್ನಷ್ಟು ದುರ್ಬಲರಾದರು. ಪತ್ನಿ ಹಾಗೂ ಮಗಳು ಮನೆ ಬಿಟ್ಟು ಹೋಗಿರುವ ಚಿಂತೆಯಲ್ಲಿಯೇ ಮಂಜುನಾಥ ಕುಣಬಿ ಅವರು ತಮ್ಮ ಜೀವನವನ್ನು ಅಂತ್ಯಗೊಳಿಸಲು ನಿರ್ಧರಿಸಿದರು. ಜೂನ್ 6ರಂದು ಕಾಣೆಯಾದ ಮಂಜುನಾಥ ಕುಣಬಿ ಅವರು ಜೂನ್ 7ರಂದು ಮನೆ ಪಕ್ಕದ ಮಸರಕುಳಿ ಹಳ್ಳದ ಅಂಚಿನ ಗೇರು ಗಿಡಕ್ಕೆ ನೇತಾಡುತ್ತಿದ್ದರು. ಸಹೋದರನ ಸಾವಿನ ಬಗ್ಗೆ ನರಸಿಂಹ ಕುಣಬಿ ಅವರು ಮಾಹಿತಿ ನೀಡಿದ್ದು, ಪೊಲೀಸರು ಕಾನೂನು ಕ್ರಮ ಜರುಗಿಸಿದರು.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Kantara Bedagi donates learning materials

ಕಾಂತಾರ ಬೆಡಗಿಯಿಂದ ಕಲಿಕಾ ಸಾಮಗ್ರಿ ಕೊಡುಗೆ

June 8, 2026

ಸಂಸಾರ ಸಮಸ್ಯೆ: ನೇಣಿಗೆ ಶರಣು!

June 8, 2026

ಸರಾಯಿ ಚಟ: ಸಾಲದ ನೋವಿನಲ್ಲಿ ಸಾವನಪ್ಪಿದ ಕ್ಷೌರಿಕ!

June 8, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋