• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಮೀನಿಲ್ಲದೇ ಮನೆಗೆ ಮರಳಿದ ಪ್ರಮೋದ!

June 7, 2026
Car hits pedestrian Gowda in fight for life

ಪಾದಚಾರಿಗೆ ಗುದ್ದಿದ ಕಾರು-ಸಾವು ಬದುಕಿನ ಹೋರಾಟದಲ್ಲಿ ಗೌಡ್ರು

June 7, 2026

ಲಾರಿ ನೋಡಿ ಹೆದರಿದ ಬೈಕ್ ಸವಾರ: ಸಾವು!

ಉಚಿತ ಬಂಜೆತನ ತಪಾಸಣಾ ಶಿಬಿರ - ಜೂನ್ 9

ಸ್ಥಳ: ಭಟ್ ಕ್ಲಿನಿಕ್, ಯಲ್ಲಾಪುರ | ನೋವಾ ಐವಿಎಫ್

ADVERTISEMENT
  • Home
Monday, June 8, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಮೌನ ಮುರಿದ ಮಾರುತಿ: ಜೈಲು ಸೇರಿದ ಕಿತಾಪತಿ!

Achyutkumar by Achyutkumar
June 7, 2026
Maruti breaks her silence Kitapati goes to jail!
1.1k
VIEWS
Share on FacebookShare on WhatsappShare on Twitter

ಕೆಲ ದಿನಗಳಿಂದ ಮಾರುತಿ ದೇವಾಲಯಗಳನ್ನು ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದ ಕಳ್ಳರು ಈ ಬಾರಿ ದೇವಿ ದೇಗುಲದಲ್ಲಿನ ಗಂಟೆ ಕದ್ದಿದ್ದು, ಅದಾಗಿ ಮೂರು ದಿನಗಳ ಒಳಗೆ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ಕಳ್ಳತನದ ನಂತರ ಊರು ಬಿಟ್ಟು ಪರಾರಿಯಾಗಲು ಯತ್ನಿಸಿದ ಕಳ್ಳರನ್ನು ಕಾರವಾರ ಪೊಲೀಸರು ಹಿಡಿದು ಜೈಲಿಗೆ ಕಳುಹಿಸಿದ್ದಾರೆ.

ಕಾರವಾರದ ಹಬ್ಬುವಾಡ ರಸ್ತೆಯಲ್ಲಿರುವ ದಾಸಮಾರುತಿ ದೇವಾಲಯದಲ್ಲಿ ಮೇ 20ರಂದು ಕಳ್ಳತನ ನಡೆದಿತ್ತು. 50 ಕೆಜಿಯ ಹಿತ್ತಾಳೆ ಸಾಮಗ್ರಿಗಳನ್ನು ಕಳ್ಳರು ದೋಚಿದ್ದರು. ಈ ಬಗ್ಗೆ ಅಲ್ಲಿನ ಶಾಮಸುಂದರ ಅನಂತ ಬಸರೂರು ಅವರು ನೀಡಿದ ಮಾಹಿತಿ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಶುರು ಮಾಡಿದ್ದರು. ಮೇ 31ರಂದು ಚೆಂಡಿಯಾ ಗ್ರಾಮದ ಜಯಮಾರುತಿ ದೇವಸ್ಥಾನದ ಹುಂಡಿ ಒಡೆದ ಕಳ್ಳರು 21 ಸಾವಿರ ರೂ ಹಣ ದೋಚಿದ್ದರು. ಚೆಂಡಿಯಾದಲ್ಲಿ ಎರಡು ಹಿತ್ತಾಳೆ ಗಂಟೆಯನ್ನು ಸಹ ಕಳ್ಳರು ಅಪಹರಿಸಿದ್ದರು. ಚೆಂಡಿಯಾ ಐಸ್ ಪಾಕ್ಟರಿ ಬಳಿಯ ನರಸಿಂಹ ಸುಬ್ರಾಯ ಆಚಾರಿ ನೀಡಿದ ಮಾಹಿತಿ ಪ್ರಕಾರ ಪೊಲೀಸರು ಈ ಬಗ್ಗೆಯೂ ಪ್ರಕರಣ ದಾಖಲಿಸಿದ್ದರು.

ಅದಾದ ನಂತರ ಜೂನ್ 4ರಂದು ಮುಖೇರಿ ಸಾಸನವಾಡದಲ್ಲಿರುವ ರಾಮಸತಿ ದೇವಿ ದೇಗುಲಕ್ಕೆ ಕಳ್ಳರು ನುಗ್ಗಿದರು. ದೇವಿ ಆಲಯದಲ್ಲಿದ್ದ ಹಿತ್ತಾಳೆ ಸಾಮಗ್ರಿಗಳ ಜೊತೆ ಗಂಟೆಗಳನ್ನು ಸಹ ಕದ್ದರು. ದೇವಿ ಸನ್ನಿಧಿಯಲ್ಲಿನ ಕಳ್ಳತನದ ಬಗ್ಗೆ ಅಲ್ಲಿನ ವಿಘ್ನೇಶ್ವರ ರತ್ನಾಕರ್ ನಾಗೇಕರ್ ಅವರು ಪೊಲೀಸರಿಗೆ ಮಾಹಿತಿ ನೀಡಿ ದೂರು ದಾಖಲಿಸಿದರು. ಈ ಮೂರು ದೇವಸ್ಥಾನಗಳ ಕಳ್ಳತನದ ಬಗ್ಗೆ ಸಮಗ್ರ ಶೋಧ ನಡೆಸಿದ ಪೊಲೀಸರಿಗೆ ಕಳ್ಳರ ಬಗ್ಗೆ ಸಣ್ಣ ಸುಳಿವು ಸಿಕ್ಕಿತು. ಅದೇ ಸುಳಿವಿನ ಆಧಾರದಲ್ಲಿ ಇನ್ನಷ್ಟು ತನಿಖೆ ಮಾಡಿದಾಗ ಊರು ಬಿಟ್ಟು ಪರಾರಿಯಾಗಲು ಯತ್ನಿಸಿದ ಕಳ್ಳರು ಸಿಕ್ಕಿ ಬಿದ್ದರು.

ADVERTISEMENT

ಸದ್ಯ ಪೊಲೀಸರು ಕಳ್ಳರ ವಿಚಾರಣೆ ಮುಂದುವರೆಸಿದ್ದಾರೆ. ಕದ್ದ ಸಾಮಗ್ರಿಗಳನ್ನು ವಶಕ್ಕೆಪಡೆದಿದ್ದಾರೆ. ಆ ಡಕಾಯಿತರು ಇನ್ನು ಎಲ್ಲೆಲ್ಲಿ ಕಳ್ಳತನ ಮಾಡಿದ್ದಾರೆ? ಎನ್ನುವುದರ ಬಗ್ಗೆಯೂ ವಿಚಾರಣೆ ನಡೆಸುತ್ತಿದ್ದಾರೆ. ಸಿಕ್ಕಿಬಿದ್ದ ಕಳ್ಳರ ಹೆಸರು-ವಿವರ ಬಹಿರಂಗವಾಗಿಲ್ಲ. ಸದ್ಯದಲ್ಲಿಯೇ ಕಳ್ಳರ ಹೆಸರು-ವಿಳಾಸ ಗೊತ್ತಾಗುವ ಸಾಧ್ಯತೆಯಿದೆ.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಮೀನಿಲ್ಲದೇ ಮನೆಗೆ ಮರಳಿದ ಪ್ರಮೋದ!

June 7, 2026
Car hits pedestrian Gowda in fight for life

ಪಾದಚಾರಿಗೆ ಗುದ್ದಿದ ಕಾರು-ಸಾವು ಬದುಕಿನ ಹೋರಾಟದಲ್ಲಿ ಗೌಡ್ರು

June 7, 2026

ಲಾರಿ ನೋಡಿ ಹೆದರಿದ ಬೈಕ್ ಸವಾರ: ಸಾವು!

June 7, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋